Home ತಾಜಾ ಸುದ್ದಿ 2024 ಲೋಕಸಭಾ ಚುನಾವಣೋತ್ತರ ಸಮೀಕ್ಷೆ: ಎನ್ ಡಿಗೆ 350 ಸ್ಥಾನ, ಇಂಡಿಯಾ ಮೈತ್ರಿಗೆ 154 ಸ್ಥಾನ!

2024 ಲೋಕಸಭಾ ಚುನಾವಣೋತ್ತರ ಸಮೀಕ್ಷೆ: ಎನ್ ಡಿಗೆ 350 ಸ್ಥಾನ, ಇಂಡಿಯಾ ಮೈತ್ರಿಗೆ 154 ಸ್ಥಾನ!

by Editor
0 comments

2024ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಐ ಮೈತ್ರಿಕೂಟ 350 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆ ವರದಿ ಹೇಳಿದೆ.

ವಿವಿಧ ಸಮೀಕ್ಷೆಗಳ ವರದಿಗಳು ಬರುತ್ತಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 359 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 154 ಸ್ಥಾನಗಳಲ್ಲಿ ಜಯ ಗಳಿಸಲಿವೆ.

ಸಮೀಕ್ಷೆ ವಿವರಗಳು

ಇಂಡಿಯಾ ನ್ಯೂಸ್-ಡೈನಾಮಿಕ್ಸ್: ಎನ್ ಡಿಎ-371, ಇಂಡಿಯಾ-125, ಇತರೆ-47

banner

ಜನ್ ಕೀ ಬಾತ್: ಎನ್ ಡಿಎ-362-392, ಇಂಡಿಯಾ-141-161, ಇತರೆ-10-20

ರಿಪಬ್ಲಿಕ್ ಭಾರತ್: ಎನ್ ಡಿಎ-353-368, ಇಂಡಿಯಾ-118-133, ಇತರೆ-43-48

ರಿಪಬ್ಲಿಕ್ ಟಿವಿ: ಎನ್ ಡಿಎ 359, ಇಂಡಿಯಾ-154, ಇತರೆ-30

ಕೇರಳದಲ್ಲಿ ಒಟ್ಟು ಸ್ಥಾನ 20: ಯುಡಿಎಫ್ (ಕಾಂಗ್ರೆಸ್) 14-15, ಎಲ್ ಡಿಎಫ್- 4, ಬಿಜೆಪಿ- 1

ಕರ್ನಾಟಕದಲ್ಲಿ ಒಟ್ಟು ಸ್ಥಾನ 28: ಬಿಜೆಪಿ-18, ಕಾಂಗ್ರೆಸ್ -8, ಜೆಡಿಎಸ್-2

ಆಂಧ್ರಪ್ರದೇಶದಲ್ಲಿ ಒಟ್ಟು ಸ್ಥಾನ 25: ಎನ್ ಡಿಎಗೆ 12, ಕಾಂಗ್ರೆಸ್-13

ತೆಲಂಗಾಣ ಒಟ್ಟು ಸ್ಥಾನ 17: ಕಾಂಗ್ರೆಸ್ 8, ಬಿಜೆಪಿ 7, ಇತರೆ-2

ತಮಿಳುನಾಡು ಒಟ್ಟು ಸ್ಥಾನ 39: ಕಾಂಗ್ರೆಸ್ 8, ಡಿಎಂಕೆ 21, ಬಿಜೆಪಿ 2, ಪಕ್ಷೇತರ 6

ಜಮ್ಮು ಕಾಶ್ಮೀರದಲ್ಲಿ 5: ಬಿಜೆಪಿ 5, ಕಾಂಗ್ರೆಸ್ 2-3

ಜಾರ್ಖಂಡ್ ನಲ್ಲಿ ಒಟ್ಟು ಸ್ಥಾನ 14: ಬಿಜೆಪಿ 13-14, ಕಾಂಗ್ರೆಸ್- 1

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ UP Accident ನಿದ್ದೆಗೆ ಜಾರಿ ಚಾಲಕ, ಚಿರನಿದ್ರೆಗೆ ಜಾರಿಗೆ 5 ವೈದ್ಯರು! ಐಪಿಎಲ್‌ ಹರಾಜಿನಲ್ಲಿ ಸೇಲಾದ 13 ಕನ್ನಡಿಗರು: ಮಯಾಂಕ್ ಕಡೆಗಣನೆ! Goutam Gambhir ಮೊದಲ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಮರಳಿದ ಗಂಭೀರ್! Pakistan ಇಮ್ರಾನ್ ಖಾನ್ ಬೆಂಬಲಿಗರಿಂದ ಧಂಗೆ: ಕಂಡಲ್ಲಿ ಗುಂಡಿಕ್ಕಲು ಆದೇಶ