ಪಿಲಿಭಿತ್: ಬಿಡಾಡಿ ದನಗಳನ್ನು ರಕ್ಷಿಸುವ ಪ್ರಯತ್ನದಲ್ಲಿ, ಉತ್ತರ ಪ್ರದೇಶವು ಹೊಸ ವಿಧಾನವನ್ನು ಪರಿಚಯಿಸಿದೆ. ದಾರಿ ಖಾಣದೆ ರಸ್ತೆಗಳಲ್ಲಿ ಸುತ್ತಾಡುವ ಬೀಡಾಡಿ ಹಸುಗಳನ್ನು ರಾತ್ರಿ ವೇಳೆ ವಾಹನಗಳ ಅಪಘಾತದಿಂದ ರಕ್ಷಿಸಲು ಅವುಗಳ ಕುತ್ತಿಗೆ ಮತ್ತು ಕೊಂಬುಗಳ ಸುತ್ತಲೂ ಪ್ರತಿಫಲನ ದೀಪದ ಪಟ್ಟಿಗಳನ್ನು ಕಟ್ಟಲಾಗಿದೆ. …
u00a92022u00a0Soledad.u00a0All Right Reserved. Designed and Developed byu00a0Penci Design.