Thursday, October 31, 2024
Google search engine
Homeಕ್ರೀಡೆಐಪಿಎಲ್ ಫ್ರಾಂಚೈಸಿಗಳು ಎಷ್ಟು ಮೊತ್ತಕ್ಕೆ ಯಾವ ಆಟಗಾರರನ್ನು ಉಳಿಸಿಕೊಂಡಿದೆ? ಪೂರ್ಣ ಪಟ್ಟಿ ಇಲ್ಲಿದೆ!

ಐಪಿಎಲ್ ಫ್ರಾಂಚೈಸಿಗಳು ಎಷ್ಟು ಮೊತ್ತಕ್ಕೆ ಯಾವ ಆಟಗಾರರನ್ನು ಉಳಿಸಿಕೊಂಡಿದೆ? ಪೂರ್ಣ ಪಟ್ಟಿ ಇಲ್ಲಿದೆ!

ಮುಂಬೈ ಇಂಡಿಯನ್ಸ್:
ಜಸ್ಪ್ರೀತ್ ಬುಮ್ರಾ (INR 18 ಕೋಟಿ), ಸೂರ್ಯಕುಮಾರ್ ಯಾದವ್ (INR 16.35 ಕೋಟಿ), ಹಾರ್ದಿಕ್ ಪಾಂಡ್ಯ (INR 16.35 ಕೋಟಿ), ರೋಹಿತ್ ಶರ್ಮಾ (INR 16.30 ಕೋಟಿ), ತಿಲಕ್ ವರ್ಮಾ (INR 8 ಕೋಟಿ)

ಸನ್ ರೈಸರ್ಸ್ ಹೈದರಾಬಾದ್:
ಹೆನ್ರಿಕ್ ಕ್ಲಾಸೆನ್ (INR 23 ಕೋಟಿ), ಪ್ಯಾಟ್ ಕಮ್ಮಿನ್ಸ್ (INR 18 ಕೋಟಿ), ಅಭಿಷೇಕ್ ಶರ್ಮಾ (INR 14 ಕೋಟಿ), ಟ್ರಾವಿಸ್ ಹೆಡ್ (INR 14 ಕೋಟಿ), ನಿತೀಶ್ ಕುಮಾರ್ ರೆಡ್ಡಿ (INR 6 ಕೋಟಿ)

ಲಕ್ನೋ ಸೂಪರ್ ಜೈಂಟ್ಸ್:
ನಿಕೋಲಸ್ ಪೂರನ್ (INR 21 ಕೋಟಿ), ರವಿ ಬಿಷ್ಣೋಯ್ (INR 11 ಕೋಟಿ) ಮಯಾಂಕ್ ಯಾದವ್ (INR 11 ಕೋಟಿ), ಮೊಹ್ಸಿನ್ ಖಾನ್ (INR 4 ಕೋಟಿ), ಆಯುಷ್ ಬದೋನಿ (INR 4 ಕೋಟಿ)

ಪಂಜಾಬ್ ಕಿಂಗ್ಸ್:
ಶಶಾಂಕ್ ಸಿಂಗ್ (INR 5.5 ಕೋಟಿ), ಪ್ರಭಾಸಿಮ್ರಾನ್ ಸಿಂಗ್ (INR 4 ಕೋಟಿ)

ರಾಜಸ್ಥಾನ್ ರಾಯಲ್ಸ್:
ಸಂಜು ಸ್ಯಾಮ್ಸನ್ (INR 18 ಕೋಟಿ), ಯಶಸ್ವಿ ಜೈಸ್ವಾಲ್ (INR 18 ಕೋಟಿ), ರಿಯಾನ್ ಪರಾಗ್ (INR 14 ಕೋಟಿ), ಧ್ರುವ್ ಜುರೆಲ್ (INR 14 ಕೋಟಿ), ಶಿಮ್ರಾನ್ ಹೆಟ್ಮೆಯರ್ (INR 11 ಕೋಟಿ), ಸಂದೀಪ್ ಶರ್ಮಾ (INR 4 ಕೋಟಿ)

ಚೆನ್ನೈ ಸೂಪರ್ ಕಿಂಗ್ಸ್:
ರುತುರಾಜ್ ಗಾಯಕ್ವಾಡ್ (INR 18 ಕೋಟಿ), ಮಥೀಶ ಪತಿರಣ (INR 13 ಕೋಟಿ), ಶಿವಂ ದುಬೆ (INR 12 ಕೋಟಿ), ರವೀಂದ್ರ ಜಡೇಜಾ (INR 18 ಕೋಟಿ), MS ಧೋನಿ (INR 4 ಕೋಟಿ)

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ (INR 21 ಕೋಟಿ), ರಜತ್ ಪಾಟಿದಾರ್ (INR 11 ಕೋಟಿ), ಯಶ್ ದಯಾಳ್ (INR 5 ಕೋಟಿ)

ಕೋಲ್ಕತ್ತಾ ನೈಟ್ ರೈಡರ್ಸ್:
ರಿಂಕು ಸಿಂಗ್ (INR 13 ಕೋಟಿ), ವರುಣ್ ಚಕ್ರವರ್ತಿ (INR 12 ಕೋಟಿ), ಸುನಿಲ್ ನರೈನ್ (INR 12 ಕೋಟಿ), ಆಂಡ್ರೆ ರಸೆಲ್ (INR 12 ಕೋಟಿ), ಹರ್ಷಿತ್ ರಾಣಾ (INR 4 ಕೋಟಿ), ರಮಣದೀಪ್ ಸಿಂಗ್ (INR 4 ಕೋಟಿ)

ದೆಹಲಿ ಕ್ಯಾಪಿಟಲ್ಸ್:
ಅಕ್ಸರ್ ಪಟೇಲ್ (INR 16.50 ಕೋಟಿ), ಕುಲದೀಪ್ ಯಾದವ್ (INR 13.25 ಕೋಟಿ), ಟ್ರಿಸ್ಟಾನ್ ಸ್ಟಬ್ಸ್ (INR 10 ಕೋಟಿ), ಅಭಿಷೇಕ್ ಪೊರೆಲ್ (INR 4 ಕೋಟಿ)

ಗುಜರಾತ್ ಟೈಟಾನ್ಸ್:
ರಶೀದ್ ಖಾನ್ (INR 18 ಕೋಟಿ), ಶುಭಮನ್ ಗಿಲ್ (INR 16.50 ಕೋಟಿ), ಸಾಯಿ ಸುದರ್ಶನ್ (INR 8.50 ಕೋಟಿ), ರಾಹುಲ್ ತೆವಾಟಿಯಾ (INR 4 ಕೋಟಿ), ಶಾರುಖ್ ಖಾನ್ (INR 4 ಕೋಟಿ)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments