Wednesday, October 16, 2024
Google search engine

Don't Miss

ಪ್ರಿಯಕರನ ಜೊತೆಗಿರಲು ಅಪರಿಚಿತ ವ್ಯಕ್ತಿಯನ್ನು ಕೊಂದು ಆತ್ಮಹತ್ಯೆ ನಾಟಕವಾಡಿದ ವಿವಾಹಿತೆ!

ವಿವಾಹಿತೆ ಪ್ರಿಯಕರ ಜೊತೆ ಹೊಸ ಜೀವನ ಕಟ್ಟಿಕೊಳ್ಳಲು ಅಪರಿಚಿತ ವೃದ್ಧನ ಕೊಲೆಗೈದು ಆತ್ಮಹತ್ಯೆ ನಾಟಕವಾಡಿ ಸಿಕ್ಕಿಬಿದ್ದ ಘಟನೆ ಗುಜರಾತ್ ನ ಕುಚ್ ಜಿಲ್ಲೆಯಲ್ಲಿ ನಡೆದಿದೆ. ರಮಿ ಕೇಸರಿಯಾ ಮತ್ತು ಅನಿಲ್ ಗಂಗಲ್ ಜೊತೆಯಾಗಿ ಇರುವ...

ಆರೋಗ್ಯ

SHOCKING ದೇಹ ಸೇರುತ್ತಿವೆ ಆಹಾರ ಪ್ಯಾಕಿಂಗ್ ನ 3600 ರಾಸಯನಿಕಗಳು: ಅಧ್ಯಯನ ವರದಿ ಬಹಿರಂಗ

ಆಹಾರ ಪ್ಯಾಕಿಂಗ್ ನಲ್ಲಿರುವ ಸುಮಾರು 3600 ಕೆಮಿಕಲ್ ಗಳು ಮಾನವರ ದೇಹ ಸೇರುತ್ತಿದ್ದು, ಇದರಲ್ಲಿ 100 ರಾಸಯನಿಕಗಳು ಅಪಾಯಕಾರಿ ಎಂದು ಅಧ್ಯಯನ ವರದಿ ಅಘಾತಕಾರಿ ವಿಷಯವನ್ನು ಹೇಳಿದೆ. ಜ್ಯೂರಿಚ್ ಮೂಲದ ಬಿರ್ಗಿಟ್ ಗ್ಯುಯೆಕಾದಲ್ಲಿನ ಫುಡ್...

ದಿಢೀರ್ ಸಾವು, ಪಾರ್ಶ್ವವಾಯುಗೆ ಹೃದಯದ ಹೃತ್ಕರ್ಣಗಳ ಬಡಿತದ ವ್ಯತ್ಯಯ ಕಾರಣ: ಸಂಶೋಧನೆಯಲ್ಲಿ ಪತ್ತೆ!

ಹೃದಯದೊಳಗಿನ ಹೃತ್ಕರ್ಣಗಳ ಬಡಿತದ ವ್ಯತ್ಯಾಸದಿಂದ ದಿಢೀರ್ ಸಾವು ಅಥವಾ ಪಾರ್ಶ್ವವಾಯು ಸಂಭವಿಸಲಿದ್ದು, ಇದು ಸೈಲೆಂಟ್ ಕಿಲ್ಲರ್ ಆಗಿ ಅಪಾಯಕಾರಿ ಆಗಿದೆ ಎಂದು ಸಮೀಕ್ಷೆಯಿಂದ ಹೊರಬಿದ್ದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಫ್ರಾನ್ಸಿಸ್ಕೋದ ಹೊಸ ಸಂಶೋಧನೆ ಪ್ರಕಾರ...

ಕಾನೂನು

ಜಿಲ್ಲಾ ಸುದ್ದಿ

ರಾಜನಿಗೆ ಸದ್ಯಕ್ಕೆ ದೈವಬಲ ಇಲ್ಲ: ಏರುಪೇರು ಸಹಜ: ರಾಜಕೀಯ ಕುರಿತು ಕೋಡಿಮಠದ ಸ್ವಾಮೀಜಿ ಭವಿಷ್ಯ

ರಾಜನಿಗೆ ಸದ್ಯಕ್ಕೆ ದೈವಬಲವಿಲ್ಲ. ಹಾಗಾಗಿ ಸ್ವಲ್ಪ ಸಮಯ ರಾಜಕೀಯದಲ್ಲಿ ಏರುಪೇರು ಮುಂದುವರಿಯಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ...

Stay Connected

16,985FansLike
2,458FollowersFollow
61,453SubscribersSubscribe
- Advertisement -
Google search engine

Make it modern

ಹೆಚ್ಚು ವೀಕ್ಷಣೆ

ಪತ್ನಿಗೆ ಬುದ್ದಿ ಕಲಿಸಲು ಮದುವೆಗೆ ಮುನ್ನ ಮಗನನ್ನೇ ಕೊಂದ ತಂದೆ!

ಅತಿಯಾಗಿ ಆಡುತ್ತಿದ್ದ ಪತ್ನಿಗೆ ಬುದ್ದಿ ಕಲಿಸಲು ಜಿಮ್ ತರಬೇತುದಾರನಾಗಿದ್ದ 29 ವರ್ಷದ ಮಗನನ್ನೇ ತಂದೆ ಕೊಲೆ ಮಾಡಿದ್ದಾನೆ. ತಂದೆ 54 ವರ್ಷದ ರಂಗ್ ಲಾಲ್ ದಕ್ಷಿಣ ದೆಹಲಿ ಮದುವೆಗೆ ಕೆಲವೇ ಗಂಟೆಗಳ ಮುನ್ನ ಮಗ...

ರಾಜ್ಯ

`ಕರ್ನಾಟಕ ಮಿನಿ’ ಚುನಾವಣೆ: ನ.13ರಂದು ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 13ರಂದು ನಡೆಯಲಿದ್ದು, 20ರಂದು ಫಲಿತಾಂಶ ಹೊರಬೀಳಲಿದೆ. ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ಚುನಾವಣೆ...

ನನ್ನನ್ನು ನಿಂದಿಸುವ ಭರದಲ್ಲಿ ಕಡಲೆಕಾಯಿ ಬೆಳಗಾರರಿಗೆ ಸಚಿವ ಕೃಷ್ಣ ಭೈರೇಗೌಡ ಅಪಮಾನ: ಆರ್.ಅಶೋಕ್ ತಿರುಗೇಟು

ರೈತರ ಬಗ್ಗೆ ಕೀಳರಿಮೆ ಇರುವ ಕೃಷ್ಣ ಭೈರೇಗೌಡರು ಐದು ವರ್ಷಗಳ ಕಾಲ ಕೃಷಿ ಸಚಿವರಾಗಿದ್ದು ಈ ರಾಜ್ಯದ ದೌರ್ಭಾಗ್ಯ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಮ್ಮ...

ಜಾತಿ ಪ್ರಮಾಣ ಪತ್ರದ ಬಗೆಗಿನ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ!

ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ...

ಯಡಿಯೂರಪ್ಪ ಆಡಳಿತದಲ್ಲಿ 385 ಕೇಸ್ ವಾಪಸ್, 1000 ಆರೋಪಿಗಳ ಬಿಡುಗಡೆ: ಕಾಂಗ್ರೆಸ್ ಆರೋಪ

ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಮತ್ತು ಇತರೆ ಸಂಘಟನೆಗಳ ಕಾರ್ಯಕರ್ತರ ಮೇಲೆ 949 ಕೋಮುಗಲಭೆ ಸಂಬಂಧಿ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 619 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಿಪ್ಪ...

ಉದ್ಯೋಗ ವಾರ್ತೆ: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಕೆಪಿಟಿಎಸ್ ಎಲ್ ನಲ್ಲಿ 2975 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ‌ ಇರುವ ಒಟ್ಟು 2975 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳ ಭರ್ತಿಗೆ...
- Advertisement -
Google search engine

Holiday Recipes

ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಕೂಗಿದರೆ ಯಾವುದೇ ಹಂತದಲ್ಲೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಕಡಬ ತಾಲೂಕಿನಲ್ಲಿ ಮಸೀದಿಗೆ ನುಗ್ಗಿದ ಇಬ್ಬರು...
AdvertismentGoogle search engineGoogle search engine

ಮನರಂಜನೆ

ಜೋತಿಷ್ಯ

ವಾಣಿಜ್ಯ

AdvertismentGoogle search engineGoogle search engine

LATEST ARTICLES

Most Popular

ದೇಶಿಯ ಸುದ್ದಿ

ಹುಸಿಬಾಂಬ್ ಬೆದರಿಕೆಗೆ ತತ್ತರಿಸಿದ ಪ್ರಯಾಣಿಕರು: ಒಂದೇ ದಿನದಲ್ಲಿ 7 ವಿಮಾನ ಮಾರ್ಗ ಬದಲು

ಹುಸಿ ಬಾಂಬ್ ಬೆದರಿಕೆಗಳು ಭಾರತ ವಿಮಾನ ಸಂಚಾರಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, 7 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಮಂಗಳವಾರ ಒಂದೇ ದಿನದಲ್ಲಿ ಹುಸಿಬಾಂಬ್ ಬೆದರಿಕೆಯಿಂದ 7 ವಿಮಾನಗಳ ಸಂಚಾರದ ಮೇಲೆ...

ಏರ್ ಇಂಡಿಯಾಗೆ ಮತ್ತೆ ಬಾಂಬ್ ಬೆದರಿಕೆ ಕರೆ: ಕೆನಡಾಗೆ ಮಾರ್ಗ ಬದಲಾಯಿಸಿದ ದೆಹಲಿ-ಚಿಕಾಗೊ ವಿಮಾನ!

ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ದೆಹಲಿ ಮತ್ತು ಚಿಕಾಗೊ ನಡುವೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ವಿಮಾನ ಕೆನಡಾಗೆ ಮಾರ್ಗ ಬದಲಾಯಿಸಿದೆ. ದೆಹಲಿಯಿಂದ ಚಿಕಾಗೊಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ದ ಕೆನಡಾದ ಇಕಾಲ್ಯೂಟ್ ವಿಮಾನ ನಿಲ್ದಾಣಕ್ಕೆ...