ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರೂ ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ಉಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ. ಹಲ್ಲಿ ಈ ರೀತಿ ಬಿದ್ದರೆ ಕ್ಷಣದಲ್ಲೇ ಅದೃಷ್ಟವಂತರಾಗುತ್ತೀರಿ..!!
ಪ್ರಾಚೀನ ಗ್ರಂಥಗಳಲ್ಲಿ ಹಲ್ಲಿಯನ್ನು ದೇವರು ಮತ್ತು ದೇವತೆಗಳ ಸಂಕೇತವಾಗಿ ನೋಡಲಾಗುತ್ತದೆ. ಮೈ ಮೇಲೆ ಅಲ್ಲಿ ಬೀಳುವುದು ಆ ವ್ಯಕ್ತಿಯ ಮುಂದಿನ ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಮತ್ತು ಕ್ರಿಯೆಗಳಿಗೆ ಸಂಬಂಧಿಸಿದ ಪ್ರಾಚೀನ ಭಾರತೀಯ ಗ್ರಂಥಗಳು ಮತ್ತು ವಿದ್ವಾಂಸರು ವಿವರಿಸಿರುವ ಸಾಂಪ್ರದಾಯಿಕ ಶಾಸ್ತ್ರವು ದೇಹದ ವಿವಿಧ ಭಾಗಗಳ ಮೇಲೆ ಅಲ್ಲಿ ಬೀಳುವುದರ ಅರ್ಥವನ್ನು ಹೇಳಿದೆಹಲ್ಲಿಯೂ ತನ್ನ ದೇಹದ ನಿರ್ದಿಷ್ಟ ಭಾಗಗಳ ಮೇಲೆ ಬೀಳುವುದಕ್ಕೆ ಅಥವಾ ಸ್ಪರ್ಶಿಸುವುದಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳು ಮತ್ತು ಭವಿಷ್ಯವಾಣಿಗಳಿವೆ. ಇದನ್ನು ಮಂಗಳಕರ ಅಥವಾ ಶುಭವೆಂದು ಪರಿಗಣಿಸಲಾಗುತ್ತದೆ ಇದಕ್ಕೆ ಸಂಬಂಧಿಸಿದ ನಂಬಿಕೆಗಳ ಕುರಿತು ತಿಳಿದುಕೊಳ್ಳೋಣ
1) ತಲೆ ಮತ್ತು ಕಿವಿಯ ಮೇಲೆ ಹಲ್ಲಿ ಬೀಳುವುದು
ಹಲ್ಲಿ ಯೂ ವ್ಯಕ್ತಿಯ ತಲೆಯ ಮೇಲೆ ಬಿದ್ದು ನಂತರ ಅವನ ಕಿವಿಯನ್ನು ಮುಟ್ಟಿದರೆ ಆ ವ್ಯಕ್ತಿಯು ಆಯಸ್ಸು ಹೆಚ್ಚಾಗುತ್ತದೆ ಎಂದರ್ಥ. ಇದು ನಿಮಗೆ ಎಂದಾದರೂ ಸಂಭವಿಸಿದರೆ ನೀವು ಭಯಪಡುವ ಅಗತ್ಯವಿಲ್ಲ ಅಂತಹ ಶುಭ ಚಿಹ್ನೆಗಳು ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವ ಮೊದಲು ಸಂಭವಿಸುತ್ತದೆ ಇದು ನಿಮ್ಮ ದೀರ್ಘಾಯುಷ್ಯದ ಸೂಚಕವಾಗಿದೆ..
2) ತಲೆಯ ಮೇಲೆ ಹಲ್ಲಿ ಬೀಳುವುದು
ಯಾವುದೇ ಒಬ್ಬ ವ್ಯಕ್ತಿ ಎಲ್ಲಿಯಾದರೂ ಕುಳಿತುಕೊಂಡಿರುವಾಗ ಅಥವಾ ನಿಂತುಕೊಂಡಿರುವಾಗ ಹಣವನ್ನು ತೆಗೆದುಕೊಳ್ಳುತ್ತಿರುವಾಗ ಅಥವಾ ನೀಡುತ್ತಿರುವಾಗ ಮತ್ತು ಹಣವನ್ನು ಲೆಕ್ಕ ಮಾಡುವಾಗ ಹಾಗೂ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವ ಸಮಯದಲ್ಲಿ ಬಿಳಿ ಬಣ್ಣದ ಹಲ್ಲಿ ಒಂದು ವ್ಯಕ್ತಿಯ ತಲೆಯ ಮೇಲೆ ಬಿದ್ದರೆ ಅದನ್ನು ಮಂಗಳಕರ ಸೂಚಕ ಎಂದು ಪರಿಗಣಿಸಲಾಗುತ್ತದೆ.ಇದರ ಅರ್ಥ ಆ ವ್ಯಕ್ತಿ ಶೀಘ್ರದಲ್ಲಿ ತನ್ನ ಜೀವನದಲ್ಲಿ ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತಾನೆ ಎಂಬುದಾಗಿದೆ.
3) ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅಶುಭ ಸೂಚನೆ?
ಒಬ್ಬ ವ್ಯಕ್ತಿಯ ದೇಹದ ಎಡ ಭಾಗದ ಮೇಲೆ ಹಲ್ಲಿ ಬಿದ್ದರೆ ಅದನ್ನು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಈ ವ್ಯಕ್ತಿಯ ಆರ್ಥಿಕ ಸ್ಥಿತಿಯು ಸುಧಾರಣೆಯನ್ನು ಕಂಡುಕೊಳ್ಳಲಿದೆ, ಒಂದು ವೇಳೆ ಮಹಿಳೆಯರ ದೇಹದ ಎಡ ಭಾಗದ ಮೇಲೆ ಹಲ್ಲಿ ಬಿದ್ದರೆ ಅದನ್ನು ಅವರಿಗೆ ಅತ್ಯಂತ ಶುಭ ಸಂಕೇತವೆಂದು ಹೇಳಲಾಗುತ್ತದೆ? ಇದರಿಂದ ಆ ಮಹಿಳೆಯು ತನ್ನ ಜೀವನದಲ್ಲಿ ಎಲ್ಲ ರೀತಿಯ ಸುಖವನ್ನು ಪಡೆದುಕೊಳ್ಳುತ್ತಾಳೆ.
ಹಲ್ಲಿಗೆ ಸಂಬಂಧಿಸಿದ ಈ ಮೇಲಿನ ನಂಬಿಕೆಗಳು ಮುಂದಿನ ದಿನಗಳಲ್ಲಿ ವ್ಯಕ್ತಿಯ ಅದೃಷ್ಟ ದಿನಗಳನ್ನು ಅನುಭವಿಸಲಿದ್ದಾನೆ ಎಂಬುದನ್ನು ಸೂಚಿಸುತ್ತದೆ ಇದು ವ್ಯಕ್ತಿಯನ್ನು ಸುಖ ಸಂತೋಷವನ್ನು ಹೊಂದಲು ಅನುವು ಮಾಡಿಕೊಡುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ.