Sunday, November 9, 2025
Google search engine

Monthly Archives: April, 2024

ಲಕ್ನೋಗೆ 4 ವಿಕೆಟ್ ಜಯ, ಮುಂಬೈಗೆ ಪ್ಲೇಆಫ್ ಕನಸು ಭಗ್ನ

ಸಂಘಟಿತ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 4 ವಿಕೆಟ್ ಗಳಿಂದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಮತ್ತಷ್ಟು ಹತ್ತಿರವಾಗಿದೆ. ಮಂಗಳವಾರ ನಡೆದ...

45 ಡಿಗ್ರಿಗೆ ಏರಲಿದೆ `ಬಿಸಿ’ಗಾಳಿ: 4 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಮುಂದಿನ 2-3 ದಿನಗಳಲ್ಲಿ ಬಿಸಿಗಾಳಿ ಆರ್ಭಟ ಹೆಚ್ಚಾಗಲಿದ್ದು, 45 ಡಿಗ್ರಿ ಉಷ್ಣಾಂಶಕ್ಕೆ ಏರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹವಮಾನ ಇಲಾಖೆ 4 ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಆಂಧ್ರಪ್ರದೇಶ, ಬಿಹಾರ, ಪಶ್ಚಿಮ...

ಟಿ-20 ವಿಶ್ವಕಪ್ ತಂಡ ಪ್ರಕಟ: ಕೆಎಲ್ ರಾಹುಲ್ ಗೆ ಕೊಕ್, ಕೊಹ್ಲಿಗೆ ಚಾನ್ಸ್!

ಕರ್ನಾಟಕದ ಯುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರನ್ನು ಭಾರತದ ಟಿ-20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದ್ದರೆ, ಫಾರ್ಮ್ ಕೊರತೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ನೀಡಲಾಗಿದೆ. ನಾಯಕ ರೋಹಿತ್...

ಭಾರತ ಸೂಪರ್ ಪವರ್ ಆಗುತ್ತಿದ್ದರೆ ನಾವು ಭಿಕ್ಷುಕರಾಗಿದ್ದೇವೆ: ಪಾಕಿಸ್ತಾನ ಸಚಿವ

ನಾವು ಭಾರತದ ಜೊತೆ ಹೋಲಿಕೆ ಮಾಡಿಕೊಂಡು ನೋಡೋಣ. ಎರಡೂ ದೇಶಗಳು ಒಂದೇ ದಿನ ಸ್ವಾತಂತ್ರ್ಯಗೊಂಡವು. ಆದರೆ ಭಾರತ ಸೂಪರ್ ಪವರ್ ರಾಷ್ಟ್ರವಾಗಿದ್ದರೆ, ನಾವು ಭಿಕ್ಷುಕರಾಗಿದ್ದೇವೆ ಎಂದು ಪಾಕಿಸ್ತಾನ ಸಚಿವ ಮೌಲಾನಾ ಫಜ್ಲುರ್ ರೆಹಮಾನ್...

ನಟಿ ಅಮೃತಾ ಪಾಂಡೆ ಆತ್ಮಹತ್ಯೆ, ವಾಟ್ಸಪ್ ಸ್ಟೇಟಸ್ ವೈರಲ್!

ನಟಿಯಾಗಿ ಅಮೃತಾ ಪಾಂಡೆಯಾಗಿ ಗುರುತಿಸಿಕೊಂಡಿದ್ದ ಭೋಜಪುರಿ ನಟಿ ಅನುಪಮಾ ಬಿಹಾರದ ಭಾಗಲ್ಪುರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಸ್ಟೇಟಸ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮುಳುಗುವ ಹಡುಗಿನ ಪೋಸ್ಟ್...

ಐಪಿಎಲ್: ಕೆಕೆಆರ್ ಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್!

ಸ್ಪಿನ್ನರ್ ಗಳ ಸಹಾಯದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಮತ್ತಷ್ಟು ಭದ್ರಪಡಿಸಿಕೊಂಡಿದೆ. ಕೋಲ್ಕತಾದ ಈಡನ್ ಗಾರ್ಡನ್...

ಸರ್ಕಾರಿ ಗೌರವಗಳೊಂದಿಗೆ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಇಂದು ಚಾಮರಾಜನಗರದ ಹಾಲಿ...

‘ಪತಂಜಲಿ ಆಯುರ್ವೇದ’ದ ’15 ಉತ್ಪನ್ನ’ಗಳ ಲೈಸೆನ್ಸ್ ರದ್ದು!

ಯೋಗ ಗುರು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ ಸಂಸ್ಥೆ ತಯಾರಿಸಿದ ಸುಮಾರು 15 ಉತ್ಪನ್ನಗಳ ಮೇಲಿನ ಪರವಾನಯನ್ನು ಉತ್ತರಾಖಂಡ ಸರ್ಕಾರದ ನಿಯಂತ್ರಕ ಅಮಾನತುಗೊಳಿಸಿದೆ. ಉತ್ತರಾಖಂಡ ಸರ್ಕಾರ ಏಪ್ರಿಲ್ 24ರಂದು ಹೊರಡಿಸಿದ ಅಧಿಸೂಚನೆಯಲ್ಲಿ...

ಕಾವೇರಿಯಲ್ಲಿ ಮುಳುಗಿ ಮೂವರು ಯುವತಿಯರು ಸೇರಿದಂತೆ 5 ಇಂಜಿನಿಯರ್ ವಿದ್ಯಾರ್ಥಿಗಳ ಸಾವು

ಕಾವೇರಿ ಸಂಗಮದಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ಮೂವರು ಯುವತಿಯರು ಸೇರಿದಂತೆ 5 ಮಂದಿ ಇಂಜಿನಿಯರ್ ಗಳು ಮೃತಪಟ್ಟ ದಾರುಣ ಘಟನೆ ಬೆಂಗಳೂರು ಹೊರವಲಯದ ಕನಕಪುರದಲ್ಲಿ ಸಂಭವಿಸಿದೆ. ಕನಕಪುರದ ಸಂಗಮದಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ...

ಆಸ್ತಿಗಾಗಿ ಅಪ್ಪ ಸಾಯುವಂತೆ ಮುಖದ ಮೇಲೆ ಪದೇಪದೆ ಗುದ್ದಿದ ಕಿರಾತಕ ಮಗ!

ಆಸ್ತಿ ಹಂಚಿಕೆ ಕುರಿತು ಅಸಮಾಧಾನಗೊಂಡ ಮಗ ಮುಖದ ಮೇಲೆ ಪದೇಪದೆ ಪಂಚ್ ಮಾಡಿದ್ದೂ ಅಲ್ಲದೇ ಕಾಲಿನಿಂದ ಜಾಡಿಸಿ ಒದಿದ್ದರಿಂದ ತಂದೆ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೆರಂಬೂರಿನಲ್ಲಿ 65 ವರ್ಷದ ವೃದ್ಧ ತಂದೆ ಕುಲಂದೈವೆಲು...
- Advertisment -
Google search engine

Most Read