Sunday, June 7, 2026
Google search engine

Monthly Archives: October, 2025

ಮೈಸೂರಿನಲ್ಲಿ ಹಸು ಮೇಯಿಸಲು ಹೋದ ವೃದ್ಧ ಹುಲಿಗೆ ಬಲಿ

ಹಸು ಮೇಯಿಸಲು ಹೋಗಿದ್ದ ವೃದ್ಧನನ್ನು ಹುಲಿ ಬೇಟೆಯಾಡಿದ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೆಗಾಲದಲ್ಲಿ ನಡೆದಿದೆ. ಕೂಡಗಿ ಗ್ರಾಮದ ದೊಡ್ಡನಿಂಗಯ್ಯ (65) ಹುಲಿ ದಾಳಿಗೆ ಬಲಿಯಾದವರು. ಕಾಡಂಚಿನ ಗ್ರಾಮ ಸರಗೂರು ತಾಲ್ಲೂಕಿನ ಕುರ್ಣೇಗಾಲದಲ್ಲಿ...

ಗರ್ಭಿಣಿ ಮಾಡಿದರೆ 25 ಲಕ್ಷ ಬಹುಮಾನ ಜಾಹಿರಾತು ನೋಡಿ 11 ಲಕ್ಷ ಕಳೆದುಕೊಂಡ ಗುತ್ತಿಗೆದಾರ!

ಗರ್ಭಿಣಿ ಮಾಡಿದರೆ 25 ಲಕ್ಷ ರೂ. ಬಹುಮಾನ ಕೊಡುತ್ತೇನೆ ಎಂಬ ಜಾಹಿರಾತು ಹಿಂದೆ ಹೋದ ಗುತ್ತಿಗೆದಾರನೊಬ್ಬ 11 ಲಕ್ಷ ರೂ. ಕಳೆದುಕೊಂಡ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಫೇಸ್‌ ಬುಕ್‌ನ “ಗರ್ಭಿಣಿ ಉದ್ಯೋಗ”ಎಂಬ ಪೇಜ್‌ನಲ್ಲಿ...

ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಕಾರಣ ಬಾಲಿವುಡ್ ಹಿರಿಯ ನಟ ಧರ್ಮೆಂದ್ರ ಮುಂಬೈನ ಖಾಸಗಿ ಆಸ್ಪತ್ರೆಗೆ ಶುಕ್ರವಾದ ದಾಖಲಿಸಲಾಗಿದೆ. ಡಿಸೆಂಬರ್ 8ಕ್ಕೆ 90ನೇ ವಸಂತಕ್ಕೆ ಕಾಲಿಡಲಿರುವ ಧರ್ಮೆಂದ್ರ ಅವರನ್ನು ಸಹಜ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, 4-5 ದಿನ...

ಮಹಿಳೆ ಮೇಲೆ ಹಲ್ಲೆ ನಡೆಸಿದ ಬೆಂಗಳೂರು ವಿವಿ ನಿರ್ದೇಶಕ ಪ್ರೊ. ಬಿಸಿ ಮೈಲಾರಪ್ಪ ಅರೆಸ್ಟ್

ಗಂಡನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ ಆರೋಪ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಪ್ರೊ. ಬಿ.ಸಿ.ಮೈಲಾರಪ್ಪ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಸವೇಶ್ವರ ನಗರ ಠಾಣೆ...

ಆರ್ ಸಿಬಿ ವೇಗಿಯ ದಾಳಿಗೆ ಕುಸಿದ ಭಾರತ: ಆಸ್ಟ್ರೇಲಿಯಾಗೆ 4 ವಿಕೆಟ್ ಜಯ

ಆರ್ ಸಿಬಿ ತಂಡದ ಮಧ್ಯಮ ವೇಗಿ ಜೋಸ್ ಹಾಜ್ಲೆವುಡ್ ದಾಳಿ ನೆರವಿನಿಂದ ಆಸ್ಟ್ರೇಲಿಯಾ ತಂಡ 4 ವಿಕೆಟ್ ಗಳಿಂದ ಭಾರತ ವಿರುದ್ಧ ರೋಚಕ ಜಯ ಸಾಧಿಸಿ 5 ಪಂದ್ಯಗಳ ಟಿ-20 ಸರಣಿಯಲ್ಲಿ 1-0ಯಿಂದ...

ಅಪಘಾತದಲ್ಲಿ ಗಾಯಗೊಂಡ ಕೋತಿಮರಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಅರಣ್ಯಾಧಿಕಾರಿಗಳು!

ನಾಗರಹೊಳೆ ಉದ್ಯಾನವನದೊಳಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದ ಲಂಗೂರ್​ ಕೋತಿಮರಿಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಘಟನೆ ಮೈಸೂರಿನಲ್ಲಿ ನಡೆದಿದೆ. ಎಸಿಎಫ್​ ಲಕ್ಷ್ಮಿಕಾಂತ್ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಕೋತಿಮರಿಗೆ...

ಕರ್ನಾಟಕ ರಾಜ್ಯೋತ್ಸವ: ಬೆಂಗಳೂರಿನ ಭಾರತೀಯ ಮಾಲ್‌ ನಲ್ಲಿ ಸಾಂಸ್ಕೃತಿಕ ಸಂಭ್ರಮ

ಬೆಂಗಳೂರು: ನವೆಂಬರ್ 1 ರಂದು ಬೆಂಗಳೂರಿನ ಭಾರತೀಯ ಮಾಲ್‌ನಲ್ಲಿ ನಮ್ಮೊಂದಿಗೆ ಸೇರಲು ಸಿದ್ಧರಾಗಿ. ಏಕೆಂದರೆ ಕರ್ನಾಟಕದ ಶ್ರೀಮಂತ ಪರಂಪರೆ, ರೋಮಾಂಚಕ ಸಂಸ್ಕೃತಿ ಮತ್ತು ಏಕೀಕರಣದ ಮನೋಭಾವಕ್ಕೆ ಮೀಸಲಾದ ಕರ್ನಾಟಕ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಸಾಂಪ್ರದಾಯಿಕ...

ರೋಹಿತ್ ಶತಕ, ಕೊಹ್ಲಿ ಅರ್ಧಶತಕ: ಆಸ್ಟ್ರೇಲಿಯಾಗೆ 9 ವಿಕೆಟ್ ಆಘಾತ

ಮಾಜಿ ನಾಯಕರು ಹಾಗೂ ಹಿರಿಯ ಆಟಗಾರರೂ ಆದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಅಜೇಯ ಆಟದಿಂದ ಭಾರತ ತಂಡ 9 ವಿಕೆಟ್ ಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಸಿಡ್ನಿಯಲ್ಲಿ...

ಬೆಂಗಳೂರು ಸುರಂಗ ಟೆಂಡರ್ ರದ್ದು ಕೋರಿ ನಟ ಪ್ರಕಾಶ್ ಬೆಳವಾಡಿ ಹೈಕೋರ್ಟ್ ಮೊರೆ: ಸಂಸದ ತೇಜಸ್ವಿ ಸೂರ್ಯ ವಾದ!

ಗ್ರೇಟರ್ ಬೆಂಗಳೂರು ಯೋಜನೆಯಡಿ ಹೆಬ್ಬಾಳದಿಂದ ಸಿಲ್ಕ್​​ಬೋರ್ಡ್​ವರೆಗೂ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೊರಡಿಸಿರುವ ಟೆಂಡರ್ ರದ್ದುಗೊಳಿಸುವಂತೆ ಕೋರಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿ...

ಗ್ಯಾಸ್ ಗೀಸರ್ ನಿಂದ ವಿಷಾನೀಲ ಸೋರಿಕೆ: ಸ್ನಾನ ಮಾಡಲು ಹೋದ ಸಹೋದರಿಯರ ಸಾವು

ಸ್ನಾನ ಮಾಡಲು ಇಬ್ಬರು ಸಹೋದರಿಯರು ಒಟ್ಟಿಗೆ ಬಚ್ಚಲು ಮನೆಗೆ ಹೋದಾಗ ಗ್ಯಾಸ್‌ ಗೀಸರ್​ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮೈಸೂರು ಜಿಲ್ಲೆಯ ಪಿರಿಯಾಣಪಟ್ಟಣದಲ್ಲಿ ಗ್ಗೆ ಸಂಭವಿಸಿದೆ. ಪಿರಿಯಾಪಟ್ಟಣದಲ್ಲಿ ವಾಸವಾಗಿರುವ ಬೆಟ್ಟದಪುರ ಮೂಲದ...
- Advertisment -
Google search engine

Most Read