ಉಕ್ರೇನ್ ಉಡಾಯಿಸಿದ ಅಮೆರಿಕದ ನಾಲ್ಕು ಕ್ಷಿಪಣಿಗಳನ್ನು ಹೊಡೆದುರಳಿಸಿದ್ದಾಗಿ ರಷ್ಯಾ ರಕ್ಷಣಾ ಪಡೆ ಹೇಳಿಕೊಂಡಿದೆ.
ವಾಷಿಂಗ್ಟನ್ ಹಡಗು ಮೂಲಕ ಉಕ್ರೇನ್ ಗೆ ಕಳುಹಿಸಿಕೊಟ್ಟ ಆರ್ಮಿ ಟ್ಯಾಕ್ಟಿಕಲ್ ಮಿಸೆಲ್ ಸಿಸ್ಟಮ್ ಹೆಸರಿನ ದೂರಗಾಮಿ ಕ್ಷಿಪಣಿಗಳನ್ನು ರಷ್ಯಾದ ರಕ್ಷಣಾ ಪಡೆಗಳು ಹೊಡೆದುರಳಿಸಿವೆ.
ಕ್ರಿಮಿಯ ಮೇಲೆ ಉಕ್ರೇನ್ ಸುಮಾರು 6 ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ ನಾಲ್ಕನ್ನು ವಿಫಲಗೊಳಿಸಿವೆ. ಅಮೆರಿಕದ ಕ್ಷಿಪಣಿಗಳು 300 ಕಿ.ಮೀ. ದೂರದ ಗುರಿಯನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ.