Friday, October 18, 2024
Google search engine
Homeಕ್ರೀಡೆವಿಶ್ವದ ನಂ.1 ಜೊಕೊವಿಕ್ ಸೋಲಿಸಿ ವಿಂಬಲ್ಡನ್ ಪ್ರಶಸ್ತಿ ಉಳಿಸಿಕೊಂಡ ಕಾರ್ಲೊಸ್ ಅಲ್ಕರೆಜ್!

ವಿಶ್ವದ ನಂ.1 ಜೊಕೊವಿಕ್ ಸೋಲಿಸಿ ವಿಂಬಲ್ಡನ್ ಪ್ರಶಸ್ತಿ ಉಳಿಸಿಕೊಂಡ ಕಾರ್ಲೊಸ್ ಅಲ್ಕರೆಜ್!

ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರಿಗೆ ಸೋಲಿನ ಆಘಾತ ನೀಡಿದ ಯುವ ಆಟಗಾರ ಕಾರ್ಲೊಸ್ ಆಲ್ಕರೆಜ್ ವಿಂಬಲ್ಡನ್ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಕಾರ್ಲೊಸ್ ಅಲ್ಕರೆಜ್ 6-2, 6-2, 7-6 (7-4) ನೇರ ಸೆಟ್ ಗಳಿಂದ 7 ಬಾರಿಯ ಚಾಂಪಿಯನ್ ಜೊಕೊವಿಕ್ ಅವರನ್ನು ಸುಲಭವಾಗಿ ಸೋಲಿಸಿದರು.

Carlos Alcaraz

ಹಾಲಿ ಚಾಂಪಿಯನ್ ಆಗಿರುವ ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ಸ್ಪೇನ್ ನ ಕಾರ್ಲೊಸ್ ಗೆ ಒಟ್ಟಾರೆ 4ನೇ ಗ್ರ್ಯಾನ್ ಸ್ಲಾಮ್ ‍ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಅದರಲ್ಲೂ 24 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ದಾಖಲೆ ಹೊಂದಿರುವ ಜೊಕೊವಿಕ್ ವಿರುದ್ಧದ ಗೆಲುವು ಐತಿಹಾಸಿಕ ಸಾಧನೆ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments