ವಿವಿಧ ಹುದ್ದೆಗಳ ನೇಮಕಾತಿಗೆ ಕೇಂದ್ರ ನಾಗರಿಕ ಸೇವಾ ಆಯೋಗ 2025ನೇ ಸಾಲಿನ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ.
ಪರೀಕ್ಷೆಯ ವೇಳಾಪಟ್ಟಿ, ಸಮಯ, ಅಧಿಸೂಚನೆ ಪ್ರಕಟಿಸುವ ದಿನಾಂಕ ಮುಂತಾದ ವಿವರಗಳನ್ನು ತಿಳಿಸಿದೆ. ಇಂಜಿನಿಯರಿಂಗ್ ಸೇವೆ (ಪ್ರಾಥಮಿಕ) ಪರೀಕ್ಷೆ ಫೆಬ್ರವರಿ 9, ಭಾರತೀಯ ಅರಣ್ಯ ಸೇವೆ (ಪ್ರಾಥಮಿಕ) ಮೇ 25ರಂದು ಪರೀಕ್ಷೆಗಳು ನಡೆಯಲಿವೆ.
ಯುಪಿಎಸ್ ಸಿ 2025ರ ಪರೀಕ್ಷಾ ವೇಳಾಪಟ್ಟಿ
ಯುಪಿಎಸ್ ಸಿ ಆರ್ ಟಿ/ಪರೀಕ್ಷೆ
ಪರೀಕ್ಷೆ ಆರಂಭ: ಜನವರಿ 11
ಪರೀಕ್ಷೆಯ ಅವಧಿ: 2 ದಿನಗಳು
ಕಂಬೈನ್ಡ್ ಜಿಯೋ-ಸೈಂಟಿಸ್ಟ್ (ಪ್ರಾಥಮಿಕ) ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ: ಸೆಪ್ಟೆಂಬರ್ 4, 2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ಸೆಪ್ಟೆಂಬರ್ 24, 2024
ಪರೀಕ್ಷೆ: ಫೆಬ್ರವರಿ 9, 2025
ಪರೀಕ್ಷೆಯ ಅವಧಿ: 1 ದಿನ
ಇಂಜಿನಿಯರಿಂಗ್ ಸೇವೆಗಳ (ಪೂರ್ವಭಾವಿ) ಪರೀಕ್ಷೆ, 2025
ಅಧಿಸೂಚನೆ ದಿನಾಂಕ: ಸೆಪ್ಟೆಂಬರ್ 18, 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 8, 2024
ಪರೀಕ್ಷೆ: ಫೆಬ್ರವರಿ 9, 2025
ಪರೀಕ್ಷೆಯ ಅವಧಿ: 1 ದಿನ
ಸಿಬಿಐ (ಡಿಎಸ್ ಪಿ) ಎಲ್ ಡಿಸಿ, 2025
ಅಧಿಸೂಚನೆ ದಿನಾಂಕ: ಜನವರಿ 1, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 14, 2025
ಪರೀಕ್ಷೆ ಪ್ರಾರಂಭ: ಮಾರ್ಚ್ 8, 2025
ಪರೀಕ್ಷೆಯ ಅವಧಿ: 2 ದಿನಗಳು
ಸಿಐಎಸ್ ಎಫ್ ಎಸಿ (ಎಕ್ಸೆಲ್) ಎಲ್ ಡಿಸಿಇ 2025
ಅಧಿಸೂಚನೆ ದಿನಾಂಕ: ಡಿಸೆಂಬರ್ 4, 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸೆಂಬರ್ 24, 2024
ಪರೀಕ್ಷೆ ಪ್ರಾರಂಭ: ಮಾರ್ಚ್ 9, 2025
ಪರೀಕ್ಷೆಯ ಅವಧಿ: 1 ದಿನ
ಎನ್ ಡಿಎ ಮತ್ತು ಎನ್ ಎಐ ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ: ಡಿಸೆಂಬರ್ 11, 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸೆಂಬರ್ 31, 2024
ಪರೀಕ್ಷೆ ಪ್ರಾರಂಭ: ಏಪ್ರಿಲ್ 13, 2025
ಪರೀಕ್ಷೆಯ ಅವಧಿ: 1 ದಿನ
ಸಿಡಿಎಸ್ ಐ ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ: ಡಿಸೆಂಬರ್ 11, 2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸೆಂಬರ್ 31, 2024
ಪರೀಕ್ಷೆ ಪ್ರಾರಂಭ: ಏಪ್ರಿಲ್ 13, 2025
ಪರೀಕ್ಷೆಯ ಅವಧಿ: 1 ದಿನ
ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ: ಜನವರಿ 22, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 11, 2025
ಪರೀಕ್ಷೆ ಪ್ರಾರಂಭ: ಮೇ 25, 2025
ಪರೀಕ್ಷೆಯ ಅವಧಿ: 1 ದಿನ
ಭಾರತೀಯ ಅರಣ್ಯ ಸೇವೆ (ಪೂರ್ವಭಾವಿ) ಪರೀಕ್ಷೆ, 2025 (CS(P) ಪರೀಕ್ಷೆ 2025 ಮೂಲಕ)
ಅಧಿಸೂಚನೆ ದಿನಾಂಕ: ಜನವರಿ 22, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 11, 2025
ಪರೀಕ್ಷೆ ಪ್ರಾರಂಭ: ಮೇ 25, 2025
ಪರೀಕ್ಷೆಯ ಅವಧಿ: 1 ದಿನ
ಯುಪಿಎಸ್ ಸಿ ಆರ್ ಟಿ/ ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ
ಪರೀಕ್ಷೆಯ ದಿನಾಂಕ: ಜೂನ್ 14, 2025
ಪರೀಕ್ಷೆಯ ಅವಧಿ: 2 ದಿನಗಳು
ಐಇಎಸ್/ಐಎಸ್ ಎಸ್ ಪರೀಕ್ಷೆ, 2025
ಅಧಿಸೂಚನೆ ದಿನಾಂಕ: ಫೆಬ್ರವರಿ 12, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 4, 2025
ಪರೀಕ್ಷೆ ಪ್ರಾರಂಭ: ಜೂನ್ 20, 2025
ಪರೀಕ್ಷೆಯ ಅವಧಿ: 3 ದಿನಗಳು
ಕಂಬೈನ್ಡ್ ಜಿಯೋ-ಸೈಂಟಿಸ್ಟ್ (ಮುಖ್ಯ) ಪರೀಕ್ಷೆ, 2025
ಪರೀಕ್ಷೆ: ಜೂನ್ 21, 2025
ಪರೀಕ್ಷೆಯ ಅವಧಿ: 2 ದಿನಗಳು
ಇಂಜಿನಿಯರಿಂಗ್ ಸೇವೆಗಳ (ಮುಖ್ಯ) ಪರೀಕ್ಷೆ, 2025
ಪರೀಕ್ಷೆ: ಜೂನ್ 22, 2025
ಪರೀಕ್ಷೆಯ ಅವಧಿ: 1 ದಿನ
ಯುಪಿಎಸ್ ಸಿ ಆರ್ ಟಿ/ ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ
ಪರೀಕ್ಷೆ: ಜುಲೈ 5, 2025
ಪರೀಕ್ಷೆಯ ಅವಧಿ: 2 ದಿನಗಳು
ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ: ಫೆಬ್ರವರಿ 19, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 11, 2025
ಪರೀಕ್ಷೆ ಪ್ರಾರಂಭ: ಜುಲೈ 20, 2025
ಪರೀಕ್ಷೆಯ ಅವಧಿ: 1 ದಿನ
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ACs) ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ: ಮಾರ್ಚ್ 5, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 25, 2025
ಪರೀಕ್ಷೆ ಪ್ರಾರಂಭ: ಆಗಸ್ಟ್ 3, 2025
ಪರೀಕ್ಷೆಯ ಅವಧಿ: 1 ದಿನ
UPSC RT/ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ
ಪರೀಕ್ಷೆ: ಆಗಸ್ಟ್ 9, 2025
ಪರೀಕ್ಷೆಯ ಅವಧಿ: 2 ದಿನಗಳು
ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ, 2025
ಪರೀಕ್ಷೆ: ಆಗಸ್ಟ್ 22, 2025
ಪರೀಕ್ಷೆಯ ಅವಧಿ: 5 ದಿನಗಳು
ಎನ್ ಡಿಎ ಮತ್ತು ಎನ್ ಎ 2 ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ: ಮೇ 28, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 17, 2025
ಪರೀಕ್ಷೆ ಪ್ರಾರಂಭ: ಸೆಪ್ಟೆಂಬರ್ 14, 2025
ಪರೀಕ್ಷೆಯ ಅವಧಿ: 1 ದಿನ
ಸಿಡಿಎಸ್ 2 ಪರೀಕ್ಷೆ, 2025
ಅಧಿಸೂಚನೆ ದಿನಾಂಕ: ಮೇ 28, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 17, 2025
ಪರೀಕ್ಷೆ ಪ್ರಾರಂಭ: ಸೆಪ್ಟೆಂಬರ್ 14, 2025
ಪರೀಕ್ಷೆಯ ಅವಧಿ: 1 ದಿನ
ಯುಪಿಎಸ್ ಸಿ ಆರ್ ಟಿ/ ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ
ಪರೀಕ್ಷೆ: ಅಕ್ಟೋಬರ್ 4, 2025
ಪರೀಕ್ಷೆಯ ಅವಧಿ: 2 ದಿನಗಳು
ಯುಪಿಎಸ್ ಸಿ ಆರ್ ಟಿ/ ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ
ಪರೀಕ್ಷೆ: ನವೆಂಬರ್ 1, 2025
ಪರೀಕ್ಷೆಯ ಅವಧಿ: 2 ದಿನಗಳು
ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆ, 2025
ಪರೀಕ್ಷೆ: ನವೆಂಬರ್ 16, 2025
ಪರೀಕ್ಷೆಯ ಅವಧಿ: 7 ದಿನಗಳು
S.O./Steno (GD-B/GD-I) LDCE, 2025
ಅಧಿಸೂಚನೆಯ ದಿನಾಂಕ: ಸೆಪ್ಟೆಂಬರ್ 17, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 7, 2025
ಪರೀಕ್ಷೆ: ಡಿಸೆಂಬರ್ 13, 2025
ಪರೀಕ್ಷೆಯ ಅವಧಿ: 2 ದಿನಗಳು
ಯುಪಿಎಸ್ ಸಿ ಆರ್ ಟಿ/ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ
ಪರೀಕ್ಷೆ: ಡಿಸೆಂಬರ್ 20, 2025
ಪರೀಕ್ಷೆಯ ಅವಧಿ: 2 ದಿನಗಳು