ದೂರಗಾಮಿ ಖಂಡಾಂತರ ನಿರ್ಭಯ್ ಕ್ಷಿಪಣಿಯನ್ನು ಒಡಿಶಾ ಕಡಲ ತೀರದಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
ಗುರುವಾರ ನಿರ್ಭಯ್ ಕ್ಷಿಪಣಿ ಯಶಸ್ವಿ ಪರೀಕ್ಷೆ ಆಗಿದ್ದರಿಂದ ಜಲಂತರ್ಗಾಮಿ ಹಾಗೂ ಹಡಗುಗಳ ಮೂಲಕ ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯ ಹೆಚ್ಚಿದಂತಾಗಿದೆ.
ಇಂಡಿಜಿನಿಯಸ್ ಟೆಕ್ನಾಲಜಿ ಕ್ರೂಸ್ ಮಿಸೇಲ್ (ಐಟಿಸಿಎಂ) ಹೆಸರಿನ ಈ ನಿರ್ಭಯ್ ಈ ಮೊದಲು ಬಳಸುತ್ತಿದ್ದ ರಷ್ಯಾ ಕ್ಷಿಪಣಿಗಳ ಸ್ಥಾನವನ್ನು ತುಂಬಲಿದೆ.