Friday, September 20, 2024
Google search engine
Homeತಾಜಾ ಸುದ್ದಿಮಹಾನಂದಿ ನದಿಯಲ್ಲಿ ದೋಣಿ ಮಗುಚಿ 7 ಮಂದಿ ದುರ್ಮರಣ

ಮಹಾನಂದಿ ನದಿಯಲ್ಲಿ ದೋಣಿ ಮಗುಚಿ 7 ಮಂದಿ ದುರ್ಮರಣ

ಒಡಿಶಾದ ಮಹಾನಂದಿ ನದಿಯಲ್ಲಿ 50 ಪ್ರಯಾಣಿಕರಿದ್ದ ದೋಣಿ ಮಗುಚಿಬಿದ್ದಿದ್ದರಿಂದ ಮೃತಪಟ್ಟವರ ಸಂಖ್ಯೆ 7 ಕ್ಕೇರಿದೆ.

ಜಾರ್ಸುಗುಡ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ದೋಣಿ ದುರಂತದಲ್ಲಿ 4 ಮಂದಿ ಮೃತಪಟ್ಟಿದ್ದರು. ನಾಪತ್ತೆಯಾದವರ ಶೋಧನೆ ನಡೆದಿದ್ದು, ಶನಿವಾರ ರಾತ್ರಿ ಮತ್ತೆ 3 ಶವಗಳು ಪತ್ತೆಯಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments