Friday, October 4, 2024
Google search engine
Homeಕ್ರೀಡೆ2024 ಅಂತ್ಯದವರೆಗೂ ಒಲಿಂಪಿಕ್ಸ್ ಕುಸ್ತಿಪಟು ಭಜರಂಗ್ ಪೂನಿಯಾ ಅಮಾನತು

2024 ಅಂತ್ಯದವರೆಗೂ ಒಲಿಂಪಿಕ್ಸ್ ಕುಸ್ತಿಪಟು ಭಜರಂಗ್ ಪೂನಿಯಾ ಅಮಾನತು

ಭಾರತೀಯ ಉದ್ದೀಪನ ನಿಗ್ರಹ ಘಟಕ ನಿಷೇಧದ ಬೆನ್ನಲ್ಲೇ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಭಜರಂಗ್ ಪೂನಿಯಾ ಅವರನ್ನು ವಿಶ್ವ ಕುಸ್ತಿಪಟು ಸಂಸ್ಥೆ (ನಾಡಾ) ಅಮಾನತುಗೊಳಿಸಿದೆ.

ಆಯ್ಕೆ ಟ್ರಯಲ್ಸ್ ವೇಳೆ ಸಂಗ್ರಹಿಸಿದ್ದ ಮೂತ್ರದ ಮಾದರಿಯಲ್ಲಿ ಭಜರಂಗ್ ಪೂನಿಯಾ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ನಾಡಾ ಅಮಾನತು ಮಾಡಿತ್ತು.

ನಾಡಾ ಆದೇಶದ ಬೆನ್ನಲ್ಲೇ ಭಜರಂಗ್ ಪೂನಿಯಾ ಉದ್ದೀಪನ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ವಾಡಾ ಭಜರಂಗ್ ಪೂನಿಯಾ ಅವರನ್ನು 2024 ಅಂತ್ಯದವರೆಗೂ ಅಮಾನತುಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments