Thursday, September 19, 2024
Google search engine
Homeತಾಜಾ ಸುದ್ದಿಉದ್ಯಮಿ ಅನಿಲ್ ಅಂಬಾನಿಗೆ 5 ವರ್ಷ ನಿಷೇಧ, 25 ಕೋಟಿ ದಂಡ

ಉದ್ಯಮಿ ಅನಿಲ್ ಅಂಬಾನಿಗೆ 5 ವರ್ಷ ನಿಷೇಧ, 25 ಕೋಟಿ ದಂಡ

ಉದ್ಯಮ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ಅನಿಲ್ ಅಂಬಾನಿ ಸೇರಿ 24 ಮಂದಿಯನ್ನು  ಸೆಬಿ 5 ವರ್ಷ ನಿಷೇಧ ವಿಧಿಸಿದೆ.

ರಿಲಾಯನ್ಸ್ ಹೋಂ ಫೈನಾನ್ಸ್ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಕಾರಣ ಅನಿಲ್ ಅಂಬಾನಿ ಹಾಗೂ ಇತರೆ 24 ಮಂದಿಯನ್ನು ವಹಿವಾಟಿನಿಂದ 5 ವರ್ಷ ನಿಷೇಧಿಸಲಾಗಿದೆ.

ಅನಿಲ್ ಅಂಬಾನಿಗೆ 25 ಕೋಟಿ ರೂ. ದಂಡ ವಿಧಿಸಿರುವ ಸೆಬಿ, ರಿಲಾಯನ್ಸ್ ಹೋಂ ಫೈನಾನ್ಸ್ ಕಂಪನಿ ಗೆ 6 ತಿಂಗಳ ನಿಷೇಧ ಹಾಗೂ 6 ಲಕ್ಷ ರೂ. ದಂಡ ವಿಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments