2024ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಐ ಮೈತ್ರಿಕೂಟ 350 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆ ವರದಿ ಹೇಳಿದೆ.
ವಿವಿಧ ಸಮೀಕ್ಷೆಗಳ ವರದಿಗಳು ಬರುತ್ತಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 359 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 154 ಸ್ಥಾನಗಳಲ್ಲಿ ಜಯ ಗಳಿಸಲಿವೆ.
ಸಮೀಕ್ಷೆ ವಿವರಗಳು
ಇಂಡಿಯಾ ನ್ಯೂಸ್-ಡೈನಾಮಿಕ್ಸ್: ಎನ್ ಡಿಎ-371, ಇಂಡಿಯಾ-125, ಇತರೆ-47
ಜನ್ ಕೀ ಬಾತ್: ಎನ್ ಡಿಎ-362-392, ಇಂಡಿಯಾ-141-161, ಇತರೆ-10-20
ರಿಪಬ್ಲಿಕ್ ಭಾರತ್: ಎನ್ ಡಿಎ-353-368, ಇಂಡಿಯಾ-118-133, ಇತರೆ-43-48
ರಿಪಬ್ಲಿಕ್ ಟಿವಿ: ಎನ್ ಡಿಎ 359, ಇಂಡಿಯಾ-154, ಇತರೆ-30
ಕೇರಳದಲ್ಲಿ ಒಟ್ಟು ಸ್ಥಾನ 20: ಯುಡಿಎಫ್ (ಕಾಂಗ್ರೆಸ್) 14-15, ಎಲ್ ಡಿಎಫ್- 4, ಬಿಜೆಪಿ- 1
ಕರ್ನಾಟಕದಲ್ಲಿ ಒಟ್ಟು ಸ್ಥಾನ 28: ಬಿಜೆಪಿ-18, ಕಾಂಗ್ರೆಸ್ -8, ಜೆಡಿಎಸ್-2
ಆಂಧ್ರಪ್ರದೇಶದಲ್ಲಿ ಒಟ್ಟು ಸ್ಥಾನ 25: ಎನ್ ಡಿಎಗೆ 12, ಕಾಂಗ್ರೆಸ್-13
ತೆಲಂಗಾಣ ಒಟ್ಟು ಸ್ಥಾನ 17: ಕಾಂಗ್ರೆಸ್ 8, ಬಿಜೆಪಿ 7, ಇತರೆ-2
ತಮಿಳುನಾಡು ಒಟ್ಟು ಸ್ಥಾನ 39: ಕಾಂಗ್ರೆಸ್ 8, ಡಿಎಂಕೆ 21, ಬಿಜೆಪಿ 2, ಪಕ್ಷೇತರ 6
ಜಮ್ಮು ಕಾಶ್ಮೀರದಲ್ಲಿ 5: ಬಿಜೆಪಿ 5, ಕಾಂಗ್ರೆಸ್ 2-3
ಜಾರ್ಖಂಡ್ ನಲ್ಲಿ ಒಟ್ಟು ಸ್ಥಾನ 14: ಬಿಜೆಪಿ 13-14, ಕಾಂಗ್ರೆಸ್- 1