Thursday, June 11, 2026
Google search engine

Monthly Archives: August, 2024

ಲೋಕಾಯುಕ್ತ ವಿಚಾರಣೆಗೆ ಹಾಜರಾದ ಡಿಸಿಎಂ: ಸಿಬಿಐನೇ ಪರ್ವಾಗಿಲ್ಲ ಎಂದ ಡಿಕೆಶಿ!

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ಅಕ್ರಮ ಆಸ್ತಿ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆಯನ್ನು ಚುರುಕುಗೊಳಿಸಿದ್ದು, ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಲೋಕಾಯುಕ್ತ...

ಬಿಎಸ್ ಯಡಿಯೂರಪ್ಪಗೆ ನೆರವಾದ ತಾಂತ್ರಿಕ ಎಡವಟ್ಟು: ಫೋಕ್ಸೊ ಕೇಸ್ ವಿಚಾರಣೆ ಮುಂದೂಡಿಕೆ

ಫೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಂತರ ತಡೆ ಕೋರಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಲ್ಲಿಸಿದ ಅರ್ಜಿಯ ವಿಚಾರಣೆ ತಾಂತ್ರಿಕ ಕಾರಣದಿಂದ ಆಗಸ್ಟ್ 30ಕ್ಕೆ ಮುಂದೂಡಿಕೆಯಾಗಿದೆ. ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ...

ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಮ್ಮ ಹಕ್ಕು: ಬಿಕೆ ಹರಿಪ್ರಸಾದ್

ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ. ಆದರೆ ಸಂವಿಧಾನಕ್ಕೆ ಅವಮಾನ ಆಗುವ ರೀತಿ ನಡೆದುಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡೋದು ನಮ್ಮ ಹಕ್ಕು ಎಂದು ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಹಾವೇರಿಯಲ್ಲಿ ಗುರುವಾರ...

ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಸಚಿವ ಸಂಪುಟ ಸಲಹೆ!

ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕರಣಗಳ ವಿರುದ್ಧ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ನಡೆದ...

151 ಹಾಲಿ ಸಂಸದರು, ಶಾಸಕರ ಮೇಲಿದೆ ಮಹಿಳಾ ದೌರ್ಜನ್ಯ ಕ್ರಿಮಿನಲ್ ಕೇಸ್: ಎಡಿಆರ್ ವರದಿ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಕೋಲ್ಕತಾದಲ್ಲಿ ತರಬೇತಿಯಲ್ಲಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ದೇಶವನ್ನೇ ನಡುಗಿಸಿದೆ. ಸುಪ್ರೀಂಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನಿನಲ್ಲಿ ಮಹಿಳೆಯರಿಗೆ ಸೂಕ್ತ...

6.16 ಲಕ್ಷ ರೂ. ಜೀವನಾಂಶ ಕೇಳಿದ ಪತ್ನಿಗೆ ಚಾಟಿ ಬೀಸಿದ ಹೈಕೋರ್ಟ್: ವೀಡಿಯೊ ವೈರಲ್!

ಪತಿಯಿಂದ ಮಾಸಿಕ 6.16 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಮಹಿಳೆಗೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಚಾಟಿ ಬೀಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ. ವಿಚ್ಛೇದಿತ ಮಹಿಳೆ ರಾಧಾ ಮುನುಕುಂಟ್ಲಾ ತನಗೆ...

24 ಗಂಟೆಯಲ್ಲಿ 10 ಲಕ್ಷ ಯೂಟ್ಯೂಬ್ ಸಬ್ ಸ್ಕ್ರೈಬ್: ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದಾಖಲೆ!

ಫುಟ್ಬಾಲ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿರುವ ವಿಶ್ವದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಿದ ಒಂದೇ ದಿನದಲ್ಲಿ 10 ಲಕ್ಷ ಸಬ್ ಸ್ಕ್ರೈಬರ್ ಪಡೆಯುವ ಮೂಲಕ...

ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ 330 ಕೋಟಿಗೆ ಜಿಗಿತ!

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಜಾವೆಲಿನ್ ಸ್ಪರ್ಧಿ ಮೌಲ್ಯ 330 ಕೋಟಿ ರೂ.ಗೆ ಭಾರೀ ಜಿಗಿತ ಕಂಡರೆ, ಡಬಲ್ ಪದಕ ವಿಜೇತೆ ಶೂಟರ್ ಮನು ಭಾಕರ್ ಮೌಲ್ಯ ಕೋಟಿಗೆ ಏರಿಕೆಯಾಗಿದೆ. ದೇಶದಲ್ಲಿ...

13,000 ಮಕ್ಕಳು ಸೇರಿ ಮಹಿಳೆಯರ ಬೆತ್ತಲೆ ವೀಡಿಯೊ ಸಂಗ್ರಹಿಸಿದ್ದ ಭಾರತೀಯ ವೈದ್ಯ ಅರೆಸ್ಟ್!

ಬಾಲಕಿಯರಿಂದ ವಯೋವೃದ್ಧರವರೆಗೆ ಸಾವಿರಾರು ಮಹಿಳೆಯರ ಬೆತ್ತಲೆ ಫೋಟೊವನ್ನು ಮೊಬೈಲ್ ನಲ್ಲಿ ಸಂಗ್ರಹಿಸಿದ್ದ ಭಾರತೀಯ ಮೂಲದ ವೈದ್ಯನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. 40 ವರ್ಷದ ಭಾರತೀಯ ವೈದ್ಯ ಕಮೈರ್ ಅಜಾಜ್ ಬಳಿ ಸಾವಿರಾರು ಮಹಿಳೆಯರ ಬೆತ್ತಲೆ ಫೋಟೊ...

ಸಂಸಾರದಲ್ಲಿ ಕಲಹಗಳು, ಪ್ರೇಮವೈಫಲ್ಯದಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದರೆ ಈ ರತ್ನಗಳನ್ನು ಧರಿಸಿ!

ದಾಂಪತ್ಯ ಎಂದ ಮೇಲೆ ಕಲಹಗಳು, ಕದನಗಳು,ಜಗಳಗಳು, ಎನ್ನುವುದು ಸರ್ವೆ ಸಾಮಾನ್ಯ ಒಬ್ಬರ ನಡುವೆ ಮತ್ತೊಬ್ಬರಿಗೆ ಪ್ರೀತಿ ಎನ್ನುವುದು ಇದ್ದರೆ ಸಂಬಂಧ ಎನ್ನುವುದು ಮುಂದುವರೆದುಕೊಂಡು ಹೋಗುತ್ತದೆ ಇಲ್ಲವಾದಲ್ಲಿ ಅಲ್ಲಿ ಜಗಳಗಳೇ ಆಗುತ್ತಿರುತ್ತದೆ. ಇದಕ್ಕೆಲ್ಲ ಜ್ಯೋತಿಷ್ಯದಲ್ಲಿ...
- Advertisment -
Google search engine

Most Read