ಬದಲಿ ಆಟಗಾರ ಮ್ಯಾಟಿಯಾ ಜೆಕಾಗ್ನಿ ಹೆಚ್ಚುವರಿ ಆಟದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಕ್ರೊವೇಶಿಯಾ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿದ ಇಟಲಿ ತಂಡ ಯುರೋ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರೀಕ್ವಾರ್ಟರ್ ಫೈನಲ್ ಗೆ ಅರ್ಹತೆ ಗಿಟ್ಟಿಸಿದೆ. ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಟೂರ್ನಿಯ …
euro 2024
-
-
ಕೆವಿನ್ ಸೊಬೊತ್ ಕೊನೆಯ ಕ್ಷಣದಲ್ಲಿ ಸಿಡಿಸಿದ ಏಕೈಕ ಗೋಲಿನಿಂದ ಹಂಗೇರಿ ತಂಡ ಯುರೋ ಕಪ್ ಫುಟ್ಬಾಲ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿದೆ. ಭಾನುವಾರ ನಡೆದ ಎ ಗುಂಪಿನ ಪಂದ್ಯ ಬಹುತೇಕ ಗೋಲು ರಹಿತ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇತ್ತು. …
-
ಪಂದ್ಯದ ಹೆಚ್ಚುವರಿ ಆಟದಲ್ಲಿ ನಿಕೊಲಸ್ ಫುಲ್ ಕುರ್ಗ್ ಗಳಿಸಿದ ಗೋಲಿನ ನೆರವಿನಿಂದ ಮಾಜಿ ವಿಶ್ವ ಚಾಂಪಿಯನ್ ಜರ್ಮನಿ ತಂಡ ಯುರೋಕಪ್ ಫುಟ್ಬಾಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ ಸೋಲಿನಿಂದ ಪಾರಾಗಿದೆ. ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಜರ್ಮನಿ ಮತ್ತು ಸ್ವಿಜರ್ಲೆಂಡ್ ತಂಡ 1-1 …
-
ಕ್ರೀಡೆತಾಜಾ ಸುದ್ದಿ
ಯುರೋ ಕಪ್: ನೆದರ್ಲೆಂಡ್ಸ್ ಕೈ ತಪ್ಪಿದ ಗೋಲು: ಫ್ರಾನ್ಸ್ ಗೆ ತಪ್ಪಿದ ಸೋಲು
by Editorby Editorಬಲಿಷ್ಠ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ತಂಡಗಳ ನಡುವಣ ಯುರೋ ಕಪ್ ಫುಟ್ಬಾಲ್ ಪಂದ್ಯ ಗೋಲು ರಹಿತ ಡ್ರಾದೊಂದಿಗೆ ಸಮಬಲದಲ್ಲಿ ಅಂತ್ಯಗೊಂಡಿದೆ. ಶನಿವಾರ ಮುಂಜಾನೆ ನಡೆದ ಡಿ ಗುಂಪಿನ ಪಂದ್ಯದಲ್ಲಿ ಅಜೇಯ ತಂಡವಾಗಿ ಮುನ್ನುಗ್ಗುತ್ತಿದ್ದ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾಗುವ ಮೂಲಕ …
-
ರೊಮನ್ ಯರೆಮುಚುಕ್ ಕೊನೆಯ ಕ್ಷಣದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಉಕ್ರೇನ್ ತಂಡ ಯುರೋ ಕಪ್ 2024 ಪಂದ್ಯದಲ್ಲಿ 2-1 ಗೋಲುಗಳಿಂದ ಸ್ಪೊವಾಕಿಯಾ ತಂಡವನ್ನು ಬಗ್ಗುಬಡಿದಿದೆ. ಶುಕ್ರವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಆರಂಭದ ಹಿನ್ನಡೆಯಿಂದ ಸೋಲಿನ ದವಡೆಯಲ್ಲಿದ್ದ ಉಕ್ರೇನ್ ತೀವ್ರ ಹೋರಾಟ …
-
ಆಸ್ಟ್ರೀಯಾ ತಂಡ ಯುಇಎಫ್ಎ ಯುರೋಕಪ್ ಪಂದ್ಯದಲ್ಲಿ 3-1 ಗೋಲುಗಳಿಂದ ಪೋಲೆಂಡ್ ತಂಡವನ್ನು ಸೋಲಿಸಿದೆ. ಶುಕ್ರವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೀಯಾ ಪರ ಗೆರ್ನಾಟ್ ಟುರ್ನರ್ (9ನೇ ನಿಮಿಷ), ಕ್ರಿಸ್ಟೋಫ್ ಬೌಮ್ ಗರ್ಟನರ್ 78ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. …
-
ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ನಡುವಣ ಯುರೋ ಕಪ್ ಫುಟ್ಬಾಲ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ. ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್ ಪರ ಹ್ಯಾರಿ ಕೇನ್ (18ನೇ ನಿಮಿಷ) ಹಾಗೂ ಇಂಗ್ಲೆಂಡ್ ಪರ ಮಾರ್ಟಿನ್ …
-
ಕ್ರೀಡೆತಾಜಾ ಸುದ್ದಿ
Euro cup: ಲುಕಾಕೊ 2 ಗೋಲು ರದ್ದು: ಬೆಲ್ಜಿಯಂಗೆ ಆಘಾತ ನೀಡಿದ ಸ್ಲೊವಾಕಿಯಾ!
by Editorby Editorಸ್ಟಾರ್ ಆಟಗಾರ ರೊಮೆಲೂ ಲುಕಾಕೊ ಸಿಡಿಸಿದ ಎರಡು ಗೋಲುಗಳು ರದ್ದುಗೊಂಡಿದ್ದರಿಂದ ಬೆಲ್ಜಿಯಂ ತಂಡ ಏಕೈಕ ಗೋಲಿನಿಂದ ಸ್ಪೊವಾಕಿಯಾ ವಿರುದ್ಧ ಆಘಾತ ಅನುಭವಿಸಿತು. ಈ ಮೂಲಕ ಯುರೋ ಕಪ್ ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶ ಬಿದ್ದಿದೆ. ಬ್ರೆಜಿಲ್ ನ ಫ್ರಂಕ್ ಫುಟ್ ನಲ್ಲಿ ಮಂಗಳವಾರ …