ಜೂನ್ 16ರಂದು ನಡೆದ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆ (ಪ್ರಾಥಮಿಕ) 2024 ಫಲಿತಾಂಶ ಪ್ರಕಟಗೊಂಡಿದೆ.
ಸಿವಿಲ್ ಸರ್ವಿಸ್ ಪ್ರಾಥಮಿಕ ಹಂತದ ಪರೀಕ್ಷೆಯು ಎರಡು ಮಾದರಿಯಲ್ಲಿ ನಡೆದಿದ್ದು, ಒಟ್ಟಾರೆ 400 ಅಂಕಗಳದ್ದಾಗಿರುತ್ತದೆ.
ಈ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರಿಗೆ ಈ ಪರೀಕ್ಷೆಯ ಅಂಕಗಳು ಮೌಲ್ಯವಾಗುವುದಿಲ್ಲ. ಆದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣವಾದವರಿಗೆ ನಂತರ ಹಂತದ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ.
ಯುಪಿಎಸ್ ಸಿ ಪರೀಕ್ಷೆ ಮಾಹಿತಿ
Visit the official website of UPSC, upsc.gov.in
Locate the link reading: “Result – CIVIL SERVICES (PRELIMINARY) EXAMINATION, 2024” on the homepage.
Click on the link, and the result will appear on the computer screen.
Check your roll number and if you have made it to the list, download the result.
Take a printout for future reference.