ರಾಜಧಾನಿ ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ದೇಶದ ಇತಿಹಾಸದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ. ದೆಹಲಿಯಲ್ಲಿ ಬುಧವಾರ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಕೇಂದ್ರ ಹವಾಮಾನ ಇಲಾಖೆಗೆ ತಲೆನೋವಾಗಿದ್ದು, ತಾಪಮಾಣ ಪ್ರಮಾಣದ ಅಂಕಿ-ಅಂಶ ದಾಖಲಾಗುವ ಉಪಕರಣಗಳು ಸರಿಯಾಗಿವೆಯೇ …
Tag: