Tuesday, June 18, 2024
Google search engine
Homeಅಪರಾಧನಟ ದರ್ಶನ್ ಗ್ಯಾಂಗ್ ನ ಮತ್ತಿಬ್ಬರು ಚಿತ್ರದುರ್ಗ ಪೊಲೀಸರಿಗೆ ಶರಣು

ನಟ ದರ್ಶನ್ ಗ್ಯಾಂಗ್ ನ ಮತ್ತಿಬ್ಬರು ಚಿತ್ರದುರ್ಗ ಪೊಲೀಸರಿಗೆ ಶರಣು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಚಿತ್ರದುರ್ಗ ಪೊಲೀಸರ ಮುಂದೆ ಶರಣಾಗಿದ್ದಾರೆ.

ರೇಣುಕಾಸ್ವಾಮಿ ಶವವನ್ನು ಸಾಗಿಸಿದ ಚಾಲಕ ರವಿ ಪೊಲೀಸರಿಗೆ ನಿನ್ನೆ ಶರಣಾದ ಬೆನ್ನಲ್ಲೇ ಇದೀಗ ಜಗ್ಗ ಅಲಿಯಾಸ್ ಜಗದೀಶ್ ಮತ್ತು ಅನಿಲ್ ಪೊಲೀಸರಿಗೆ ಶರಣಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ6 ಮತ್ತು ಎ7 ಆರೋಪಿಗಳಾದ ಜಗದೀಶ್ ಮತ್ತು ಅನಿಲ್ ಶರಣಾದ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಮತ್ತೊಂದೆಡೆ ದರ್ಶನ್ ಮತ್ತು ಪವಿತ್ರಾ ಗೌಡ ವಿರುದ್ಧ ಪೊಲೀಸ್ ತನಿಖಾಯ ವಿವರ ಎಂದು ಸಾಕಷ್ಟು ವದಂತಿ ಸುದ್ದಿಗಳು ಹರಡುತ್ತಿದ್ದು, ಅವರನ್ನು ರಕ್ಷಿಸಲು ಹಿರಿಯ ರಾಜಕಾರಣಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments