ಯುರೋ ಕಪ್: ಸೋಲಿನ ದವಡೆಯಿಂದ ಪಾರಾಗಿ ಕ್ವಾರ್ಟರ್ ಫೈನಲ್ ಗೆ ಇಂಗ್ಲೆಂಡ್ ಲಗ್ಗೆ
ಕೊನೆಯ ಕ್ಷಣದವರೆಗೂ ಸೋಲಿನ ಭೀತಿಯಲ್ಲಿದ್ದ ಇಂಗ್ಲೆಂಡ್ ಆಟಗಾರರು ಕೊನೆಯ ಕ್ಷಣದಲ್ಲಿ ಸಿಡಿಸಿದ 2 ಗೋಲುಗಳಿಂದ ನೆರವಿನಿಂದ ಸ್ಲೊವಾಕಿಯಾ ತಂಡವನ್ನು ಮಣಿಸಿ ಯುರೋ ಕಪ್ 2024 ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕಿದೆ. ಭಾನುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಇಂಗ್ಲೆಂಡ್ ಪರ ಜೂಡ್ ಬೆಲ್ಲಿಂಗಮ್ (90+5ನೇ ನಿಮಿಷ) ಮತ್ತು ಹ್ಯಾರಿ ಕೇನ್ (91ನೇ…
ದಿಢೀರನೆ ಏರಿಕೆಯಾದ ಜಲಪಾತದ ನೀರು: ಕೊಚ್ಚಿ ಹೋದ 4 ಮಕ್ಕಳು ಸೇರಿ ಒಂದೇ ಕುಟುಂಬ 5 ಮಂದಿ!
ರಜೆಯ ಮೋಜು ಕಳೆಯಲು ನೀರಿಗೆ ಇಳಿದಿದ್ದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಜಲಪಾತದಲ್ಲಿ ಕೊಚ್ಚಿ ಹೋದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪ್ರವಾಸಿ ತಾಣವಾದಲ್ಲಿ ಸಂಭವಿಸಿದೆ. ಲೋನೊವಾಲದ ಬುಶಿ ಜಲಾಶಯದ ಹಿನ್ನೀರಿನ ಬಳಿಯ ಕಿರು ಜಲಪಾತದಲ್ಲಿ ಮೋಜಿಗಾಗಿ ಇಳಿದಿದ್ದ ಒಂದೇ ಕುಟುಂಬದ 5 ಮಂದಿ ಒಟ್ಟಿಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ದೃಶ್ಯ…
ವಿಶ್ವಕಪ್ ಗೆದ್ದಿದ್ದಕ್ಕೆ ಬಂದಿದ್ದು 20 ಕೋಟಿ ರೂ. ಬಿಸಿಸಿಐ ಘೋಷಿಸಿದ್ದು 125 ಕೋಟಿ ಬಹುಮಾನ!
ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಭರ್ಜರಿ ಬಹುಮಾನ ಮೊತ್ತ ಘೋಷಿಸಿದೆ. ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಭಾನುವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಟಿ-20 ವಿಶ್ವಕಪ್ ಭಾರತ ಪುರುಷರ ತಂಡಕ್ಕೆ 125 ಕೋಟಿ ರೂ. ಬಹುಮಾನ ಘೋಷಿಸಲು ಸಂತೋಷವಾಗುತ್ತಿದೆ. ಭಾರತ ತಂಡದ ಆಟಗಾರರು, ಕೋಚ್, ಸಿಬ್ಬಂದಿ ಸೇರಿದಂತೆ…
ರಾಜ್ಯಾದ್ಯಂತ ಭಾರೀ ಮಳೆ: ರಾಜ್ಯದ ಜಲಾಶಯಗಳ ನೀರಿನ ಮಟ್ಟದಲ್ಲಿ ಜಿಗಿತ!
ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಜಲಾಶಯಗಳಿಗೆ ಒಳ ಹರಿವು ಪ್ರಮಾಣ ಹೆಚ್ಚಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆ ಉತ್ತಮ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಇನ್ನೂ ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಈ ಬಾರಿ ಜಲಾಶಯಗಳು ಭರ್ತಿಯಾಗಿ…
ರಾಹುಲ್ ಎತ್ತಾಡಿ ಸಂಭ್ರಮಿಸಿದ ಕೊಹ್ಲಿ, ರೋಹಿತ್, ಟ್ರೋಪಿ ಹಿಡಿದು ಘರ್ಷಿಸಿದ ದ್ರಾವಿಡ್!
ಭಾರತ ತಂಡವನ್ನು ವಿಶ್ವಕಪ್ ಪ್ರಶಸ್ತಿವರೆಗೂ ರೂಪಿಸಿದ ರಾಹುಲ್ ದ್ರಾವಿಡ್ ಅವರನ್ನು ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮುಂತಾದ ಆಟಗಾರರು ಎತ್ತಾಡಿದ್ದೂ ಅಲ್ಲದೇ ಅವರ ಕೈಗೆ ಟ್ರೋಫಿ ನೀಡಿ ಸಂಭ್ರಮಿಸಿದ ವೀಡಿಯೋ ಈಗ ವೈರಲ್ ಆಗಿದೆ. ಗಯಾನದಲ್ಲಿ ಶನಿವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ ಭಾರತ…
ಕೊಹ್ಲಿ ನಂತರ ಟಿ-20ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮ!
ಭಾರತ ತಂಡ ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮನ್ ಗಳಾಗಿ ದಶಕಗಳ ಕಾಲ ಭಾರತ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದ ವಿರಾಟ್ ಕೊಹ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ಕೆಲವೇ ಕ್ಷಣಗಳಲ್ಲಿ ನಿವೃತ್ತಿ ಘೋಷಿಸಿದರೆ, ನಾಯಕ…
ಟಿ-20 ವಿಶ್ವಕಪ್ ಗೆದ್ದ ಭಾರತಕ್ಕೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು ಗೊತ್ತಾ?
ರೋಹಿತ್ ಶರ್ಮ ಸಾರಥ್ಯ, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅಬ್ಬರ, ಬೌಲರ್ ಗಳ ಮಾರಕ ದಾಳಿ ಸೇರಿದಂತೆ ಸಂಘಟಿತ ಪ್ರದರ್ಶನದಿಂದ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 20.42 ಕೋಟಿ ರೂ. ಬಹುಮಾನ ಮೊತ್ತ ಲಭಿಸಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ…
ಗೋಬಿ, ಪಾನಿಪೂರಿ ನಂತರ ಶವರ್ಮಗೂ ಕಂಟಕ: ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ!
ಗೋಬಿ ಮಂಚೂರಿ, ಕಬಾಬ್ ಕ್ಯಾಂಡಿ ಕಾಟನ್, ಪಾನಿಪೂರಿ ನಂತರ ಇದೀಗ ತಿಂಡಿ ತಿನಿಸುಗಳಿಗೆ ಬಳಸುವ ಶವರ್ಮಕ್ಕೆ ಬಳಸುವ ಪದಾರ್ಥಗಳಲ್ಲಿ ಕೂಡ ರಾಸಾಯನಿಕ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ. ಚಪಾತಿ ರೋಲ್, ಮಾಂಸಹಾರಿ ರೋಲ್ ಗಳಿಗೆ ಬಳಸಲು ಶವರ್ಮದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ನಿಷೇಧಿಸುವ ಕುರಿತು…
euro 2024: 31 ವರ್ಷದಲ್ಲೇ ಮೊದಲ ಬಾರಿ ಇಟಲಿ ವಿರುದ್ಧ ಗೆದ್ದು ಕ್ವಾರ್ಟರ್ ಪ್ರವೇಶಿಸಿದ ಸ್ವಿಜರ್ಲೆಂಡ್
ಸ್ವಿಜರ್ಲೆಂಡ್ ತಂಡ 2-0 ಗೋಲುಗಳಿಂದ ಹಾಲಿ ಚಾಂಪಿಯನ್ ಇಟಲಿ ತಂಡಕ್ಕೆ ಆಘಾತ ನೀಡಿ ಯುರೋ ಕಪ್ 2024 ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಬರ್ಲಿನ್ ನಲ್ಲಿ ಶನಿವಾರ ನಡೆದ ಪ್ರೀಕ್ವಾರ್ಟರ್ ಫೈನಲ್ ನಲ್ಲಿ ಅಂಡರ್ ಡಾಗ್ ಎನಿಸಿಕೊಂಡಿದ್ದ ಸ್ವಿಜರ್ಲೆಂಡ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಟಲಿಗೆ ಸೋಲುಣಿಸಿದೆ. ಈ ಮೂಲಕ ಇಟಲಿ ವಿರುದ್ಧ 31…
ಟಿ-20 ವಿಶ್ವಕಪ್ ನೊಂದಿಗೆ ರಾಹುಲ್ ದ್ರಾವಿಡ್ ಗುರುವಿನ ಪ್ರಯಾಣ ಅಂತ್ಯ!
ಕಲಾತ್ಮಕ ಬ್ಯಾಟ್ಸ್ ಮನ್ ಕ್ರಿಕೆಟ್ ನಲ್ಲಿ ಅಜರಾಮರರಾಗಿರುವ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಭಾರತ ತಂಡದ 17 ವರ್ಷಗಳ ಟಿ-20 ವಿಶ್ವಕಪ್ ಪ್ರಶಸ್ತಿ ಬರ ನೀಗಿಸಿ ವಿದಾಯ ಹೇಳಿದ್ದಾರೆ. ಕ್ರಿಕೆಟಿಗನಾಗಿ ಒಂದು ಬಾರಿಯೂ ವಿಶ್ವಕಪ್ ಗೆಲ್ಲದ ರಾಹುಲ್ ದ್ರಾವಿಡ್ ಗೆ ಇದು ಕೋಚ್ ಆಗಿ ಎರಡನೇ ವಿಶ್ವಕಪ್ ಪ್ರಶಸ್ತಿಯಾಗಿದೆ. 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ…