Thursday, October 24, 2024
Google search engine

LATEST ARTICLES

Most Popular

ದೇಶಿಯ ಸುದ್ದಿ

ಪ್ರಿಯಾಂಕಾ ಗಾಂಧಿ ಒಟ್ಟು ಆಸ್ತಿ 78 ಕೋಟಿ ರೂ.: ರಾಬರ್ಟ್ ವಾದ್ರಾ ಪಾಲು ಎಷ್ಟು ಗೊತ್ತಾ?

ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಧುಮುಕ್ಕಿದ್ದು, ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ವಯನಾಡು ಚುನಾವಣಾಧಿಕಾರಿಗೆ ಬುಧವಾರ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ...

3 ದಿನದಲ್ಲಿ 5 ಮಂದಿಗೆ ಹಾವು ಕಚ್ಚಿ 3 ಸಾವು; ಹಾವಾಡಿಗರ ಮೊರೆ ಹೋದ ಪೊಲೀಸರು!

ಐದು ದಿನಗಳ ಅಂತರದಲ್ಲಿ 5 ಮಂದಿಗೆ ಹಾವು ಕಚ್ಚಿದ್ದು, ಮೂವರು ಮೃತಪಟ್ಟು ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾವಿನ ಕಾಟಕ್ಕೆ ಬೆಚ್ಚಿದ ಗ್ರಾಮಸ್ಥರು ಹಾವು ಹಿಡಿಯುವ ಪುಂಗಿ ಊದುವವರನ್ನು ಕರೆಸಿದ್ದಾರೆ. ಹೌದು, ಇದು ನಂಬಲು...