Friday, November 22, 2024
Google search engine
Homeತಾಜಾ ಸುದ್ದಿರೆಪೋ ದರ ಶೇ.6.5ರಲ್ಲಿ ಬದಲಾವಣೆ ಮಾಡದ ಆರ್ ಬಿಐ, ಶೇ.7.2 ಅಭಿವೃದ್ಧಿ ನಿರೀಕ್ಷೆ!

ರೆಪೋ ದರ ಶೇ.6.5ರಲ್ಲಿ ಬದಲಾವಣೆ ಮಾಡದ ಆರ್ ಬಿಐ, ಶೇ.7.2 ಅಭಿವೃದ್ಧಿ ನಿರೀಕ್ಷೆ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ನಿರ್ಧರಿಸಿದೆ. ಈ ಮೂಲಕ ಬ್ಯಾಂಕಿಂಗ್ ಕ್ಷೇತ್ರಗಳ ಬಡ್ಡಿದರಗಳಲ್ಲಿ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

6 ಸದಸ್ಯರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯೋಜನಾ ನಿಗಾ ಸಂಸ್ಥೆ ಸತತ 9ನೇ ಬಾರಿ ರೆಪೋ ದರ ಯಥಾಸ್ಥಿತಿ ಉಳಿಸಿಕೊಂಡಿದೆ. ಈ ಮೂಲಕ ಬ್ಯಾಂಕಿಂಗ್ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಮಾಡುವ ಆಸಕ್ತಿ ತೋರಿಲ್ಲ.

6 ಸದಸ್ಯರ ಸಮಿತಿಯಲ್ಲಿ 4 ಮಂದಿ ರೆಪೋ ದರ ಯಥಾಸ್ಥಿತಿ ಉಳಿಸಿಕೊಳ್ಳಲು ಮತ ಚಲಾಯಿಸಿದರೆ, ಇಬ್ಬರು ಬದಲಾವಣೆ ಪರ ಮತ ಹಾಕಿದ್ದಾರೆ. ಬಹುಮತದ ಹಿನ್ನೆಲೆಯಲ್ಲಿ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments