ಕಾಗೆಯು ಮುಂಬಾಗಿಲಿನಿಂದ ಬಂದು ಹಿಂಬಾಗಿಲ ಮೂಲಕ ಹೊರ ಹೋದರೆ ಸಾಧಾರಣ ಫಲ. ಒಂದು ವೇಳೆ ಹಿಂಬಾಗಿಲಿನಿಂದ ಮನೆ ಪ್ರವೇಶ ಮಾಡಿ ಮುಂಬಾಗಿಲಿನಿಂದ ಹೋದರೆ ಅಶುಭ. ಬಂದ ದಾರಿಯಿಂದಲೇ ಹೊರ ಹೋದರು ಅಶುಭ. ಯಾವ ಬಾಗಿಲ ಮೂಲಕ ಒಳ ಪ್ರವೇಶ ಮಾಡಿದರೂ ಕಿಟಕಿಯ ಮುಖಾಂತರ ಹೊರ ಅಶುಭ. ಯಾವುದೋ ಬಾಗಿಲಿನಿಂದ ಒಳ ಬಂದ ಕಾಗೆಯೂ ಸ್ವಲ್ಪ ಹೊತ್ತು ಕುಳಿತುಕೊಂಡು ಮೇಲಿನ ಕಿಟಕಿ ಮೂಲಕ ಹೊರ ಹೋದರೆ ಶುಭ. ಆಹಾರ ಬಾಯಲ್ಲಿ ಇಟ್ಟುಕೊಂಡು ಒಳ ಪ್ರವೇಶ ಮಾಡಿದರೆ ಶುಭ. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಒಳ ಬಂದ ಕಾಗೆಯು ಹೊರ ಹೋಗುವಾಗ ಪೂರ್ವದಿಕ್ಕಿನ ಕಡೆ ಹೋದರೆ ಐಶ್ವರ್ಯ ಲಾಭ. ಆಗ್ನೇಯ ಕಡೆ ಹೋದರೆ ಕಲಹ. ದಕ್ಷಿಣದ ಕಡೆ ಭಯ, ನೈಋರ್ಯ – ಅರಿಷ್ಟ. ಯಾವ ಬಾಗಿಲಿನಿಂದ ಬರುವುದೋ ಅದೇ ಬಾಗಿಲಿನಿಂದ ಹೊರ ಹೋದರೆ ಶ್ರೀಮಂತರಿಗೆ ಕೇಡು. ಬಡವರಿಗೆ ಸೌಖ್ಯವು. ಒಳ ಬಂದ ಕಾಗೆಯನ್ನು ಹೊಡೆದು ಅಲ್ಲೇ ಹೂತರೆ ಮಹಾ ದರಿದ್ರತೆ ಬರುವುದು ಮತ್ತು ಸಂತಾನ ನಷ್ಟವಾಗುವುದು. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಒಂದು ವೇಳೆ ಬಾಗಿಲ ಸಮೀಪ ಆಹಾರವಿದ್ದು, ಅನಾವಶ್ಯಕವಾಗಿ ಪ್ರವೇಶ ಮಾಡಿದರೆ ದೋಷವೆನಿಸುವುದಿಲ್ಲ. ಭಾನುವಾರ ಪ್ರವೇಶ ಯಜಮಾನನಿಗೆ ಕೇಡು, ಸೋಮವಾರ-ಶುಭ, ಮಂಗಳವಾರ-ಸರ್ವಾರಿಷ್ಟ, ಬುಧವಾರ-ಹಿರಿಯರಿಗೆ ಕೇಡು, ಗುರುವಾರ-ಧನಹಾನಿ, ಶುಕ್ರವಾರ-ಪಶುಪೀಡೆ, ಶನಿವಾರ-ಅರಿಷ್ಟ. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಕಾಗೆಯು ಒಂದೇ ವಿಧವಾದ ಧ್ವನಿಯಲ್ಲಿ ಮೇಲಿಂದ ಮೇಲೆ ಕೂಗಿದರೆ ಶುಭವು. ವಿಧವಿಧ ಧ್ವನಿಯಲ್ಲಿ ಕೇಳಿದರೆ 7 ದಿನಗಳಲ್ಲಿ ಯಾರಾದರೂ ಮರಣಿಸಿದ ವಾರ್ತೆ ಕೇಳುವಿರಿ. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಪರಿಹಾರ: ಕಾಗೆ ಪ್ರವೇಶ ಮಾಡಿ ಅಶುಭ ಲಕ್ಷಣ ಕಂಡುಬಂದರೆ 1 ರಿಂದ 3 ತಿಂಗಳು ಮನೆಬಿಟ್ಟು ಶುಭದಿನದಲ್ಲಿ ಗೃಹಶಾಂತಿ ಮಾಡಿಸಿ ಕಪ್ಪುವಸ್ತ್ರ, ಎಳ್ಳು, ಕಬ್ಬಿಣ, ದಕ್ಷಿಣೆ ಸಹಿತ ದಾನ ಮಾಡಬೇಕು. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490