Sunday, September 8, 2024
Google search engine
Homeಜಿಲ್ಲಾ ಸುದ್ದಿತುಮಕೂರಿನಲ್ಲಿ ಮಗ್ಗಕ್ಕೆ ನೇಣು ಬಿಗಿದು ನೇಕಾರ ದಂಪತಿ ಆತ್ಮಹತ್ಯೆ

ತುಮಕೂರಿನಲ್ಲಿ ಮಗ್ಗಕ್ಕೆ ನೇಣು ಬಿಗಿದು ನೇಕಾರ ದಂಪತಿ ಆತ್ಮಹತ್ಯೆ

ವಿದ್ಯುತ್ ಮಗ್ಗಕ್ಕೆ ನೇಣುಬಿಗಿದಿಕೊಂಡು ನೇಕಾರ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

ಹೇಳಪಾಳ್ಯ ನಿವಾಸಿಗಳಾದ ಮಧುನಾಯಕರ್ (45) ಮತ್ತು ಪತ್ನಿ ರೀತಾ ಬಾಯಿ್ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯುತ್ ಮಗ್ಗದಲ್ಲಿ ಮಗ್ಗ ನೇಯ್ಗೆ ಮಾಡುವ ವೃತ್ತಿಯಲ್ಲಿ ದಂಪತಿ ತೊಡಗಿಸಿಕೊಂಡುದ್ದು, ಅದೇ ವಿದ್ಯುತ್ ಮಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಿಪಟೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಮಗ್ಗ ನೇಯ್ಗೆಯನ್ನು ನಷ್ಟದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ಶಂಕಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments