Saturday, July 6, 2024
Google search engine
Homeಕ್ರೀಡೆಕರ್ನಾಟಕ ಪರ ಬೌಲಿಂಗ್ ಮಾಡಿದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್

ಕರ್ನಾಟಕ ಪರ ಬೌಲಿಂಗ್ ಮಾಡಿದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್

ಇಂಗ್ಲೆಂಡ್ ಮಧ್ಯಮ ವೇಗಿ ಜೋಫ್ರಾ ಆರ್ಚರ್ ಬೆಂಗಳೂರಿನ ನಡೆದ ಸೆಸೆಕ್ಸ್ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಕರ್ನಾಟಕದ ಪರ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಅದ್ಭುತ ದಾಳಿ ನಡೆಸಿದ್ದೂ ಅಲ್ಲದೇ ತಮ್ಮದೇ ಸೆಸೆಕ್ಸ್ ತಂಡದ ಇಬ್ಬರು ಆಟಗಾರರನ್ನು ಔಟ್ ಮಾಡಿದರು.

ಗಾಯದ ಕಾರಣ 12 ತಿಂಗಳಿಂದ ಬೌಲಿಂಗ್ ಮಾಡದ ಜೋಫ‍್ರಾ ಆರ್ಚರ್ ಮೊದಲ ದಿನದಾಟದಲ್ಲಿ ಬೌಲಿಂಗ್ ಗೆ ಇಳಿಯಲಿಲ್ಲ. ಆದರೆ ಎರಡನೇ ದಿನವಾದ ಶುಕ್ರವಾರ ಅದ್ಭುತ ಬೌಲಿಂಗ್ ಮಾಡಿದ್ದೂ ಅಲ್ಲದೇ 2 ವಿಕೆಟ್ ಪಡೆದು ಗಮನ ಸೆಳೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments