ತಂತ್ರಜ್ಞಾನ
AI ಫ್ಯಾಷನ್ ಶೋನಲ್ಲಿ ಪ್ರಧಾನಿ ಮೋದಿ, ಓಬಾಮಾ, ಪುಟಿನ್! ಹೇಗೆ ಕಾಣ್ತಾರೆ ನೋಡಿ!
ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡೈನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ವಿಶ್ವದ ಗಣ್ಯಾತಿಗಣ್ಯರ ಉದ್ಯಮಿ ಇಲಾನ್ ಮಸ್ಕ್ ಆಯೋಜಿಸಿದ್ದ ಕೃತಕ ಬುದ್ದಿಮತ್ತೆ (AI) ಫ್ಯಾಷನ್ ಶೋನಲ್ಲಿ ಮಿಂಚಿದ್ದಾರೆ. ಟೆಲ್ಸಾ, ಸ್ಪೆಸ್ ಎಕ್ಸ್ ಮತ್ತು ಎಕ್ಸ್ ಮಾಲೀಕ ಇಲಾನ್…
