Sunday, November 24, 2024
Google search engine
HomeUncategorizedಸೆಪ್ಟೆಂಬರ್ 7 ರ ನಿತ್ಯ ಪಂಚಾಂಗ; ದಿನ ವಿಶೇಷ, ಗಣೇಶ ಚತುರ್ಥಿ ಮುಹೂರ್ತ, ಇತರೆ ಅಗತ್ಯ...

ಸೆಪ್ಟೆಂಬರ್ 7 ರ ನಿತ್ಯ ಪಂಚಾಂಗ; ದಿನ ವಿಶೇಷ, ಗಣೇಶ ಚತುರ್ಥಿ ಮುಹೂರ್ತ, ಇತರೆ ಅಗತ್ಯ ಧಾರ್ಮಿಕ ವಿವರ ಇಲ್ಲಿದೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490. ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ಉಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಸೆಪ್ಟೆಂಬರ್ 7 ರ ನಿತ್ಯ ಪಂಚಾಂಗ, ದಿನ ವಿಶೇಷ, ಗಣೇಶ ಚತುರ್ಥಿ ಮುಹೂರ್ತ ಮತ್ತು ಯೋಗ, ಕರಣ ಇತರೆ ವಿವರ.

ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ.

ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಸೆಪ್ಟೆಂಬರ್ 7 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ಸೆಪ್ಟೆಂಬರ್ 7ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 23 ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ

ದಿನ – ಶನಿವಾರ

ಸ್ಥಳ – ಬೆಂಗಳೂರು

ಸೂರ್ಯೋದಯ – ಬೆಳಗ್ಗೆ 06:09

ಸೂರ್ಯಾಸ್ತ – ಸಂಜೆ 06:26
ಚಂದ್ರೋದಯ – 09:11 AM

ಚಂದ್ರಾಸ್ತ – 09:04 PM

ಹಗಲಿನ ಅವಧಿ – 12 ಗಂಟೆ 19 ನಿಮಿಷ

ರಾತ್ರಿ ಅವಧಿ – 11 ಗಂಟೆ 40 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ಚತುರ್ಥಿ

ಶುಕ್ಲ ಪಕ್ಷದ ಚತುರ್ಥಿ ಇಂದು 05:39 PM ತನಕ, ಅದಾಗಿ ಶುಕ್ಲ ಪಕ್ಷದ ಪಂಚಮಿ

ದಿನ ವಿಶೇಷ -ಗಣೇಶ ಚತುರ್ಥಿ

ಮಧ್ಯಾಹ್ನ ಗಣೇಶ ಪೂಜೆ ಮುಹೂರ್ತ – 11:04 AM ರಿಂದ 01:31 PM ( 2 ಗಂಟೆ 28 ನಿಮಿಷ)
ಗಣೇಶ ವಿಸರ್ಜನೆ ಮಂಗಳವಾರ (ಸೆಪ್ಟೆಂಬರ್ 17)

ಚಂದ್ರ ದರ್ಶನ ನಿಷಿದ್ಧ- ಸೆಪ್ಟೆಂಬರ್ 6 ಅಪರಾಹ್ನ 03:01 ರಿಂದ ರಾತ್ರಿ 8.28ರ ತನಕ (5 ಗಂಟೆ 27 ನಿಮಿಷ) ಸೆಪ್ಟೆಂಬರ್ 7 ರಂದು 09:11 AM ರಿಂದ 09:04 PM (11 ಗಂಟೆ 53 ನಿಮಿಷ)

ಚತುರ್ಥಿ ತಿಥಿ ಶುರು- ಸೆಪ್ಟೆಂಬರ್ 6 ಅಪರಾಹ್ನ 03: 01
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ

ಚಿತ್ತ ಇಂದು 12:35 PM ವರೆಗೆ, ಅದಾಗಿ ಸ್ವಾತಿ

ನಕ್ಷತ್ರ ಚರಣ

ಚಿತ್ತ-3 ಇಂದು 05:49 AM ವರೆಗೆ

ಚಿತ್ತ-4 ಇಂದು 12:35 PM ವರೆಗೆ

ಸ್ವಾತಿ-1 ಇಂದು 07:21 PM ವರೆಗೆ

ಸ್ವಾತಿ-2 ನಾಳೆ (ಸೆಪ್ಟೆಂಬರ್‌ 08) 02:06 AM ವರೆಗೆಯೋಗ

ಬ್ರಹ್ಮ ಇಂದು 11:16 PM ತನಕ, ನಂತರ ಇಂದ್ರ

ಕರಣ

ಪ್ರಥಮ ಕರಣ ವಣಿಜ ಇಂದು 04:22 AM ರ ತನಕ

ದ್ವಿತೀಯ ಕರಣ ವಿಷ್ಟಿ ಇಂದು 05:39 PM ರ ತನಕ

ಸೂರ್ಯ ರಾಶಿ – ಸಿಂಹ ರಾಶಿ 16/08/2024, 19:47:58 ರಿಂದ 16/09/2024, 19:43:48 ರ ವರೆಗೆ

ಚಂದ್ರ ರಾಶಿ – ತುಲಾ ರಾಶಿ 06/09/2024, 23:01:54 ರಿಂದ 09/09/2024, 11:30:03 ರ ವರೆಗೆ

ರಾಹು ಕಾಲ- 09:12 AM ರಿಂದ 10:45 AM ವರೆಗೆ

ಗುಳಿಗ ಕಾಲ – 06:07 AM ರಿಂದ 07:40 AM
ಯಮಗಂಡ- 01:50 PM ರಿಂದ 03:22 PM ವರೆಗೆ

ಅಭಿಜಿತ್‌ ಮುಹೂರ್ತ – 11:53 AM ರಿಂದ 12:42 PM ವರೆಗೆ

ದುರ್ಮುಹೂರ್ತ- 06:07 AM ರಿಂದ 06:56 AM ತನಕ ಮತ್ತು 06:56 AM ರಿಂದ 07:46 AM ವರೆಗೆ

ಅಮೃತ ಕಾಲ- ಇಂದು 05:20 AM ರಿಂದ 07:08 AM ತನಕ

ವರ್ಜ್ಯಂ- ಇಂದು 06:52 PM ರಿಂದ 08:40 PM ತನಕ

ತಾರಾಬಲ: ಭರಣಿ, ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಹಸ್ತ, ಚಿತ್ತ, ಸ್ವಾತಿ, ವಿಶಾಖ, ಜ್ಯೇಷ್ಟ, ಪೂರ್ವಾಷಾಡ, ಶ್ರಾವಣ, ಧನಿಷ್ಠ, ಶತಭಿಷ, ಪೂರ್ವಭಾದ್ರಪದ, ರೇವತಿ

ಚಂದ್ರಬಲ – ಮೇಷ, ವೃಷಭ, ಸಿಂಹ, ತುಲಾ, ಧನು, ಮಕರ

ಶುಭವಾಗಲಿ, ಶುಭದಿನ
ಇನ್ನು ಹೆಚ್ಚಿನ ಮಾಹಿತಿಗೆ ರಾಯರ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments