Thursday, September 19, 2024
Google search engine
HomeUncategorizedಸೆಪ್ಟೆಂಬರ್ ತಿಂಗಳ ಮೊದಲ ವಾರ ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಒಲಿಯುತ್ತದೆ!

ಸೆಪ್ಟೆಂಬರ್ ತಿಂಗಳ ಮೊದಲ ವಾರ ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಒಲಿಯುತ್ತದೆ!

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು  ಶ್ರಾವಣ ಬಹುಳ ಚತುರ್ದಶಿಯಿಂದ ಬಾತ್ರಪದ ಶುದ್ಧ ಪಂಚಮಿ ಅವರಿಗೆ  ಚಂದ್ರನ ಸಂಚಾರವು ಆಶ್ಲೇಷ ನಕ್ಷತ್ರದಿಂದ ಸ್ವಾತಿವರೆಗೂ  1/9/2024 ರಿಂದ  7/9/2024 ರ ವರೆಗೂ ವಾರ ಭವಿಷ್ಯ  ಇಲ್ಲಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಮೇಷ ರಾಶಿಯವರ ಭವಿಷ್ಯ

ಯಶಸ್ಸು, ಭಾಗ್ಯಗಳನ್ನು ಒದಗಿಸಿ ಕೊಡುತ್ತದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ ಇದೆ. ಬಲಿಷ್ಠ ಗ್ರಹಗಳೆಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಇದ್ದು ನಿಮ್ಮ ಧನಬಲ, ದೈಹಿಕ ಬಲ ಹೆಚ್ಚಿಸಿದೆ. ಯಶಸ್ಸು, ಭಾಗ್ಯಗಳನ್ನು ಒದಗಿಸಿ ಕೊಡುತ್ತದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ ಇದೆ.ಸೂರ್ಯ ಬುಧ ಐದನೇ ಮನೆಯಲ್ಲಿ, ಗುರು ಎರಡನೇ ಮನೆಯಲ್ಲಿ, ಮಂಗಳ ಮೂರನೇ ಮನೆಯಲ್ಲಿ, ಶನಿ 11 ನೇ ಮನೆಯಲ್ಲಿ ಸಮಯ ಬಹಳ ಚೆನ್ನಾಗಿದೆ. 9535156490

ವೃಷಭ ರಾಶಿಯವರ ಫಲ

ನಿಮ್ಮ ರಾಶಿಯಲ್ಲೇ ಗುರು ಕೊಂಚ ಒತ್ತಡಗಳನ್ನು ಕೊಟ್ಟರೂ ಆ ಒತ್ತಡಗಳನ್ನು ನಿವಾರಿಸಿಕೊಳ್ಳುವ ಶಕ್ತಿ ಲಾಭಸ್ಥಾನದ ರಾಹು ಕೊಡುತ್ತಾನೆ. ರಾಹು ಧನಲಾಭವನ್ನೂ ಕೊಡುತ್ತಾನೆ. ನಾಲ್ಕನೇ ಮನೆಯಲ್ಲಿ ಬುಧಾದಿತ್ಯ ಯೋಗ ನಿಮಗೆ ಮತ್ತಷ್ಟು ಯಶಸ್ಸನ್ನು ಕೊಡುತ್ತದೆ. ಕರ್ಮಸ್ಥಾನದ ಶನಿ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕೊಡುತ್ತಾನೆ. 9535156490

ಮಿಥುನ ರಾಶಿಯವರ ಭವಿಷ್ಯ

ಮೂರನೇ ಮನೆಯಲ್ಲಿ ಬುಧಾದಿತ್ಯ ಯೋಗದಿಂದ ಒಳ್ಳೆಯ ಫಲಗಳು ಇವೆ. ಸಹೊದರರಿಂದ ಒಳ್ಳೆಯದಾಗುತ್ತದೆ. ನಾಲ್ಕನೇ ಮನೆಯಲ್ಲಿ ಇರುವ ಶುಕ್ರನಿಂದ ತಾಯಿಗೆ ಒಳ್ಳೆಯದಾಗುತ್ತದೆ. ವಾಹನದಿಂದ ಲಾಭ ಇದೆ. ಕಾರ್ಯಕ್ಷೇತ್ರದಲ್ಲಿ ಜಾಗ ಬದಲಾವಣೆ ಇದೆ. ಒತ್ತಡಗಳು ಇದ್ದರೂ ನೀವು ಸಂಭಾಳಿಸಿಕೊಂಡು ಹೋಗುವಿರಿ. ಮನೆಯ ಸುಖಶಾಂತಿಯ ಬಗ್ಗೆ ಗಮನ ಕೊಡಿ. ಸಂಗಾತಿಯ ಮನಸ್ಸಿಗೆ ನಿಮ್ಮಿಂದ ಬೇಸರ ಆಗುವುದು ಬೇಡ. 9535156490

ಕಟಕ ರಾಶಿಯವರ ಭವಿಷ್ಯ

ಲಾಭಸ್ಥಾನದ ಗುರು ನಿಮ್ಮೆಲ್ಲ ಆಸೆಗಳನ್ನು ಪೂರೈಸುತ್ತಾನೆ. ಯಶಸ್ಸನ್ನು ಕೊಡುತ್ತಾನೆ. ವಿದ್ಯಾರ್ಥಿಗಳಿಗೆ ತಮ್ನ ಸಾಮರ್ಥ್ಯಕ್ಕೆ ತಕ್ಕಂತೆ ಉನ್ನತ ವ್ಯಾಸಂಗಕ್ಕೆ ಹೋಗಬಹುದು. ಸೀಟು ಸಿಗಲು ಇರುವ ಗೊಂದಲ ನಿವಾರಣೆಯಾಗುತ್ತದೆ. ಮೂರನೇ ಮನೆಯಲ್ಲಿ ಶುಕ್ರ ಕೇತು ಸಹ ನಿಮ್ಮ ಸಹಾಯಕ್ಕೆ ಇದ್ದಾರೆ. ಧರ್ಮಕಾರ್ಯಕ್ಕೆ ಸಹಾಯ ಮಾಡುತ್ತೀರಿ. ಮನೆಯಲ್ಲಿ ಶುಭಸಮಾರಂಭದ ವಾತಾವರಣ ಇರುತ್ತದೆ. 9535156490

ಸಿಂಹ ರಾಶಿಯವರ ಭವಿಷ್ಯ

ಒತ್ತಡಗಳು ಹೆಚ್ಚಾಗಿವೆ.‌ ಹಣಕಾಸಿನ ಹರಿವು ಉತ್ತಮವಾಗಿದ್ದರೂ ಕಾರ್ಯಕ್ಷೇತ್ರದಲ್ಲಿ ಒತ್ತಡಗಳು ಇವೆ. ಎರಡನೇ ಮನೆಯಲ್ಲಿ ಶುಕ್ರ ಇರುವುದರಿಂದ ಮನೆಯಲ್ಲಿ ಕೊಂಚ ಸಮಾಧಾನಕರ ವಾತಾವರಣ ಇರುತ್ತದೆ. ಉದ್ಯೋಗ ಮಾಡುವವರಿಗೆ ತಮ್ಮ ಸ್ಥಾನಮಾನದ ಬಗ್ಗೆ ಎಚ್ಚರಿಕೆ ಇರಲಿ. ಹತ್ತಿರದವರೇ ಪಿತೂರಿ ಮಾಡಿ ನಿಮ್ಮ ಸ್ಥಾನಕ್ಕೆ ಕುತ್ತು ತರುತ್ತಾರೆ. ನಯವಂಚಕರ ಬಗ್ಗೆ ಜಾಗರೂಕರಾಗಿರಿ. ಆರೋಗ್ಯ ಜೋಪಾನ. ತಲೆನೋವು, ಪಿತ್ತ ಸಂಬಂಧಿ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಇದೆ. 9535156490

ಕನ್ಯಾ ರಾಶಿಯವರ ಭವಿಷ್ಯ

ಬೆಟ್ಟದಂತೆ ಬಂದ ಕಷ್ಟವೊಂದು ಮಂಜಿನಂತೆ ಕರಗಿಹೋಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಣಕಾಸಿನ ಸಮಸ್ಯೆಗಳು ಕೊಂಚಕೊಂಚವಾಗಿ ಬಿಡಿಸಿಕೊಳ್ಳುತ್ತದೆ. ಬರಬೇಕಾದ ಬಾಕಿ ಹಣ ನೀವು ನಿರೀಕ್ಷಿಸಿದ ಸಹಾಯ ಈ ವಾರದಲ್ಲಿ ನಿಮ್ಮ ಕೈಗೆ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಭಾಗ್ಯಸ್ಥಾನದಲ್ಲಿ ಗುರು ಇರುವುದರಿಂದ ನಿಮಗೆ ಯಶಸ್ಸು, ಸಂತಸ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ. 9535156490

ತುಲಾ ರಾಶಿಯವರ ಭವಿಷ್ಯ

ಗುರುಬಲ ಇಲ್ಲದಿರುವುದರಿಂದ ಒತ್ತಡಗಳು ಹೆಚ್ಚು. ಪಂಚಮ‌ ಶನಿಯ ಪ್ರಭಾವ ಇದೆ. ಇದೂ‌ಕೂಡ ನಿಮಗೆ ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತದೆ. ಆದರೆ ಈಗ ನಿಮಗೆ ರಾಹು ಬಲ‌ಇದೆ. ರಾಹು ಆರನೇ ಮನೆಯಲ್ಲಿ ಇದ್ದು ನಿಮಗೆ ಛಲ ಹಾಗೂ‌ ಪರಾಕ್ರಮ ಕೊಡುತ್ತಾನೆ. ಸಿಕ್ಕುಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೀರಿ. ಹಣಕಾಸಿನ ಹರಿವು ಸಹ ಉತ್ತಮವಾಗಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಗುರುಬಲ ಇಲ್ಲದಿರುವುದರಿಂದ ಒತ್ತಡಗಳು ಹೆಚ್ಚು. ಪಂಚಮ‌ ಶನಿಯ ಪ್ರಭಾವ ಇದೆ. ಇದೂ‌ಕೂಡ ನಿಮಗೆ ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತದೆ. ಆದರೆ ಈಗ ನಿಮಗೆ ರಾಹು ಬಲ‌ಇದೆ. ರಾಹು ಆರನೇ ಮನೆಯಲ್ಲಿ ಇದ್ದು ನಿಮಗೆ ಛಲ ಹಾಗೂ‌ ಪರಾಕ್ರಮ ಕೊಡುತ್ತಾನೆ. ಸಿಕ್ಕುಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೀರಿ. ಹಣಕಾಸಿನ ಹರಿವು ಸಹ ಉತ್ತಮವಾಗಿದೆ. 9535156490

ತುಲಾ ರಾಶಿಯವರ ಭವಿಷ್ಯ

ಗುರುಬಲ ಇಲ್ಲದಿರುವುದರಿಂದ ಒತ್ತಡಗಳು ಹೆಚ್ಚು. ಪಂಚಮ‌ ಶನಿಯ ಪ್ರಭಾವ ಇದೆ. ಇದೂ‌ಕೂಡ ನಿಮಗೆ ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತದೆ. ಆದರೆ ಈಗ ನಿಮಗೆ ರಾಹು ಬಲ‌ಇದೆ. ರಾಹು ಆರನೇ ಮನೆಯಲ್ಲಿ ಇದ್ದು ನಿಮಗೆ ಛಲ ಹಾಗೂ‌ ಪರಾಕ್ರಮ ಕೊಡುತ್ತಾನೆ. ಸಿಕ್ಕುಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೀರಿ. ಹಣಕಾಸಿನ ಹರಿವು ಸಹ ಉತ್ತಮವಾಗಿದೆ. 9535156490

ವೃಶ್ಚಿಕ ರಾಶಿಯವರ ಭವಿಷ್ಯ

ಈಗ ಗುರುಬಲ ಇದೆ. ಇದೇ ನಿಮಗೆ ಬೆಟ್ಟದಷ್ಟು ಧೈರ್ಯ ಸಹಕಾರ ಕೊಡುತ್ತದೆ.‌ ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆಯಲ್ಲಿ ಶುಭ ಸಮಾರಂಭದ ವಾತಾವರಣ ಇರುತ್ತದೆ. ಮಕ್ಕಳಿಂದ ವಿರೋಧ ಎದುರಿಸುತ್ತೀರಿ.‌ ವೃತ್ತಿಯಲ್ಲಿ ಬಹಳವಾಗ ಶುಭಫಲಗಳು ಸಿಗುತ್ತದೆ. ಉನ್ನತ ಹುದ್ದೆಯ ಭಾಗ್ಯ ಇದೆ. ಹನ್ನೊಂದರಲ್ಲಿ ಕೇತು‌ಶುಕ್ರ ಸಹ ನಿಮಗೆ ನೆರವು ನೀಡುತ್ತಾರೆ.

ಧನಸ್ಸು ರಾಶಿಯವರ ಭವಿಷ್ಯ

ಈಗ ಗುರುಬಲ ಇದೆ. ಇದೇ ನಿಮಗೆ ಬೆಟ್ಟದಷ್ಟು ಧೈರ್ಯ ಸಹಕಾರ ಕೊಡುತ್ತದೆ.‌ ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆಯಲ್ಲಿ ಶುಭ ಸಮಾರಂಭದ ವಾತಾವರಣ ಇರುತ್ತದೆ. ಮಕ್ಕಳಿಂದ ವಿರೋಧ ಎದುರಿಸುತ್ತೀರಿ.‌ ವೃತ್ತಿಯಲ್ಲಿ ಬಹಳವಾಗ ಶುಭಫಲಗಳು ಸಿಗುತ್ತದೆ. ಉನ್ನತ ಹುದ್ದೆಯ ಭಾಗ್ಯ ಇದೆ. ಹನ್ನೊಂದರಲ್ಲಿ ಕೇತು‌ಶುಕ್ರ ಸಹ ನಿಮಗೆ ನೆರವು ನೀಡುತ್ತಾರೆ. 9535156490

ಮಕರ ರಾಶಿಯವರ ಭವಿಷ್ಯ

ಈಗ ಗುರುಬಲ ಹಾಗೂ ರಾಹುಬಲ ಇದೆ. ಇನ್ನು ಕೊಂಚ ದಿನಗಳಲ್ಲಿ ಶನಿಬಲವು ದೊರೆತು ಬದುಕು ಹಸನಾಗುತ್ತದೆ. ಬಂಗಾರವಾಗುತ್ತದೆ. ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತದೆ. ಇದುವರೆಗೂ ಬಹಳ ಕಷ್ಟ ಪಟ್ಡಿದ್ದೀರಿ ಈಗ ನೆಮ್ಮದಿಯಾಗಿ ಇರುವ ಕಾಲ. ಅರ್ಹರಿಗೆ ವಿವಾಹ ಯೋಗ ಇದೆ. ಯಾವುದೆ ತಂಟೆ ತಗಾದೆಗಳು ಇದ್ದರೂ ಈಗ ಅವೆಲ್ಲಕ್ಕೂ ಪರಿಹಾರ ದೊರೆಯುತ್ತದೆ. 9535156490

ಕುಂಭ ರಾಶಿಯವರ ಭವಿಷ್ಯ

ಸಣ್ಣ ಸಣ್ಣ ರಿಯಾಯಿತಿಗಳಲ್ಲಿ ತೂರಿಕೊಳ್ಳುತ್ತ ಇದ್ದೀರಿ. ಬೆಟ್ಟದ ಹಾಗೆ ಆಪತ್ತು ಬಂದರೂ ಅಲ್ಲಲ್ಲೇ ಸಣ್ಣ ರಿಲೀಫ್ ಕೂಡ ಸಿಗುತ್ತಿದೆ. ಹಾಗಂತ ಏಮಾರಬೇಡಿ. ನಿಮ್ಮ ಸುರಕ್ಷತೆಗೆ ಏನು ಬೇಕೋ ರಕ್ಷಣೆ ಮಾಡಿಕೊಳ್ಳಿ. ನಿಮಗೆ ನಾಲ್ಕೂ ಕಡೆಯಿಂದ ಘೇರಾವ್ ಇದೆ. ಚಕ್ರವ್ಯೂಹ ದಲ್ಲಿ ನುಗ್ಗಿಬಿಟ್ಟಿದ್ದೀರಿ ಹೊರಬರಲು ಸಾಹಸ ಪಡುತ್ತಿದ್ದೀರಿ. ಸಂಗಾತಿಗೆ ಅನಾರೋಗ್ಯ ಆಗಬಹುದು. ಗೃಹಕೃತ್ಯದ ವಿಷಯಗಳಲ್ಲೂ ಒತ್ತಡ ಇರುತ್ತದೆ. ಯಾವುದೇ ಸಮಸ್ಯೆಗಳಿದ್ದರೂ ನವಿರಾಗಿ ಬಿಡಿಸಿಕೊಳ್ಳಿ. ಆತುರ ಬೇಡ. 9535156490

ಕೊನೆಯದಾಗಿ ಮೀನ ರಾಶಿಯವರ ಭವಿಷ್ಯ

ಆರೋಗ್ಯ ಸಮಸ್ಯೆ ಆಗಬಹುದು, ಸಾಲಭಾದೆಯಲ್ಲಿ ನರಳಬಹುದು ಮನೆಯಲ್ಲಿ ಆಶಾಂತಿ ವಾತಾವರಣ ಸೃಷ್ಟಿಯಾಗಬಹುದು ಎಲ್ಲದಕ್ಕೂ ಧೈರ್ಯ ಗೊಂದದೆ ಎದೆ ಮೆಟ್ಟಿ ನಡೆಯಬೇಕು ಮೀನ ರಾಶಿಯವರು  ಸಹನೆಯಿಂದ ವರ್ತಿಸುವುದರಿಂದ ಸಕಲವೂ ಸಿದ್ದಿಯಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments