Monday, September 16, 2024
Google search engine
Homeತಾಜಾ ಸುದ್ದಿಶಾಲೆ ಮೇಲೆ ಇಸ್ರೇಲ್ ದಾಳಿ: 15 ಮಕ್ಕಳು ಸೇರಿ 30 ಪ್ಯಾಲೆಸ್ತೀನಿಯರ ಸಾವು

ಶಾಲೆ ಮೇಲೆ ಇಸ್ರೇಲ್ ದಾಳಿ: 15 ಮಕ್ಕಳು ಸೇರಿ 30 ಪ್ಯಾಲೆಸ್ತೀನಿಯರ ಸಾವು

ಶಾಲಾ ಕಟ್ಟಡದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದರಿಂದ ಕನಿಷ್ಠ 30 ಮಂದಿ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ.

ಶನಿವಾರ ಗಾಜಾ ಮೇಲೆ ದಾಳಿ ನಡೆಸಲಾಗಿದ್ದು, ಹಮಾಸ್ ಉಗ್ರರು ಶಾಲಾ ಕಟ್ಟಡದಲ್ಲಿ ಅಡಗಿದ್ದಾರೆ ಎಂಬ ಶಂಕೆ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಮೃತಪಟ್ಟವರ ಪೈಕಿ 15 ಮಕ್ಕಳು ಮತ್ತು 8 ಮಹಿಳೆಯರು ಇದ್ದಾರೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments