Thursday, September 19, 2024
Google search engine
HomeUncategorizedನಾಗರ ಪಂಚಮಿ ದಿನ ಕಾಳಹಸ್ತಿ ಗೆ ಹೋಗಿ ಈ ಕೆಲಸ ಮಾಡಿ ಅದೃಷ್ಟ ಬರುತ್ತದೆ!

ನಾಗರ ಪಂಚಮಿ ದಿನ ಕಾಳಹಸ್ತಿ ಗೆ ಹೋಗಿ ಈ ಕೆಲಸ ಮಾಡಿ ಅದೃಷ್ಟ ಬರುತ್ತದೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ನಮಸ್ಕಾರ ಪ್ರಿಯ ಸ್ನೇಹಿತರೆ ಸರ್ಪದೋಷಗಳಿಗೆ ಪರಿಹಾರವನ್ನು ನೋಡುವುದಾದರೆ ಸರ್ಪ ದೋಷಗಳಿಗೆ ನಾಗ ರೂಪ ಪ್ರತಿಷ್ಠೆಯನ್ನು ರಾಮೇಶ್ವರದಲ್ಲಿ ಮಾಡಿಸಿದರೆ ವಂಶ ಪಾರಂಪರೆಯಾಗಿ ಬರುತ್ತಿರುವ ಸರ್ಪದೋಷಗಳು ನಿವಾರಣೆಯಾಗುತ್ತದೆ. ಕಾಲ ಸರ್ಪಯೋಗ ಪೀಡಿದರು ಸಪ್ತಮ, ಅಷ್ಟಮದಲ್ಲಿ ರಾಹು, ಕೇತು ಗ್ರಹವುಳ್ಳವರು ಪೂರ್ವಜನ್ಮದಲ್ಲಿ ಹಾವನ್ನ ಸಾಯಿಸಿದವರು ಅಥವಾ ಮಂತ್ರಗಳಿಂದ ಬಂಧಿಸಿದವರು ಹುತ್ತಗಳನ್ನು ಬೀಳಿಸಿ ಅಲ್ಲೇ ಮನೆ ನಿರ್ಮಿಸಿಕೊಂಡವರು, ಸರ್ಪ ದೋಷ ಬಾಧಿಸುತ್ತದೆ.

ಸರ್ಪ ದೋಷ ನಿವಾರಣೆಗೆ ಪರಿಹಾರವೇನು ಎಂದು ನೋಡುವುದಾದರೆ ನಾಗದೋಷ ತೀವ್ರವಾದಾಗ ಶುಕ್ಲ ಪಾಡ್ಯದಂದು ಶ್ರೀ ಕಾಳ ಹಸ್ಥಿಯಲ್ಲಿ ನಿದ್ರೆ ಮಾಡಿ. ಮರು ದಿನ ಶಿವ ದರ್ಶನವನ್ನು ಮಾಡಿ ಪೂಜೆ ಮಾಡಿಸುವುದರಿಂದ ನಾಗದೋಷ ನಿವಾರಣೆಯಾಗುತ್ತದೆ. ಆರು ಮುಖದ ರುದ್ರಾಕ್ಷಿಯನ್ನ ಕಿವಿಯ ಓಲೆ ಅಥವಾ ಬಳೆಗಳಲ್ಲಿ ಅಥವಾ ಉಂಗುರದಲ್ಲಿ ಅಳವಡಿಸಿಕೊಂಡರೆ ಅದನ್ನು ಧರಿಸುವುದರಿಂದ ಪರಿಹಾರವನ್ನು ಪಡೆಯಬಹುದು.

ಆನೆಯ ಬಾಲದ ಕೂದಲುಗಳಿರುವ ಉಂಗುರ ಅಥವಾ ಕೈಗೆ ಖಡ್ಗವನ್ನ ಮಾಡಿಸುವುದರ ಮೂಲಕ  ಅದನ್ನು ಧರಿಸಿದರೆ  ಸರ್ಪದೋಷ ನಿವಾರಣೆ ಹೊಂದಬಹುದು. ಜಾತಕದ ಜನ್ಮ ನಕ್ಷತ್ರ ಇರುವ ದಿನ ಶುಕ್ಲಪಾದ  ತಿಥಿಗಳಲ್ಲಿ ಶನಿವಾರದಂದು ಕುದುರೆಗೆ ಹುರುಳಿಯನ್ನು ತಿನ್ನು ಲ್ಲು ಕೊಡುವುದರಿಂದ ದೋಷ ಮುಕ್ತಿಯಾಗುತ್ತದೆ.

ನಾಗ ಪ್ರತಿಮೆಗಳಿಗೆ 27 ದಿನಗಳ ಕಾಲ ಪೂಜೆ ಮಾಡಿ ದೇವಾಲಯಕ್ಕೆ ದಾನ ಮಾಡಬೇಕು . ಪ್ರತಿ ಸೋಮವಾರ ರಾಹುಕಾಲದಂದು ನಾಗದೇವತೆಗೆ ಹಾಲನ್ನ ನೈವೇದ್ಯ ಮಾಡಿ ಪೂಜಿಸಬೇಕು, ಅಥವಾ ರಾಹುಕಾಲದಲ್ಲಿ ನಾಗ ಪ್ರತಿಮೆಗೆ ಕ್ಷೀರ ಅಭಿಷೇಕ ಮಾಡಿ ನವಗ್ರಹ ದೇವಾಲಯದಲ್ಲಿ ಆಗಲಿ ಅಥವಾ ನಾಗ ದೇವತೆಯ ದೇವಸ್ಥಾನದಲ್ಲಿ  ಆಗಲಿ ದಾನ ಮಾಡುವುದರಿಂದ ಮತ್ತು ಹುಂಡಿಯಲ್ಲಿ ಕಾಣಿಕೆ ಹಾಕುವುದರಿಂದ ದೋಷ ನಿವಾರಣೆಯಾಗುತ್ತದೆ.

ನವಗ್ರಹ ದೇವಾಲಯದಲ್ಲಿ ನವಗ್ರಹ ಸ್ತೋತ್ರವನ್ನು ಪಠನೆ ಮಾಡಿ ದೇವಾಲಯಕ್ಕೆ ಏಳು ಬಾರಿ ಪ್ರದಕ್ಷಿಣೆ ಹಾಕಬೇಕು. ಈ ರೀತಿ ಭಾನುವಾರದಿಂದ ಆರಂಭಿಸಿ ಶನಿವಾರ ದವರೆಗೆ ಮಾಡಬೇಕು. ದೋಷ ತೀವ್ರವಾಗಿದ್ದಲ್ಲಿ ಈ ಪರಿಹಾರವನ್ನ ಮುಂದುವರಿಸಬಹುದು. ನಾಗದೋಷದ ತೀವ್ರತೆ ಹೆಚ್ಚಾದಲ್ಲಿ ನಾಗರ ಪಂಚಮಿ ಎಂದು ಶ್ರೀ ಕಾಳಹಸ್ತಿ ದೇವಾಲಯಕ್ಕೆ ಹೋಗಿ ದುರ್ಗಾ ಪಾತಾಳ ವಿನಾಯಕನ ಪೂಜೆ ಮಾಡಿಸುವುದರಿಂದ ದೋಷ ನಿವಾರಣೆಯಾಗುತ್ತದೆ. ಭಾನುವಾರದಂದು ಉಪವಾಸವಿದ್ದು ನಾಗರಕಲ್ಲು ಅಥವಾ ನಾಗದೇವರ ಸುತ್ತ ಲಲಿತಾ ಸಹಸ್ರನಾಮ ಪಠಿಸುತ್ತಾ ಪ್ರದಕ್ಷಿಣೆ  ಹಾಕಿದರೆ ದೋಷ ಮುಕ್ತ ರಾಗಬಹುದು. ಕರ್ನಾಟಕದಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರ ವಾದ ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ, ಗಳಲ್ಲಿ ಕಾಲ ಸರ್ಪದೋಷಗಳಿಗೆ ಶಾಂತಿ ಕಾರ್ಯಕ್ರಮವನ್ನ ಮಾಡಬಹುದು.

ಸರ್ಪದೋಷವೂ ವರ್ಷದಿಂದ ವರ್ಷಕ್ಕೆ ಕಾಡುತ್ತಲೇ ಇರುತ್ತದೆ ಒಂದು ವೇಳೆ ಸರ್ಪದೋಷ ನಮ್ಮಲ್ಲಿ ಇದ್ದರೆ ಇದರಿಂದ ತೊಂದರೆಗಳೆ ಹೆಚ್ಚಾಗುತ್ತದೆ. ನಾವು ಯಾವುದೇ ಕೆಲಸ ಕಾರ್ಯ ಮಾಡಿದರು ಸಹ ಅದು ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ 12 ವರ್ಷಗಳ ಕಾಲ ಆ ದೋಷ ನಮ್ಮನ್ನು ಸುತ್ತರಿಸಿಕೊಳ್ಳುತ್ತದೆ. ಇದರಿಂದ ಸರ್ಪ ದೋಷ ತುಂಬಾ ಪರಿಣಾಮ ಬೀರುತ್ತದೆ ಇದರಿಂದ ಸರ್ಪವನ್ನು ಕಂಡರೆ ಭಯ ಭಕ್ತಿಯಿಂದ ನೋಡುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments