Thursday, November 21, 2024
Google search engine
Homeಜ್ಯೋತಿಷ್ಯಮನೆ ಮುಂದೆ ಈ 3 ಗಿಡ ನೆಟ್ಟರೆ ಮಹಾಲಕ್ಮಿ ಶಾಶ್ವತವಾಗಿ ನೆಲೆಸುತ್ತಾರೆ!

ಮನೆ ಮುಂದೆ ಈ 3 ಗಿಡ ನೆಟ್ಟರೆ ಮಹಾಲಕ್ಮಿ ಶಾಶ್ವತವಾಗಿ ನೆಲೆಸುತ್ತಾರೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಎಷ್ಟೇ ಪೂಜೆ ಪ್ರಯತ್ನ ಮಾಡಿದರೂ ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ಉಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಬಿಲ್ವಪತ್ರೆ

ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯ ಗಿಡ ಅಥವಾ ಮರವನ್ನು ಮನೆಯ ಮುಂಭಾಗ ಬೆಳೆಸುವುದರಿಂದ. ನಿಮಗೆ ತಾಯಿ ಲಕ್ಮಿ ದೇವಿಯ ಕೃಪಾಕಟಾಕ್ಷ ದೊರೆಯುತ್ತದೆ. ತಾಯಿ ಮಹಾಲಕ್ಷ್ಮಿದೇವಿಯು 16 ಸ್ಥಾನಗಳಲ್ಲಿ ಬಿಲ್ವವೃಕ್ಷವನ್ನು ಒಂದಾಗಿರುವುದರಿಂದ. ಮನೆಯ ಮುಂಭಾಗ ಬಿಲ್ವವೃ ಕ್ಷವನ್ನು ಪೂಜಿಸಬೇಕು.

ಮನಿ ಪ್ಲಾಂಟ್

ಮನಿ ಪ್ಲಾಂಟ್ ಅತ್ಯಂತ ಶುಭಕರ ಗಿಡವಾಗಿದೆ. ಮನೆಯ ಮುಂಭಾಗ ಅಥವಾ ಬಾಲ್ಕನಿಯಲ್ಲಿ ಒಂದು ಪಾರ್ಟ್ ನಲ್ಲಿ ಇದನ್ನು ಬೆಳೆಸಬಹುದು. ಮನಿ ಪ್ಲಾಂಟ್ ಬಳ್ಳಿ ಮೇಲಕ್ಕೆ ಅಬ್ಬುವಂತೆ ನೆಟ್ಟರೆ ಧನರುದ್ಧಿಯಾಗುತ್ತದೆ. ಅಪ್ಪಿ ತಪ್ಪಿಯು ಇದು ನೆಲದ ಮೇಲೆ  ಹರಡದಂತ ನೋಡಿಕೊಳ್ಳಬೇಕು.

ತುಳಸಿ ಗಿಡ

ಎಲ್ಲರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಇದು ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನಮಾನ ಇದೆ. ತುಳಸಿ ಗಿಡವನ್ನು ಮಹಾಲಕ್ಷ್ಮಿ ಎಂದು ಪೂಜಿಸಲಾಗುತ್ತದೆ. ಮನೆಯ ದ್ವಾರಕ್ಕೆ ನೇರವಾಗಿ ಕಾಣುವಂತೆ ತುಳಸಿ ಕಟ್ಟೆ ಮಾಡಿ. ಅಲ್ಲಿ ಗಿಡ ನೆಟ್ಟರೆ ನಿಮಗೆ ತಾಯಿ ಮಹಾಲಕ್ಷ್ಮಿಯ ಕೃಪೆ ಸಿಗುತ್ತದೆ. ಜೊತೆಗೆ ಅದಕ್ಕೆ ನೀರು ಹಾಕಿ ಬಾಡದಂತೆ ಸದಾ ನೋಡಿಕೊಳ್ಳಬೇಕು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ:-

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments