Monday, September 16, 2024
Google search engine
HomeUncategorizedಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣದ ಸಮಸ್ಯೆ ಬಗೆಹರಿಯುತ್ತದೆ!

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣದ ಸಮಸ್ಯೆ ಬಗೆಹರಿಯುತ್ತದೆ!

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ ಸಾಕಷ್ಟು ಕಠಿಣ ಪರಿಶ್ರಮದ ನಂತರ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯದಿದ್ದರೆ ಅಥವಾ ನಿಮ್ಮ ಕೈಯಲ್ಲಿ ಹಣ ನಿಲ್ಲಲಾಗುತ್ತಿಲ್ಲವೆಂದರೆ ಹಣದ ಸಮಸ್ಯೆ ದೂರ ಮಾಡಿಕೊಳ್ಳಲು ಹೀಗೆ ಮಾಡಿ

ಹಣವು ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸದೆ ಹೋದರು ಹಣ ಇದ್ದವರಿಗೆ ಮಾತ್ರ ಹೆಚ್ಚು ಬೆಲೆ ಹಾಗೂ ಪ್ರಪಂಚದಲ್ಲಿ ಬಹುತೇಕರು ಹಣದಿಂದಲೇ ಇನ್ನೊಬ್ಬರ ಅಸ್ತಿತ್ವವನ್ನು ಅಳೆಯುವುದು ಎನ್ನುವುದು ಕಟು ಸತ್ಯವೇ ಸರಿ. ಹಾಗಾಗಿ ಪ್ರತಿಯೊಬ್ಬರೂ ಕೂಡ ಹಣ ಸಂಪಾದನೆ ಮಾಡಲು ಗಳಿಸಿದ ಹಣವನ್ನು ಉಳಿಸಿಕೊಳ್ಳಲು ಆತುರೆಯುತ್ತಾರೆ. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಇಷ್ಟೆಲ್ಲ ಪ್ರಯತ್ನ ಮಾಡಿ ಕೂಡ ನಿಮ್ಮ ಪರಿಸ್ಥಿತಿ ಬದಲಾಗುತ್ತಿಲ್ಲ ಬಹಳ ಹಣಕಾಸಿನ ವಿಷಯದಲ್ಲಿ ಸಮಸ್ಯೆಯಲ್ಲಿ ಇದ್ದರೆ ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಇಂತಹ ಸಮಸ್ಯೆಗಳಿದ್ದರೆ ಇದಕ್ಕೆ ಕಾರಣ ನೀವು ಮಾಡುವ ಸಣ್ಣ ತಪ್ಪು ಆಗಿರುತ್ತದೆ. ಕೆಲವರಿಗೆ ಹಣ ಬರುತ್ತಿದ್ದರು ಅವರು ಕೈ ತುಂಬ ದುಡಿಯುತ್ತಿದ್ದರು ಆ ಹಣ ಉಳಿಯದೆ ಇರಲು ಅವರು ಹಣದ ಬಗ್ಗೆ ಗೌರವ ತೋರದೆ ಇರುವುದು ಕಾರಣ ಆಗಿರುತ್ತದೆ.  9535156490

ಹಣ ಎಂದರೆ ತಾಯಿ ಮಹಾಲಕ್ಷ್ಮಿಯ ಸಾಕ್ಷಾತ್ ಸ್ವರೂಪ ಹಣವನ್ನು ಬಹಳ ಗೌರವದಿಂದ ಕಾಣಬೇಕು ಮತ್ತು ಹಣ ಇಡುವ ಸ್ಥಳವಾದ ಬೀರುವನ್ನು ಅಷ್ಟೇ ಪವಿತ್ರವಾಗಿ ಕಾಣಬೇಕು ಮತ್ತು ಪ್ರತಿನಿತ್ಯವೂ ನಾವು ಹಣ ಇಟ್ಟುಕೊಳ್ಳುವ ಪರ್ಸನ್ನು ಕೂಡ ಅಷ್ಟೇ ನೀಟಾಗಿ ಇಟ್ಟುಕೊಳ್ಳಬೇಕು ಕೆಲವರು ತುಂಬಾ ಹಳೆಯದಾದ ಹರಿದ ಪರ್ಸನ್ನು ಇಟ್ಟುಕೊಳ್ಳುತ್ತಾರೆ ಮತ್ತು ಆ ಪರ್ಸನಲ್ಲಿ ಬೇಡದೆ ಇರುವ ಬಿಲ್ಗಳು ವಿಸಿಟಿಂಗ್ ಕಾರ್ಡ್ ಗಳನ್ನು ಇಟ್ಟುಕೊಳ್ಳುತ್ತಾರೆ. 9535156490

ಇದು ನಿಮ್ಮ ಹಣಕಾಸಿನ ಪರಿಸ್ಥಿತಿಗೆ ತೊಂದರೆಯನ್ನು ಉಂಟುಮಾಡುತ್ತದೆ ನಾವು ಹಣಕಾಸು ಇಡುವ ಪರ್ಸು ಯಾವಾಗಲೂ ಹಸಿರು ಬಣ್ಣದಲ್ಲಿ ಇರಬೇಕು ಅದರಲ್ಲಿ ಆಧಾರ್ ಕಾರ್ಡ್ ನಮ್ಮ ಡಿಎಲ್ ಮತ್ತು ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಮತ್ತು ಸ್ವಲ್ಪ ಮತ್ತು ದಾಣ ಬಿಟ್ಟರೆ ಬೇರೆ ಯಾವ ವಸ್ತುವನ್ನು ಕೂಡ ಇಡಬಾರದು. 9535156490

ಎಷ್ಟೇ ಲಕ್ಕಿ ಪರ್ಸಾದರು ಕೂಡ ತುಂಬಾ ಹಳೆಯದಾದ ಪರ್ಸನ್ನು ಬಳಸಬಾರದು ಹಣ ಇಡುವ ಜಾಗದಲ್ಲಿ ಈ ರೀತಿ ಮಾಡಿ ಮೊದಲು ಮೂರು ಅಡ್ಡ ಗೆರೆ ಮತ್ತು ಮೂರು ಉದ್ದ ಗೆರೆ ಹಾಕಿ 9 ಬಾಕ್ಸ್ ಬರೆಯಿರಿ ಮೊದಲ ಅಡ್ಡ ಸಾಲಿನಲ್ಲಿ 492 ಎರಡನೇ ಸಾಲಿನಲ್ಲಿ 3 5 7 ಮೂರನೇ ಸಾಲಿನಲ್ಲಿ 8.1 6 ಬರೆಯಿರಿ.ಈ ಅಂಕಿಗಳ ವಿಶೇಷತೆ ಏನು ಎಂದರೆ ಇದನ್ನು ಅಡ್ಡಲಾಗಿ ಉದ್ದವಾಗಿ ಅಥವಾ ಕ್ರಾಸ್ ಆಗಿ ಲೆಕ್ಕ ಹಾಕಿದರು ಆ ಸಂಖ್ಯೆಗಳ ಮೊತ್ತ 15 ಬರುತ್ತದೆ.

5 ಎಂದರೆ 1+5=6 ಇದು ಲಕ್ಷ್ಮಿ ಸಂಖ್ಯೆ ಹಾಗಿದೆ ಇದು ನಿಮ್ಮ ಜೊತೆ ಇದ್ದರೆ ಹೆಚ್ಚಿನ ಹಣಕಾಸಿನ ಆಕರ್ಷಣೆ ಆಗುತ್ತದೆ ಹಾಗಾಗಿ ಬಹಳ ಭಕ್ತಿ ಭಾವದಿಂದ ಒಂದು ಶುಭ ಶುಕ್ರವಾರ ಈ ರೀತಿ ಲಕ್ಷ್ಮಿ ಯಂತ್ರ ಬರೆದು ಅದನ್ನು ನೀವು ಹಣ ಇಡುವಲ್ಲಿ ಇಟ್ಟುಕೊಳ್ಳಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ. 9535156490

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments