Sunday, September 8, 2024
Google search engine
Homeಜ್ಯೋತಿಷ್ಯಕನಸಿನಲ್ಲಿ ಜಟಾಮುನಿಗಳು ಬಂದರೆ ನಿಮಗೆ ಅದೃಷ್ಟವೋ ಅದೃಷ್ಟ!

ಕನಸಿನಲ್ಲಿ ಜಟಾಮುನಿಗಳು ಬಂದರೆ ನಿಮಗೆ ಅದೃಷ್ಟವೋ ಅದೃಷ್ಟ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ದೈವಜ್ಞ ಪಂಡಿತ್. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಹಾಗೂ ನಿಮ್ಮ ಮನ ಇಚ್ಚ ಕಾರ್ಯಗಳಿಗೆ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವಂತೆ ಮನುಷ್ಯನ ಕನಸಿನಲ್ಲಿ ಮುಂದೆ ಬರುವ ಘಟನೆಗಳ ಬಗ್ಗೆ ಶುಭಸೂಚನೆ ನೀಡುವಂತ ಸ್ವಪ್ನಗಳು ಬೀಳುತ್ತವೆ. ಅವು ಶುಭಕ್ಕೂ ಇರಬಹುದು ಮತ್ತು ಅಶುಭಕ್ಕೂ ಇರಬಹುದು ಎಂದು ನಮ್ಮ ಹಿರಿಯರು ಹೇಳುತ್ತಾರೆ.

ಸ್ವಪ್ನದಲ್ಲಿ ಯಾರಾದರೂ ಜಟಾಧಾರಿ, ಸಾಧು, ಸಂತ ಗೋಚರಿಸಿದರೆ ಶುಭವಾಗುತ್ತದೆ. ಒಂದು ವೇಳೆ ಅವರು ಆರ್ಶೀವಾದ ಪ್ರದಾನಿಸಿದರೆ, ಅವರ ವಚನ ಫಲದಾಯಕವಾಗುತ್ತದೆ. ಒಂದು ವೇಳೆ ಅವರು ಏನನ್ನಾದರೂ ಬೇಡಿ ಪಡೆದುಕೊಂಡು ಹೋದರೆ, ಶುಭವೆಂದು ತಿಳಿಯಲಾಗುವುದಿಲ್ಲ. ಒಂದು ವೇಳೆ ಭಜನಾನಂದಿ ಯಾಚಕನಾಗಿದ್ದರೆ ಅಶುಭವಾಗುವುದಿಲ್ಲ.

ಸುವೇಶಧಾರಿಭಿಃ ಪುಂಭಿಃ ಪೂಜ್ಯತೇ ಯಃ ಪುಮಾನಿಹ |

ಧನೈರ್ಧಾನ್ಯೈಃ ಸಮಾಯುಕ್ತಃ ಸ ಸ ಭವೇನ್ನಾನವೋ ಭುವಿ ||

ಸ್ವಪ್ನದಲ್ಲಿ ಯಾವ ಪುರುಷನು ಸುವೇಷಧಾರಿ ಪುರುಷರಿಂದ ಪೂಜಿತನಾಗುತ್ತಾನೋ, ಅಂಥವನು ಪ್ರಪಂಚದಲ್ಲಿ ಧನ-ಧನ್ಯಾದಿಗಳಿಂದ ಸಮೃದ್ಧನಾಗುತ್ತಾನೆ.

ಫಲಂ ಪೀತಂ ತಥಾ ಪುಷ್ಪಂ ರಕ್ತ ವಾ ಯಸ್ಯ ದೀಯತೇ |

ಸುವರ್ಣಲಾಭಸ್ತಸ್ಯ ಸ್ಯಾತ್ಪದ್ಮರಾಗಂ ಚ ವಾ ಲಭೇತ್ ||

ಒಂದು ವೇಳೆ ಸ್ವಪ್ನದಲ್ಲಿ ಯಾವ ಪುರುಷನು ಯಾರಿಂದಲಾದರೂ ಹಳದಿಫಲ ಹಾಗೂ ಕೆಂಪು ಪುಷ್ಪವನ್ನು ಪಡೆದರೆ, ಅವನಿಗೆ ಸುವರ್ಣದ ಲಾಭ ಅಥವಾ ಪದ್ಮರಾಗಮಣಿ ಪ್ರಾಪ್ತಿಯಾಗುತ್ತದೆ.

ಒಂದು ವೇಳೆ ಸ್ವಪ್ನದಲ್ಲಿ ತಾಯಿ ಗೋಚರವಾಗುವುದು, ಸೌಭಾಗ್ಯದಾಯಕ ಹಾಗೂ ಕಲ್ಯಾಣಕಾರಕವಾಗುತ್ತದೆ. ಒಂದು ವೇಳೆ ತಾಯಿಯ ಆರ್ಶೀವಾದ ಮಾಡುತ್ತಿರುವುದು ಗೋಚರಿಸಿದರೆ, ಸ್ವಪ್ನದೃಷ್ಟಾನಿಗೆ ಸುಖ, ಸಮೃದ್ಧಿ, ಪ್ರತಿಷ್ಠೆ, ಸನ್ಮಾನ ಹಾಗೂ ವಿಜಯಾದಿಗಳ ಪ್ರಾಪ್ತಿಯಾಗುತ್ತದೆ.

ಜಯಮಾಲೆ

ಸ್ವಪ್ನದಲ್ಲಿ ಜಯಮಾಲೆ ತೊಡಿಸುವ ದೃಶ್ಯ ಗೋಚರಿಸಿದರೆ, ಇದು ಅಶುಭ ಲಕ್ಷಣವಾಗುತ್ತದೆ. ಅದೂ ವಿಶೇಷವಾಗಿ ಜಯಮಾಲೆಯನ್ನು ತನ್ನ ಕೊರಳಲ್ಲಿಯೇ ಹಾಕುವುದನ್ನು ನೋಡಿದರೆ, ಅಶುಭವಾಗುತ್ತದೆ. ಇದು ಸಂಕಟದಾಯಕ, ನಿಂದಾಕಾರಕ ಹಾಗೂ ಸಮೃದ್ಧಿಯನ್ನು ಕ್ಷೀಣಗೊಳಿಸುವಂಥ ಸ್ವಪ್ನವಾಗಿದೆ.

ಯಃ ಶೈಲಶೃಂಗಮಾರುತ್ ದ್ಯೋತ್ತರತಿ ಶ್ರಮಂತರಾ |

ಸ ಸರ್ವಕೃತಕೃತ್ಯಃ ಸಪುನರಾಯಾತಿ ವೇಶ್ಮನಿ ||

ಯಾವ ಮನುಷ್ಯನು ಪರ್ವತದ ಶಿಖರವನ್ನೇರಿ, ಪರಿಶ್ರಮರಹಿತನಾಗಿ ಇಳಿಯುತ್ತಾನೋ, ಅಂಥವನು ತನ್ನ ಸಮಸ್ತ ಕಾರ್ಯಗಳನ್ನು ಪೂರ್ಣಗೊಳಿಸಿ, ಪುನಃ ಮನೆಗೆ ಹಿಂದಿರುತ್ತಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments