Saturday, June 13, 2026
Google search engine

Monthly Archives: August, 2024

ಸಿದ್ದರಾಮಯ್ಯಗೆ ಹಿಂದುಳಿದ, ದಲಿತ ಸ್ವಾಮೀಜಿಗಳ ಬೇಷರತ್ ಬೆಂಬಲ!

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟ ಭೇಷರತ್ ಬೆಂಬಲ ಘೋಷಿಸಿದೆ. ಭಾನುವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾದ ಸ್ವಾಮೀಜಿಗಳು ತಮ್ಮ ಬೇಷರತ್...

ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲು ಅಸಾಧ್ಯ: ಪ್ರಧಾನಿ ಮೋದಿ

ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲು ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಕೋಲ್ಕತಾದಲ್ಲಿ ವೈದ್ಯೆ ಮೇಲಿನ ಹತ್ಯೆ ಪ್ರಕರಣದ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದ ಜಲ್ಗಾಂವ್ ನಲ್ಲಿ ಭಾನುವಾರ ನಡೆದ ಲಕ್ ಪತಿ...

ಹೆಜಾಬುಲ್ಲಾದಿಂದ 320 ಕತ್ಯುಶಾ ರಾಕೆಟ್ ದಾಳಿ: ಇಸ್ರೇಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಲೆಬೆನಾನ್ ನ ಹೆಜಾಬುಲ್ಲಾ ತಾಣವನ್ನು ಗುರಿಯಾಗಿಸಿ ಇಸ್ರೇಲ್ 40 ವೈಮಾನಿಕ ಕ್ಷಿಪಣಿಗಳ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೆಜಾಬುಲ್ಲಾ ಸುಮಾರು 320 ಕತ್ಯುಶಾ ರಾಕೆಟ್ ಗಳ ಸುರಿಮಳೆ ಸುರಿಸಿದೆ. ಇಸ್ರೇಲ್ ಮತ್ತು ಲೆಬೆನಾನ್ ನಲ್ಲಿರುವ...

ಪತ್ನಿ ಮಾಡುತ್ತಿದ್ದ ಖರ್ಚಿನಿಂದ ರೋಸಿ ಹೋಗಿ ಸ್ನೇಹಿತರಿಂದ ಕೊಲೆ ಮಾಡಿದ ಪತಿ!

ಪತ್ನಿ ಮಾಡುತ್ತಿದ್ದ ಖರ್ಚು ಗಳಿಂದ ಬೇಸತ್ತ ಪತಿ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಹೇಮಂತ್ ಶರ್ಮಾ ತನ್ನ ಮೂವರು ಸ್ನೇಹಿತರಿಗೆ 2.5 ಲಕ್ಷ ರೂ. ಸುಪಾರಿ ನೀಡಿ...

ಅಂಗೈಯಲ್ಲಿ ಈ ರೇಖೆ ಕಾಣಿಸಿಕೊಂಡರೆ ನಿಮ್ಮ ದಾಂಪತ್ಯ ಜೀವನವೇ ಸರ್ವನಾಶ!

ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ದಾಂಪತ್ಯದಲ್ಲಿ ಬಿರುಕು ಮೂಡುವ ಮುನ್ನ ಕೆಲವು ರೇಖೆಗಳು ಅದನ್ನು ಹೇಳುತ್ತವೆ. ಅದನ್ನು ಮುಂಚಿತವಾಗಿ ತಿಳಿದರೆ ಸಂಭವನೀಯ ಅಪಾಯಗಳನ್ನು ತಪ್ಪಿಸಬಹುದಾಗಿದೆ. ಹಸ್ತ ಸಾಮುದ್ರಿಕೆಯ ಅಂತಹ ಸಾಲುಗಳು ಯಾವುವು ಎಂಬುದನ್ನು...

ಯುಪಿಎಸ್ ಸಿ 2025ನೇ ಸಾಲಿನ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಪ್ರಕಟ

ವಿವಿಧ ಹುದ್ದೆಗಳ ನೇಮಕಾತಿಗೆ ಕೇಂದ್ರ ನಾಗರಿಕ ಸೇವಾ ಆಯೋಗ 2025ನೇ ಸಾಲಿನ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ಪರೀಕ್ಷೆಯ ವೇಳಾಪಟ್ಟಿ, ಸಮಯ, ಅಧಿಸೂಚನೆ ಪ್ರಕಟಿಸುವ ದಿನಾಂಕ ಮುಂತಾದ ವಿವರಗಳನ್ನು ತಿಳಿಸಿದೆ. ಇಂಜಿನಿಯರಿಂಗ್ ಸೇವೆ...

2025ಕ್ಕೆ ಭೂಮಿಗೆ ಮರಳಲಿರುವ ಸುನೀತಾ ವಿಲಿಯಮ್ಸ್!

ಬಾಹ್ಯಕಾಶದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಭೂಮಿಗೆ ಸದ್ಯಕ್ಕೆ ಮರಳುವ ಸಾಧ್ಯತೆ ಇಲ್ಲ. ಮುಂದಿನ ವರ್ಷ ಅಂದರೆ 2025ರಲ್ಲಿ ಮರಳಲಿದ್ದಾರೆ ಎಂದು ನಾಸಾ ಹೇಳಿದೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್...

ಮನೆಗೆ ಬಾಗಿಲಿಗೆ ಬರಲಿದೆ ಉಚಿತ ಚಿಕಿತ್ಸೆ: ಸೆಪ್ಟೆಂಬರ್ ನಲ್ಲಿ ಗೃಹ ಆರೋಗ್ಯ ಯೋಜನೆ ಜಾರಿ!

ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ `ಗೃಹ ಆರೋಗ್ಯ’ ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ‘ಗೃಹ ಆರೋಗ್ಯ’ ಯೋಜನೆ ಜಾರಿ ಮಾಡಲು ಆರೋಗ್ಯ...

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಹೊಸ ವಿಮಾ ಯೋಜನೆ ಘೋಷಿಸಿದ ಕೇಂದ್ರ!

ಒಂದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಯುನಿಫೈಡ್ ವಿಮಾ ಯೋಜನೆಯನ್ನು ಘೋಷಿಸಿದೆ. ಹೊಸ ಪಿಂಚಣಿ ಯೋಜನೆ ವಿರೋಧಿಸಿ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ...

BREAKING ಹೆಲಿಕಾಫ್ಟರ್ ಪತನ: ಕ್ಯಾಪ್ಟನ್ ಸೇರಿ ನಾಲ್ವರು ದುರ್ಮರಣ

ಭಾರೀ ಮಳೆ ಗಾಳಿಯಿಂದಾಗಿ ಹೆಲಿಕಾಫ್ಟರ್ ಪತನಗೊಂಡಿದ್ದು, ಕ್ಯಾಪ್ಟನ್ ಸೇರಿ ನಾಲ್ವರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಶನಿವಾರ ಸಂಭವಿಸಿದೆ. ಎಡ್ಲ್ಯೂ 139 ಹೆಲಿಕಾಫ್ಟರ್ ಮುಂಬೈನ ಜುಹುವಿನಿಂದ ಹೈದರಾಬಾದ್ ಕಡೆಗೆ ಹೊರಟ್ಟಿದ್ದು, ಪೊದೆಯೊಂದರ ಬಳಿ...
- Advertisment -
Google search engine

Most Read