Monday, October 21, 2024
Google search engine
Homeತಂತ್ರಜ್ಞಾನಭಾರತದ ಅತ್ಯಂತ ಸುರಕ್ಷಿತ ಕಾರು: 5 ಸ್ಟಾರ್ ಪಡೆ ಟಾಟಾದ ಈ ಕಾರುಗಳು!

ಭಾರತದ ಅತ್ಯಂತ ಸುರಕ್ಷಿತ ಕಾರು: 5 ಸ್ಟಾರ್ ಪಡೆ ಟಾಟಾದ ಈ ಕಾರುಗಳು!

ಟಾಟಾ ಮೋಟರ್ಸ್ ನ ಕಾರುಗಳು ದೇಶದ ಅತ್ಯಂತ ಸುರಕ್ಷಿತ ಕಾರುಗಳು ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಕಂಪನಿಯ ಹಲವು ಕಾರುಗಳು ಸುರಕ್ಷಿತ ಮಾನದಂಡದಲ್ಲಿ 5 ಸ್ಟಾರ್ ಗಳನ್ನು ಪಡೆದು ಈ ಗೌರವ ಗಳಿಸಿವೆ.

ಟಾಟಾ ಮೋಟರ್ಸ್ ಕಂಪನಿಯ ಪಂಚ್, ಪಂಚ್.ಇವಿ, ನೆಕ್ಸಾನ್, ನೆಕ್ಸಾನ್.ಇವಿ, ಕರ್ವ್, ಕರ್ವ್.ಇವಿ, ಹರಿಯರ್, ಸಫಾರಿ ಸೇರಿದಂತೆ 7 ಕಾರುಗಳು ಸುರಕ್ಷಿತ ಮಾನದಂಡದಲ್ಲಿ 5 ಸ್ಟಾರ್ ಪಡೆದು ದೇಶದ ಅತ್ಯಂತ ಸುರಕ್ಷಿತ ಕಾರುಗಳ ಸಾಲಿನಲ್ಲಿ ಮಂಚೂಣಿಯಲ್ಲಿದೆ.

ಟಾಟಾ ಮೋಟರ್ಸ್ ನ ಅತ್ಯಂತ ದುಬಾರಿ ಕಾರುಗಳಾದ ಸಫಾರಿ, ಹರಿಯರ್ ಮತ್ತು ಕರ್ವ್ ಕಾರುಗಳು ಎಓಪಿ ಮತ್ತು ಸಿಓಪಿ ಬ್ರೇಕ್ ಗಳು ಅತ್ಯಂತ ಗುಣಮಟ್ಟದ್ದಾಗಿದೆ ಎಂದು ವರದಿ ಹೇಳಿದೆ.

ಟಾಟಾದ ಎಲೆಕ್ಟ್ರಿಕ್ ವಾಹನಗಳಾದ ಎಸ್ ಯುವಿ, ಪಂಚ್.ಇವಿ ಕಾರುಗಳು 6 ರೇಟಿಂಗ್ ಅಂಕಗಳನ್ನು ಪಡೆದು ಅತ್ಯಂತ ಸುರಕ್ಷಿತ ಕಾರುಗಳು ಎನಿಸಿಕೊಂಡಿವೆ.

ಪಂಚ್.ಇವಿ ಕಾರು 34 ಅಂಕಗಳ ಪೈಕಿ 31.46 ಅಂಕ ಪಡೆದಿವೆ. ಎಓಪಿ ವಿಭಾಗದಲ್ಲಿ 49 ಅಂಕಗಳ ಪೈಕಿ 45 ಅಂಕ ಗಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments