Monday, September 16, 2024
Google search engine
Homeತಾಜಾ ಸುದ್ದಿಬ್ರೆಜಿಲ್ ನಲ್ಲಿ ಆಕಾಶದಿಂದ ನೆಲಕ್ಕೆ ಅಪ್ಪಳಿಸಿದ ವಿಮಾನ: 62 ಮಂದಿ ದುರ್ಮರಣ

ಬ್ರೆಜಿಲ್ ನಲ್ಲಿ ಆಕಾಶದಿಂದ ನೆಲಕ್ಕೆ ಅಪ್ಪಳಿಸಿದ ವಿಮಾನ: 62 ಮಂದಿ ದುರ್ಮರಣ

ಆಕಾಶದಿಂದ ನೆಲದ ಮೇಲೆ ವಿಮಾನ ಅಪ್ಪಳಿಸಿದ್ದರಿಂದ ವಿಮಾನದಲ್ಲಿ ಎಲ್ಲಾ 62 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬ್ರೆಜಿಲ್ ನಲ್ಲಿ ಶುಕ್ರವಾರ ಸಂಭವಿಸಿದೆ.

ಏರ್ ಲೈನ್ ವಿಯೊಪಾಸ್ ಲಿನ್ಹಾಸ್ ಏರಿಯಾಸ್ ಸಂಸ್ಥೆಯ ಎಟಿಆರ್-72 ವಿಮಾನ ದುರಂತಕ್ಕೀಡಾಗಿದೆ. ಸಾವೊಪ್ಲಾವೊದ ಗುರುಲ್ಹಾಸ್ ರಾಜ್ಯದ ಪರ್ಹಾಸ್ ನ ಪರಾಣದಿಂದ ಕೇಸ್ ಕಾವೇಲ್ ಗೆ ವಿಮಾನ ಹೊರಟಾಗ ಇದ್ದಕ್ಕಿದ್ದಂತೆ ವಿಮಾನ ಕುಸಿತ ಕಂಡಿದೆ.

ಬ್ರೆಜಿಲ್ ಅಧಿಕಾರಿಗಳು ಅಪಘಾತವನ್ನು ದೃಢಪಡಿಸಿದ್ದು, ವಿಮಾನದಲ್ಲಿ 7 ಮಂದಿ ಸಿಬ್ಬಂದಿ ಕೂಡ ಇದ್ದರು. ವಿಮಾನ ದುರಂತಕ್ಕೆ ಕಾರಣ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments