Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್

Category: ವಿಶೇಷ

ವಿಶೇಷ

ತಮಿಳುನಾಡಿನಲ್ಲಿದೆ ಮಾಲಿನ್ಯ ನಿಯಂತ್ರಣ ಜೊತೆ ಕೈ ತುಂಬಾ ಹಣ ನೀಡುವ ಆರ್ಗಾನಿಕ್‌ ಕಾಡು!

ಎಲ್ಲರೂ ನಿವೃತ್ತಿ ಅಂದರೆ ವಿಶ್ರಾಂತಿ ಜೀವನ ಎಂದೇ ಭಾವಿಸುತ್ತಾರೆ. ಆದರೆ ಇಲ್ಲೊಬ್ಬ ಉದ್ಯಮಿಯೊಬ್ಬರು ನಿವೃತ್ತಿ ವಯಸ್ಸಿನಲ್ಲಿ ಉದ್ಯಮಕ್ಕೆ ಗುಡ್‌ ಬೈ ಹೇಳಿದ ನಂತರ ಪರಿಸರದ ಕರೆಗೆ ಓಗೊಟ್ಟು ಈಗ ಮಾದರಿ ಎನ್ನಬಹುದಾದ ಮಿನಿ ಅರಣ್ಯವನ್ನೇ ನಿರ್ಮಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ. ಯಶಸ್ವಿ…

ವಿಶೇಷ

ಬುಲೆಟ್‌ ಟ್ರೈನ್‌ ಉತ್ತಮವೋ? ಹೈಡ್ರೋಜನ್‌ ರೈಲು ಶ್ರೇಷ್ಠವೋ? ಇಲ್ಲಿದೆ ಪೂರ್ಣ ವಿಮರ್ಶೆ

ವಿಶ್ವದ ಅತೀ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿ ರೈಲ್ವೇ ಕ್ರಾಂತಿ ಆರಂಭವಾಗಿದೆ. ಹಳೆಯ ಕಾಲದ ರೈಲುಗಳು ಮೂಲೆ ಸೇರುತ್ತಿದ್ದು, ಅತ್ಯಾಧುನಿಕ ಹಾಗೂ ತಂತ್ರಜ್ಞಾನ ಆಧರಿತ ರೈಲುಗಳು ಓಡಲು ಆರಂಭಿಸಿವೆ. ವಂದೇ ಭಾರತ್‌ ರೈಲುಗಳ ನಂತರ ಇದೀಗ ಭಾರತದಲ್ಲಿ…

suraj
ವಿಶೇಷ

ಬದಲಾಗುತ್ತಿರುವ ಬೆಂಗಳೂರಿಗೆ ಹಸಿರು ವಿನ್ಯಾಸ ಪರಿಕಲ್ಪನೆ!

ಬೆಂಗಳೂರು: ಖ್ಯಾತ ಲ್ಯಾಂಡ್‌ ಸ್ಕೇಪ್ ಡಿಸೈನರ್ ಸೂರಜ್ ನಾಯಕ್ ನೇತೃತ್ವದ ಎಕೋಸ್ಕೇಪ್ಸ್ ಲ್ಯಾಂಡ್‌ ಸ್ಕೇಪಿಂಗ್ ಸಂಸ್ಥೆ ಒಣಗುತ್ತಿರುವ ಕೆರೆಗಳು, ನಿರಂತರವಾಗಿ ಏರುತ್ತಿರುವ ತಾಪಮಾನ ಹಾಗೂ ತೀವ್ರವಾಗಿ ಕ್ಷೀಣಿಸುತ್ತಿರುವ ನಗರದ ಜೈವಿಕ ವೈವಿಧ್ಯತೆ ಸೇರಿದಂತೆ ಸಿಲಿಕಾನ್ ಸಿಟಿ ಬೆಂಗಳೂರು ಎದುರಿಸುತ್ತಿರುವ ಸಾಲು ಸಾಲು…

pension
ದೇಶ

ಪಿಂಚಣಿ ಹಣಕ್ಕಾಗಿ 9 ಕಿ.ಮೀ. ದೂರದ ಬ್ಯಾಂಕ್‌ ಗೆ 90 ವರ್ಷದ ಅತ್ತೆ ಹೊತ್ತು ತಂದ ಸೊಸೆ!

ಪಿಂಚಣಿ ಹಣ ಪಡೆಯಲಿ 9 ಕಿ.ಮೀ. ದೂರದ ಬ್ಯಾಂಕ್‌ ಗೆ 90 ವರ್ಷದ ವೃದ್ದ ಅತ್ತೆಯನ್ನು ಬೆನ್ನು ಮೇಲೆ ಕೂರಿಸಿಕೊಂಡು ಸೊಸೆ ಹೊತ್ತು ತಂದ ಹೃದಯ ವಿದ್ರಾವಕ ಘಟನೆ ಛತ್ತೀಸ್‌ ಗಢದಲ್ಲಿ ನಡೆದಿದೆ. ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬೀಳದಂತೆ ಬಟ್ಟೆಯಿಂದ…

sucide
ದೇಶ

ಆತ್ಮಹತ್ಯೆಯಲ್ಲಿ ಬೆಂಗಳೂರು ಪ್ರಥಮ; ಅಪಘಾತದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ!

ಬೆಂಗಳೂರು: ಮಾನಸಿಕ ಅಸ್ವಸ್ಥದಿಂದ ಆತ್ಮಹತ್ಯೆಗೆ ಒಳಗಾಗುವವರ ದರದಲ್ಲಿ ಬೆಂಗಳೂರು ದೇಶದ ಯಾವುದೇ ನಗರಕ್ಕಿಂತ ಅತಿ ಹೆಚ್ಚಿನ ದರ ಮತ್ತು ಅತಿ ವೇಗದ ಚಾಲನೆಯಿಂದ ಸಂಭವಿಸುವ ರಸ್ತೆ ಅಪಘಾತ ಸಾವುಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವಿನ ಸಂಖ್ಯೆ…

yana
ರಾಜ್ಯ

ಪ್ರವಾಸಿ ತಾಣ ಯಾಣಕ್ಕೆ ರಾಷ್ಟ್ರೀಯ ಭೂಪಾರಂಪರಿಕ ತಾಣ ಗೌರವ!

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ ಎಂದು ಘೋಷಿಸಿದೆ. ಯಾಣದ ಶಿಖರಗಳನ್ನು ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ, ಯಾಣದ ಶಿಲೆಗಳನ್ನು ‘ರಾಷ್ಟ್ರೀಯ ಮಹತ್ವದ…

lpg atm
ದೇಶ

ದೇಶದ ಮೊದಲ LPG ATMಗೆ ಚಾಲನೆ: 3 ನಿಮಿಷದಲ್ಲೇ ಸಿಗುತ್ತೆ ಗ್ಯಾಸ್‌ ಸಿಲಿಂಡರ್!‌

ಹಣ, ಚಿನ್ನ, ಹಾಲು.. ಹೀಗೆ ಏನೆಲ್ಲಾ ಎಟಿಎಂ ನಲ್ಲಿ ಪಡೆಯಬಹುದಿತ್ತು. ಈಗ ಹೊಸದಾಗಿ ಎಟಿಎಂನಲ್ಲೂ ಗ್ಯಾಸ್‌ ಸಿಲಿಂಡರ್‌ ಪಡೆಯಬಹುದಾಗಿದೆ. ನಂಬಲು ಅಸಾಧ್ಯವಾದರೂ ಇದು ನಿಜ. ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆ ದೇಶದಲ್ಲೇ ಮೊದಲ ಎಲ್‌ ಪಿಜಿ ಎಟಿಎಂ ಅನ್ನು ಉತ್ತರ…

mangaluru news
ವಿಶೇಷ

ಹೆಲಿಕಾಪ್ಟರ್‌ ನಿಂದ ಹೂಮಳೆ ಸುರಿಸಿ ಸೀಮಂತಕ್ಕೆ ಪತ್ನಿಗೆ ಪತಿ ಭರ್ಜರಿ ಉಡುಗೊರೆ

ಸೀಮಂತ ಸಮಾರಂಭದಲ್ಲಿ ಹೆಲಿಕಾಪ್ಟರ್‌ ನಿಂದ ಹೂವಿನ ಸುರಿಮಳೆ ಸುರಿಸಿ ಪತ್ನಿಗೆ ಪತಿ ಅಚ್ಚರಿ ಮೂಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಸೀಮಂತ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಪ್ರಕಾಶ್ ಕುಂಪಲ ತಮ್ಮ ಗರ್ಭಿಣಿ ಪತ್ನಿ ಅರ್ಪಿತಾ ಸೀಮಂತವನ್ನು ಸ್ಮರಣೀಯವಾಗಿಸಲು…

ROBODOG
ಬೆಂಗಳೂರು

ದೇಶದ ಅತೀ ಶಕ್ತಿಶಾಲಿ ʻಪರಂʼ ರೊಬೋ ಡಾಗ್:‌ ಎಐ ಸಮಾವೇಶದಲ್ಲಿ ಬೆಂಗಳೂರು ಸ್ಟಾರ್ಟಪ್‌ ಹವಾ!

ಬೆಂಗಳೂರಿನ ಸ್ಟಾರ್ಟ್‌ ಕಂಪನಿ ಅಭಿವೃದ್ಧಿಪಡಿಸಿದ ದೇಶದ ಅತ್ಯಂತ ಶಕ್ತಿಶಾಲಿ ಬಹುಮುಖಿ ರೋಬೊ ಡಾಗ್‌ ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್‌ ಎಕ್ಸ್‌ ಪೋ 2026ರಲ್ಲಿ ಗಮನ ಸೆಳೆಯುತ್ತಿದೆ. ಚೀನಾದ ರೋಬೊ ಡಾಗ್‌ ನಮ್ಮದು ಎಂದು ಉತ್ತರ ಪ್ರದೇಶದ ವಿಶ್ವವಿದ್ಯಾಲಯ ಪ್ರದರ್ಶನ ಮಾಡಿ ವಿವಾದ…

pilikula zoo
ರಾಜ್ಯ

ಕಳಪೆ ನಿರ್ವಹಣೆಗೆ ಪಿಲಿಕುಳದಲ್ಲಿ 4 ವರ್ಷದಲ್ಲಿ 150ಕ್ಕೂ ಅಧಿಕ ಕಾಡುಪ್ರಾಣಿಗಳ ಅಸಹಜ ಸಾವು

ಮೃಗಾಲಯ ಅಸಹಜ ನಿರ್ವಹಣೆಯಿಂದಾಗಿ ದಕ್ಷಿಣ ಕನ್ನಡದ ಖ್ಯಾತ ಪಿಲಿಕುಳ ಮೃಗಾಲಯದಲ್ಲಿ ಕಳೆದ 4 ವರ್ಷಗಳಲ್ಲಿ 150ಕ್ಕೂ ಅಧಿಕ ವನ್ಯಜೀವಿಗಳು ಮೃತಪಟ್ಟಿರುವ ಆಘಾತಕಾರ ವಿಷಯ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡದ ಹೆಸರಾಂತ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅಸಹಜ ಸಾವುಗಳು ಇದೀಗ ಗಂಭೀರ ಅನುಮಾನಗಳಿಗೆ…