ಸಂಧ್ಯಾಕಾಲಕ್ಕೆ ಪ್ರದೋಷವೆಂದು ಕರೆಯುತ್ತಾರೆ. ಈ ಸಂಧ್ಯಾಕಾಲದಲ್ಲಿ ಮಾಡುವ ದೇವರ ಪೂಜೆಗಳು ವಿಶೇಷ ಫಲವನ್ನು ನೀಡುತ್ತವೆ ಎಂಬ ನಂಬಿಕೆ ಇದೆ.
ಭಾನುವಾರ ತ್ರಯೋದಶಿ ತಿಥಿ ಸಂಧ್ಯಾಕಾಲದಲ್ಲಿ ಬಂದರೆ ಈಶ್ವರನ ಪೂಜೆ, ಅಗ್ನಿಪೂಜೆ ಮಾಡಿದರೆ ಉತ್ತಮ ಆರೋಗ್ಯ ಲಭಿಸುತ್ತದೆ.
ಸೋಮವಾರ ತ್ರಯೋದಶಿ ತಿಥಿ ಸಂಧ್ಯಾಕಾಲದಲ್ಲಿ ಬಂದರೆ – ಈಶ್ವರನ ಪೂಜೆ, ವರುಣದೇವರ ಪೂಜೆ, ಭೂವರಹ ಪೂಜೆ ಮಾಡಿದರೆ ಸಕಲ ವಿಧದ ಕಷ್ಟ–ಕಾರ್ಪಣ್ಯಗಳು ಕಳೆಯುತ್ತವೆ. ಮಂಗಳವಾರ ತ್ರಯೋದಶಿ ತಿಥಿ ಸಂಧ್ಯಾಕಾಲದಲ್ಲಿ ಬಂದರೆ – ಈಶ್ವರನ ಪೂಜೆ, ಭೂವರಹ ಸ್ವಾಮಿಯನ್ನು ಪೂಜಿಸಿದರೆ ಕಷ್ಟ ಕಳೆಯುತ್ತದೆ. 9535156490
ಬುಧವಾರ ತ್ರಯೋದಶಿ ತಿಥಿ ಬಂದರೆ – ಸಂಧ್ಯಾಕಾಲದಲ್ಲಿ ಬಂದರೆ ಈಶ್ವರ ಪೂಜೆ, ವಿಷ್ಣು ಪೂಜೆಯನ್ನು ಮಾಡಿದರೆ ಸಕಲ ವಿಧವಾದ ವ್ಯವಹಾರಗಳಲ್ಲಿ ಜಯ ಲಭಿಸುತ್ತದೆ. ಗುರುವಾರ ತ್ರಯೋದಶಿ ತಿಥಿ ಸಂಧ್ಯಾಕಾಲದಲ್ಲಿ ಬಂದರೆ – ಈಶ್ವರ ಪೂಜೆ ಹಾಗೂ ಗುರುಪೂಜೆಗಳನ್ನು ಮಾಡಿದರೆ ಸಕಲ ಪಾಪಗಳಿಂದ ಬಿಡಲ್ಪಡುವುದು. 9535156490
ಶುಕ್ರವಾರ ತ್ರಯೋದಶಿ ತಿಥಿ ಸಂಧ್ಯಾ ಕಾಲದಲ್ಲಿ ಕೂಡಿ ಬಂದರೆ ಅರ್ಧನಾರೀಶ್ವರ ಪೂಜೆ ಮಾಡಿದರೆ ಪಾಪಗಳು ಹೋಗುವುದು. ಶನಿವಾರ ತ್ರಯೋದಶಿ ತಿಥಿ ಸಂಧ್ಯಾಕಾಲದಲ್ಲಿ ಸೇರಿದಾಗ ಶನೈಶ್ವರ ಪೂಜೆ ಮಾಡಿದರೆ ಸರ್ವ ದುಃಖ ವಿಮೋಚನೆಯಾಗುವುದು. ಇಲ್ಲ ತ್ರಯೋದಶಿ ತಿಥಿಯು ಕೃಷ್ಣಪಕ್ಷದಲ್ಲಿ ಬರಬೇಕು. 9535156490
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490