Thursday, September 19, 2024
Google search engine
Homeತಾಜಾ ಸುದ್ದಿಕಚ್ಚಿದ ಹಾವನ್ನೇ 2 ಬಾರಿ ಕಚ್ಚಿ ಕೊಂದ ಭೂಪ!

ಕಚ್ಚಿದ ಹಾವನ್ನೇ 2 ಬಾರಿ ಕಚ್ಚಿ ಕೊಂದ ಭೂಪ!

ಕಚ್ಚಿದ ಹಾವನ್ನೇ ಎರಡು ಬಾರಿ ಅದನ್ನು ಕೊಂದು ಹಾಕಿದ ವಿಚಿತ್ರ ಘಟನೆ ಹರಿಯಾಣದ ರಜೌಲಿ ಜಿಲ್ಲೆಯಲ್ಲಿ ಜರುಗಿದೆ.

ರಜೌಲಿಯ ಕಾಡಿನ ನಡುವೆ ರೈಲ್ವೆ ಹಳಿ ರಿಪೇರಿ ಕೆಲಸ ಮಾಡುತ್ತಿದ್ದ 35 ವರ್ಷದ ನೌಕರ ಸಂತೋಷ್ ಲೋಹಾರ್ ಹಾವನ್ನೇ ಕಚ್ಚಿ ಸಾಯಿಸಿದ್ದಾನೆ.

ರಾತ್ರಿ ಮನೆಗೆ ಹೋಗುವಾಗ ಹಾವು ಕಚ್ಚಿದೆ. ಇದರಿಂದ ವಿಷದಿಂದ ಸಾಯುವ ಬದಲು ಅದನ್ನೇ ಕಚ್ಚಿ ವಿಷವನನ್ನು ಹಾವಿಗೆ ವಾಪಸ್ ಮಾಡಿದರೆ ಬದುಕುತ್ತೇನೆ ಅಂತ ಹಾವನ್ನೇ ಎರಡು ಬಾರಿ ಕಚ್ಚಿದ್ದಾನೆ ಎಂದು ಸ್ಥಳೀಯರು ವಿವರಿಸಿದ್ದಾರೆ.

ಹಾವು ಕಚ್ಚಿದ ನಂತರ ಸಂತೋಷ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಶೀಘ್ರ ಚೇತರಿಸಿಕೊಂಡು ಮಾರನೇ ದಿನವೇ ಡಿಸ್ಚಾರ್ಜ್ ಆಗಿದ್ದಾನೆ.

ಎರಡು ಬಾರಿ ಕಚ್ಚಿಸಿಕೊಂಡ ಹಾವು ಸತ್ತಿದ್ದು, ಇದು ಕಚ್ಚಿ ಕೊಲ್ಲುವ ಆಟದಲ್ಲಿ ಹಾವೇ ಸಾವನ್ನಪ್ಪಿದೆ. ಹಾವು ಕಚ್ಚಿದರೆ ಮರಳಿ ಅದನ್ನು ಕಚ್ಚಿದರೆ ವಿಷ ವಾಪಸ್ ಹಾವಿಗೆ ಹೋಗುತ್ತದೆ ಎಂಬ ನಂಬಿಕೆ ಇಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments