Thursday, September 19, 2024
Google search engine
Homeತಾಜಾ ಸುದ್ದಿಅದಾನಿ ಗ್ರೂಪ್ ಹಗರಣದಲ್ಲಿ ಸೆಬಿ ಮುಖ್ಯಸ್ಥೆ ಪಾಲು: ಹಿಂಡೆನ್ ಬರ್ಗ್ ದಾಖಲೆ ಬಿಡುಗಡೆ

ಅದಾನಿ ಗ್ರೂಪ್ ಹಗರಣದಲ್ಲಿ ಸೆಬಿ ಮುಖ್ಯಸ್ಥೆ ಪಾಲು: ಹಿಂಡೆನ್ ಬರ್ಗ್ ದಾಖಲೆ ಬಿಡುಗಡೆ

ಅದಾನಿ ಗ್ರೂಪ್ ಹಣಕಾಸು ವ್ಯವಹಾರಗಳ ಹಗರಣದಲ್ಲಿ ಸೆಕ್ಯೂರೆಟಿ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮುಖ್ಯಸ್ಥೆ ಮದ್ಹಾಬಿ ಪುರಿ ಬಕ್ ಪಾಲು ಹೊಂದಿದ್ದಾರೆ ಎಂದು ಹಿಂಡೆನ್ ಬರ್ಗ್ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಯಾವುದೇ ಕಂಪನಿ ಅಪಾಯಕಾರಿ ಹೂಡಿಕೆಯನ್ನು ತಡೆಗಟ್ಟುವ ಮಹತ್ವದ ಜವಾಬ್ದಾರಿ ಹೊಂದಿರುವ ಸೆಬಿ ಅದಾನಿ ಗ್ರೂಪ್ ಆಫ್ ಕಂಪನಿಗಳನ್ನು ತಡೆಗಟ್ಟುವ ಬದಲು ಅದರ ಜೊತೆ ಕೈ ಜೋಡಿಸಿದೆ ಎಂದು ಹಿಂಡೆನ್ ಬರ್ಗ್ ಆರೋಪಿಸಿದೆ.

ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಧವಲ್ ಬುಕ್ ಬರ್ಮುಡಾ ಮತ್ತು ಮಾರಿಷಸ್ ಹೊಂದಿರುವ ಆಸ್ತಿಯನ್ನು ಮರೆಮಾಚಿದ್ದಾರೆ. ಇದಕ್ಕಾಗಿ ಅವರು ಅದಾನಿ ಸಂಬಂಧಿ ವಿನೋದ್ ಅದಾನಿ ಅವರನ್ನು ಬಳಸಿಕೊಂಡಿದ್ದಾರೆ ಎಂದು ವಿವರಿಸಲಾಗಿದೆ.

ಮಾಧವಿ ಬುಚ್ ಮತ್ತು ಪತಿ ಧವಲ್ ಬುಕ್ ಜೂನ್ 5, 2015ರಂದು ಸಿಂಗಾಪುರದಲ್ಲಿ ಐಪಿಇ ಪ್ಲಸ್ ಫಂಡ್-1ರಲ್ಲಿ ತಮ್ಮ ಖಾತೆ ತೆರೆದಿದ್ದು, ಹೂಡಿಕೆಯ ಭಾಗ ಮತ್ತು ವೇತನ ಸೇರಿ 10 ದಶಲಕ್ಷ ಡಾಲರ್ ಮೊತ್ತ ಗಳಿಸಿದ್ದಾರೆ ಎಂದು ಹಿಂಡೆನ್ ಬರ್ಗ್ ದಾಖಲೆಗಳನ್ನು ಬಿಡುಗಡೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments