Monday, September 16, 2024
Google search engine
Homeಅಪರಾಧದರ್ಶನ್ ಗೆ ಕಂಟಕ ಆಗಲಿದೆಯಾ ಚಾರ್ಜ್ ಶೀಟ್ ನಲ್ಲಿ ದಾಖಲಿಸಿರುವ 30 ಸಾಕ್ಷ್ಯಗಳು?

ದರ್ಶನ್ ಗೆ ಕಂಟಕ ಆಗಲಿದೆಯಾ ಚಾರ್ಜ್ ಶೀಟ್ ನಲ್ಲಿ ದಾಖಲಿಸಿರುವ 30 ಸಾಕ್ಷ್ಯಗಳು?

!ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು 17 ಮಂದಿ ಸಹಚರರಿಗೆ ಸಂಬಂಧಿಸಿದ 30 ಆಡಿಯೊ- ವೀಡಿಯೊ ಸಾಕ್ಷ್ಯಗಳನ್ನು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಚಾರ್ಜ್ ಹೀಟ್ ನ ಲ್ಲಿ ಆಡಿಯೋ ವಿಡಿಯೋ ವರದಿ ಉಲ್ಲೇಖ
ಒಟ್ಟು 30 ಸ್ಯಾಂಪಲ್ ಗಳ ವರದಿಯಲ್ಲಿ ವಿವರ ಇಲ್ಲಿದೆ.

ಆರೋಪಿಗಳು ಟ್ರೆಂಡ್ಸ್ ಶೋನಲ್ಲಿ ಬಟ್ಟೆ ಖರೀದಿಸಿದ ಸಿಸಿಟಿವಿ ಫೂಟೇಜ್

ಶವ ಬಿಸಾಡಿದ ಸ್ಥಳದಲ್ಲಿ ಸತ್ವ ಅಪಾರ್ಟ್ಮೆಂಟ್ ನ ಸಿಸಿಟಿವಿ ದೃಶ್ಯ

ತುಮಕೂರಿನ ದುರ್ಗಾ ಬಾರ್ನಲ್ಲಿ ಎಣ್ಣೆ ಖರೀದಿಸಿದ ಸಿಸಿಟಿವಿ
ಚಿತ್ರದುರ್ಗದಿಂದ ಬೆಂಗಳೂರು ಟೋಲ್ ಗಳ ಸಿಸಿಟಿವಿ ಫೂಟೇಜ್.

ಚಿತ್ರದುರ್ಗದ ಬಾಲಾಜಿ ಬಾರ್ನ ಸಿಸಿಟಿವಿ ವಿಡಿಯೋ.

ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ನ ಸಿಸಿಟಿವಿ.

ಆರೋಪಿಗಳು ಶರಣಾಗತಿಗೆ ಬಂದ ವೇಳೆ ಸಿಸಿಟಿವಿ.

ರೇಣುಕಾಸ್ವಾಮಿ ಫೋಟೋ ಇರುವ ಪೆನ್ ಡ್ರೈವ್.

ಎ1 ಪವಿತ್ರಾ ಗೌಡ & ದರ್ಶನ್ಗೆ ಸಂಬಂಧಿಸಿದ ಫೋಟೋ.
ಇತರೆ 15 ಜನ ಆರೋಪಿಗಳಿಗೆ ಸಂಬಂಧಿಸಿದ ಫೋಟೋಗಳು.

ಸಾಕ್ಷಿದಾರರ ಫೋಟೋಗಳು ಕೂಡ ರಿಟ್ರೀವ್ನಲ್ಲಿ ಪತ್ತೆ.
ದರ್ಶನ್ ಮನೆಯ ಡಿವಿಆರ್.

ಸ್ಟೋನಿ ಬ್ರೂಕ್ ರೆಸ್ಟೋರೆಂಟ್ & ಪಟ್ಟಣಗೆರೆ ಶೆಡ್ನ ಸಿಸಿಟಿವಿ.
ಆರೋಪಿಗಳ ವಾಹನಗಳು ಮಾತೇಶ್ವರಿ ಸ್ಟೋರ್ ಬಳಿಯ ಸಿಸಿಟಿವಿ.

ಮಾರಮ್ಮ ಟೆಂಪಲ್ ಬಳಿಯ ಸಿಸಿಟಿವಿ ವಿಡಿಯೋ.
ಪವಿತ್ರಾ ಗೌಡ ಮನೆಯ ಸಿಸಿಟಿವಿ ಫೂಟೇಜ್.

ಬಾಡಿ ಬಿಸಾಡಲು ಹೋದ ವೇಳೆ ಸೆರೆಸಿಕ್ಕ ಸಿಸಿಟಿವಿ ವಿಡಿಯೋ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಸಿಸಿಟಿವಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments