ಮಗನಿಗೆ ಬೈಕ್ ಕೊಡಿಸಿದೆ… ಚಿನ್ನದ ಸರ ಮಾಡಿಕೊಂಡೆ.. ಹೊಳಿಗೆ ಊಟ ಹಾಕಿಸಿದೆ.. ಹೀಗೆ ರಾಜ್ಯದ ಬಡ ಮಹಿಳೆಯರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಅದೆಷ್ಟು ನೆರವಾಗಿದೆ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ತುಮಕೂರಿನಲ್ಲಿ …
u00a92022u00a0Soledad.u00a0All Right Reserved. Designed and Developed byu00a0Penci Design.