1
ಇಸ್ರೇಲ್ ಮೂಲದ ಸರಕು ಸಾಗಣೆ ಹಡಗಿನ ಮೇಲೆ ಇಸ್ರೇಲ್ ಕಮಾಂಡೊ ಪಡೆ ದಾಳಿ ಮಾಡಿ ವಶಕ್ಕೆ ಪಡೆದಿದ್ದು, ಈ ಹಡಗಿನಲ್ಲಿ 17 ಭಾರತೀಯರು ಇದ್ದರು ಎನ್ನಲಾಗಿದೆ.
ಅರಬ್ಬೀ ಸಮುದ್ರದ ಗಲ್ಫ್ ಬಳಿಯ ಹೊರ್ಮುಜ್ ಬಳಿಯ ಸ್ಟೈರೆಟ್ ನಲ್ಲಿ ಇಸ್ರೇಲ್ ನ ರಿವೋಷನಲರಿ ಗಾರ್ಡ್ಸ್ ಹೆಲಿಕಾಫ್ಟರ್ ಮೂಲಕ ಹಡಗಿನ ಮೇಲೆ ದಾಳಿ ಮಾಡಿದ್ದಾರೆ. ಹಡಗಿನಲ್ಲಿ 25 ಸಿಬ್ಬಂದಿ ಇದ್ದು, ಇದರಲ್ಲಿ 17 ಭಾರತೀಯರು ಇದ್ದರು.
ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಲಿದೆ ಎಂಬ ಮಾಹಿತಿ ಸೋರಿಕೆ ಬೆನ್ನಲ್ಲೇ ಈ ಘಟನೆ ನಡೆದಿದೆ. ಇದರಿಂದ ಪೂರ್ವದ ಟೆಹ್ರಾನ್ ನಲ್ಲಿ ಆತಂಕ ಮೂಡಿದೆ.