Thursday, November 21, 2024
Google search engine
Homeಜ್ಯೋತಿಷ್ಯಆಗಸ್ಟ್ ನಲ್ಲಿ ರೂಪಗೊಳ್ಳುವ ದರಿದ್ರ ಯೋಗದಿಂದ ಈ 3 ರಾಶಿಗಳಿಗೆ ಕಂಟಕ !

ಆಗಸ್ಟ್ ನಲ್ಲಿ ರೂಪಗೊಳ್ಳುವ ದರಿದ್ರ ಯೋಗದಿಂದ ಈ 3 ರಾಶಿಗಳಿಗೆ ಕಂಟಕ !

ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸಂಚಾರ ಮಾಡುವಾಗ ಕೆಲವೊಂದು ಅಶುಭ ಯೋಗಗಳನ್ನು ಉಂಟುಮಾಡುತ್ತವೆ ಈ ಯೋಗಗಳ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ ಜ್ಯೋತಿಷ್ಯ ಗ್ರಹಗಳ ಪ್ರಕಾರ ಕೆಲವು ರಾಶಿಗಳು ಅನುಕೂಲ ಪರಿಣಾಮ ಪಡೆಯುತ್ತವೆ ಇನ್ನೂ ಕೆಲವು ರಾಶಿಗಳು ಕಠಿಣ ಹಾಗೂ ಅನೇಕ ಸವಾಲುಗಳನ್ನು ಎದುರಿಸುತ್ತವೆ. ಅಗಸ್ಟ್ ತಿಂಗಳಲ್ಲಿ ಅನೇಕ ಗ್ರಹಗಳು ರಾಶಿ ಹಾಗೂ ನಕ್ಷತ್ರಗಳನ್ನು ಬದಲಾಯಿಸುತ್ತವೆ. ಅಗಸ್ಟ್ ತಿಂಗಳು ರೂಪ ಗೊಳ್ಳುವ ಶುಭಯೋಗಗಳಿಂದಾಗಿ ಕೆಲವು ರಾಶಿಯವರು ಎಚ್ಚರಿಕೆಯಿಂದ ಇರಬೇಕು ಹಾಗಾದರೆ ದಾರಿದ್ರ ಯೋಗ ಯಾವಾಗ ರೂಪಗೊಳ್ಳುತ್ತದೆ ನೋಡೋಣ.

ಪ್ರತಿ ತಿಂಗಳು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ ಆ ಅನುಕ್ರಮದಲ್ಲಿ ಅಗಸ್ಟ್ 25 ರಿಂದ ಬೆಳಗ್ಗೆ 12:549ಕ್ಕೆ ಕನ್ಯಾ ರಾಶಿಗೆ ಶುಕ್ರ ಗ್ರಹ ಸಂಚಾರ ಮಾಡಲಿದೆ ಈ ಅವಧಿಯಲ್ಲಿ ಕನ್ಯಾ ರಾಶಿ ದುರ್ಬಲವಾಗಿರುತ್ತದೆ ಹೀಗಾಗಿ ದುರ್ಬಲಗೊಂಡ ಕನ್ಯಾರಾಶಿಯಲ್ಲಿ ಶುಕ್ರ ಗ್ರಹ ಸಂಚಾರ ಮಾಡುವುದರಿಂದಾಗಿ ದುರಾದೃಷ್ಟಕರ ಯೋಗವನ್ನು ಅದು ಸೃಷ್ಟಿಸುತ್ತದೆ ಹಾಗಾದರೆ ದರಿದ್ರ ಯೋಗದ ಪರಿಣಾಮಗಳೇನು??

ಮೇಷ ರಾಶಿ

ಮೇಷ ರಾಶಿಯವರು ದರಿದ್ರ ಯೋಗದಿಂದಾಗಿ ಸ್ವಲ್ಪ ಜಾಗರೂಕರಾಗಿರಬೇಕು ಶುಕ್ರ ಗ್ರಹ ದುರ್ಬಲಗೊಂಡ ಕನ್ಯಾರಾಶಿಯಲ್ಲಿ ಸಂಚಾರ ಮಾಡುತ್ತದೆ ಇದರ ಪ್ರಭಾವ ಮೇಷ ರಾಶಿಯವರ ಹಣದ ಮನೆಯ ಮೇಲೆ ಬೀಳುತ್ತದೆ ಹೀಗಾಗಿ ಅಗಸ್ಟ್ ತಿಂಗಳು ಸಾಕಷ್ಟು ಸವಾಲಿನ ಸಮಯವಾಗಿರುತ್ತದೆ. ಮೇಷ ರಾಶಿಯವರು ಎಚ್ಚರದಿಂದ ಇರಬೇಕು. ಈ ಸಮಯದಲ್ಲಿ ಮಂಗಳ ಮೂರನೇ ಮನೆಯಲ್ಲಿ ಇರುವುದರಿಂದ ನೀವು ಆಘಾತಗಳಿಗೆ ಗುರಿಯಾಗುತ್ತಿರಿ ಪ್ರಯಾಣದಲ್ಲಿ ಜಾಗರೂಕರಾಗಿರಬೇಕು

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಆಗಸ್ಟ್ ತಿಂಗಳ ದಿನಗಳು ಸಾಕಷ್ಟು ಕಷ್ಟದ ದಿನಗಳಾಗಿರುತ್ತವೆ ಶುಕ್ರನ ಸಂಚಾರದಿಂದ ಉಂಟಾಗುವ ದರಿದ್ರ ಯೋಗ ಕರ್ಕಾಟಕ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ ಈ ಅವಧಿಯಲ್ಲಿ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ ಮುಖ್ಯವಾಗಿ ನೀವು ನಿಮ್ಮ ಹೆಂಡತಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಕರ್ಕಾಟಕ ರಾಶಿಯವರ ಅದೃಷ್ಟದ ಮನೆಯಲ್ಲಿ ಯಾವುದೇ ಗ್ರಹವಿಲ್ಲದ ಕಾರಣ ಶನಿಯು ಹಣದ ಮನೆಯನ್ನು ನೋಡುತ್ತಾನೆ

ಮಕರ ರಾಶಿ

ಮಕರ ರಾಶಿಯವರು ದರಿದ್ರ ಯೋಗದಿಂದಾಗಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು ಸಾಕಷ್ಟು ಹಣದ ಕೊರತೆಯನ್ನು ನೀವು ಅನುಭವಿಸಬಹುದು ಅಲ್ಲದೆ ಕೆಲಸದಲ್ಲಿರುವವರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಆದ್ದರಿಂದ ಜಾಗರೂಕರಾಗಿರುವುದು ಉತ್ತಮ ಕೆಲಸಕ್ಕೆ ಬೇರೆಯವರ ಸಹಾಯ ಪಡೆಯುವ ಮುನ್ನ ಎಚ್ಚರಿಕೆಯಿಂದ ಇರಿ ಅವರು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು ಮಕರ ರಾಶಿಯವರು ತಮ್ಮ ಸಂಗಾತಿಯೊಂದಿಗೆ ವಾದ ಮಾಡಬಹುದು ಅಥವಾ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ. ನೀವು ಚಾಲನೆ ಮಾಡುವಾಗ ಅಥವಾ ಪ್ರಯಾಣಿಸುವಾಗ ಜಾಗರೂಕರ ಆಗಿರಬೇಕು ಇಲ್ಲದಿದ್ದರೆ ನೀವು ಅಪಘಾತಕ್ಕೆ ಒಳಗಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments