Monday, September 16, 2024
Google search engine
Homeಕ್ರೀಡೆಪ್ಯಾರಿಸ್ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸಿದ ವಿನೇಶಗ ಪೊಗತ್

ಪ್ಯಾರಿಸ್ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸಿದ ವಿನೇಶಗ ಪೊಗತ್

ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಪೊಗತ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ವನಿತೆಯರ 50 ಕೆಜಿ ಫ್ರಿಸ್ಟೈಲ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ವಿಶ್ವದ ನಂ.1 ಕುಸ್ತಿಪಟು ಜಪಾನ್ ನ ಯು ಸುಸಾಕಿ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.

ಕಳೆದ ಒಲಿಂಪಿಕ್ಸ್ ನಲ್ಲಿ ಗಾಯಗೊಂಡು ಪದಕ ಕಳೆದುಕೊಂಡಿದ್ದ ವಿನೇಶ್ ಪೊಗತ್ ಈ ಬಾರಿ ಪದಕ ಗೆಲ್ಲುವ ಅವಕಾಶದಿಂದ ಕೇವಲ ಒಂದು ಹೆಜ್ಜೆ ಹಿಂದೆ ಉಳಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments