Kannadavahini

ಬಾರಿಸು ಕನ್ನಡ ಡಿಂಡಿಮವ

t20 serise

ಲಯಕ್ಕೆ ಮರಳಿದ ಗಿಲ್: ಜಿಂಬಾಬ್ವೆಗೆ ಭಾರತ 183 ರನ್ ಗುರಿ

ನಾಯಕ ಶುಭಮನ್ ಗಿಲ್ ಕೊನೆಗೂ ಫಾರ್ಮ್ ಕೊಂಡುಕೊಳ್ಳುವ ಮೂಲಕ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತ ತಂಡ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಜಿಂಬಾಬ್ವೆ ತಂಡಕ್ಕೆ 183 ರನ್ ಗಳ ಕಠಿಣ ಗುರಿ ಒಡ್ಡಿದೆ. ಹರಾರೆಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ 20 ಓವರ್…