Wednesday, July 3, 2024
Google search engine
Homeಕ್ರೀಡೆ2ನೇ ಬಾರಿ ಫ್ರೆಂಚ್ ಚಾಂಪಿಯನ್ ಆದ ಭಾರತದ ಚಿರಾಗ್-ಸ್ವಸ್ತಿಕ್ ಜೋಡಿ!

2ನೇ ಬಾರಿ ಫ್ರೆಂಚ್ ಚಾಂಪಿಯನ್ ಆದ ಭಾರತದ ಚಿರಾಗ್-ಸ್ವಸ್ತಿಕ್ ಜೋಡಿ!

ಭಾರತದ ಸ್ವಸ್ತಿಕ್ ಸಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಸ್ವಸ್ತಿಕ್ ಮತ್ತು ಚಿರಾಗ್ ಜೋಡಿ 21-11, 21-17 ನೇರ ಸೆಟ್ ಗಳಿಂದ ಚೈನೀಸ್ ತೈಪೆಯ ಜೇ-ಹುಯಿ ಮತ್ತು ಯಂಗ್ ಪೊ-ಹ್ಸುಸನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಸ್ವಸ್ತಿಕ್-ಚಿರಾಗ್ ಜೋಡಿ 2022ರಲ್ಲಿ ಮೊದಲ ಬಾರಿ ಫ್ರೆಂಚ್ ಓಪನ್ ಗೆದ್ದು ಸಾಧನೆ ಮಾಡಿತ್ತು. ಇದೀಗ ಎರಡನೇ ಬಾರಿ ಪ್ರಶಸ್ತಿ ಗೆದ್ದು ಮತ್ತೊಮ್ಮೆ ಪ್ರಾಬಲ್ಯ ಮೆರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments