ಶಾಸಕ ಬಾಬಾ ಸಿದ್ದಿಕಿ ಹತ್ಯೆಯ ಗ್ಯಾಂಗ ಸ್ಟರ ಬಿಶ್ನೋಯಿ ಲಾರೆನ್ಸ ಗ್ಯಾಂಗ ನ ಪ್ರಮುಖ ಆರೋಪಿಯನ್ನು ಒಂದು ತಿಂಗಳ ನಂತರ ಮುಂಬೈ ಪೊಲೀಸ ಬಂಧಿಸಿದೆ.
ಉತ್ತರ ಪ್ರದೇಶದ ಬಹರೀಚ ನಲ್ಲಿ ಶಿವಕುಮಾರ ಗೌತಮ ಎಂಬಾತನನ್ನು ಬಂಧಿಸಲಾಗಿದೆ. ಈತ ನೇಪಾಳ ಮಾರ್ಗವಾಗಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಎಂದು ಪೊಲೀಸ ಪ್ರಕಟಣೆ ತಿಳಿಸಿದೆ.
66 ವರ್ಷದ ಬಾಬಾ ಸಿದ್ದಿಕಿ ಅವರನ್ನು ಅಕ್ಟೋಬರ 12ರಂದು ಮುಂಬೈನ ಬಾಂದ್ರಾದಲ್ಲಿ ಪುತ್ರನ ಕಚೇರಿಯ ಬಳಿ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು.
ಶಿವಕುಮಾರ ನೇಪಾಳಕ್ಕೆ ಪರಾರಿಯಾಗಲು ಆಸೆ ನೀಡಿದ್ದ ಅನುರಾಗ ಕಶ್ಯಪ, ಗ್ಯಾನ ಪ್ರಕಾಶ ತ್ರಿಪಾಠಿ, ಆಕಾಶ ಶ್ರೀವಾತ್ಸವ, ಅಕಿಶೇಂದ್ರ ಪ್ರತಾಪ ಅವರನ್ನು ಬಂಧಿಸಲಾಗಿದೆ. ಶಿವಕುಮಾರ ಬಂಧನ ಹಿನ್ನೆಲೆಯಲ್ಲಿ ಬಾಬಾ ಸಿದ್ದಿಕಿ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.