ನಿಂಬೆಹಣ್ಣಿನಲ್ಲಿ ಅಪಾರ ಪ್ರಮಾಣದ ರೋಗ ನಿರೋಧಕ ಶಕ್ತಿ ಅಡಗಿದೆ. ನಿಂಬೆಹಣ್ಣು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಬಳಲಿಕೆ, ಆಯಾಸ, ದಾಹ ನಿವಾರಿಸುತ್ತದೆ. ಪಿತ್ತವನ್ನು ಶಮನಗೊಳಿಸುತ್ತದೆ. ಒಂದು ಟೀ ಚಮಚ ನಿಂಬೆ ರಸಕ್ಕೆ ಅಷ್ಟೇ ಪ್ರಮಾಣ ಬಿಳಿ ಈರುಳ್ಳಿ ರಸ ಸೇರಿಸಿ, ಪ್ರತಿದಿನ 2-3 ಬಾರಿ …
Tag: